ಖಾಕಿಯೊಳಗಿನ ಕಲಾ ಪ್ರತಿಭೆ ಅನಾವರಣ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಮೈನಡಗುವ ಚಳಿಯನ್ನೂ ಛೇದಿಸುವ ಸಂಗೀತದ ಅಬ್ಬರ ನಡುವೆ ಮೂಡಿಬಂದ ನಾಡಿನ ಹಿರಿಮೆ-ಗರಿಮೆ ಸಾರುವ ಹಾಡು, ನೃತ್ಯಗಳು ಹೃದಯವನ್ನು ಬೆಚ್ಚಗೆ ಮಾಡಿದವು. ಜತೆಗೆ ಕನ್ನಡದ ಕಂಪನ್ನು ಮನದಾಳಕ್ಕೆ ಇಳಿಸುವ ನಾಡಿನ ಹೆಮ್ಮೆ…

View More ಖಾಕಿಯೊಳಗಿನ ಕಲಾ ಪ್ರತಿಭೆ ಅನಾವರಣ

ಕಂಚಗಾರಗೆ ರಾಜ್ಯೋತ್ಸವ ಗರಿ

ಪವನ ದೇಶಪಾಂಡೆ ಕೊಡೇಕಲ್ ಸಗರ ನಾಡಿನ ಅಪರೂಪದ ಕಲಾವಿದರಲ್ಲಿಯೇ ಮುಂಚೂಣಿಯಲ್ಲಿರುವ ಗ್ರಾಮದ ಕಾಷ್ಟಶಿಲ್ಪಿ ಬಸಣ್ಣ ಕಂಚಗಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದರಿಂದ ಗಿರಿ ಜಿಲ್ಲೆ ಯಾದಗಿರಿಗೆ ರಾಜ್ಯೋತ್ಸವ ಗರಿ ಲಭಿಸಿದಂತಾಗಿದೆ. ಅಪರೂಪದ ಕಲೆ, ಪ್ರತಿಭೆಯಿಂದ…

View More ಕಂಚಗಾರಗೆ ರಾಜ್ಯೋತ್ಸವ ಗರಿ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 63 ಸಾಧಕರಿಗೆ ಪ್ರಶಸ್ತಿಯ ಗರಿ

ಬೆಂಗಳೂರು: ಉಪಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ 2018ನೇ ಸಾಲಿನ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಯನ್ನು 63 ಸಾಧಕರಿಗೆ ಕನ್ನಡ & ಸಂಸ್ಕೃತಿ ಇಲಾಖೆ ಘೋಷಿಸಿ ಬುಧವಾರ ಪಟ್ಟಿ ಬಿಡುಗಡೆ ಮಾಡಿದೆ. 63ನೇ ಕನ್ನಡ…

View More ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 63 ಸಾಧಕರಿಗೆ ಪ್ರಶಸ್ತಿಯ ಗರಿ

ತಪ್ಪು ಧೋರಣೆಗೆ ಕನ್ನಡ ಶಾಲೆಗೆ ಆಪತ್ತು

ವಿಜಯವಾಣಿ ಸುದ್ದಿಜಾಲ ಭಾಲ್ಕಿ ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಯ ಹೊಣೆ ಸರ್ಕಾರದ್ದು. ಆದರೆ, ಸರ್ಕಾರದ ತಪ್ಪು ಧೋರಣೆಯಿಂದ ಕನ್ನಡ ಭಾಷೆ ಮತ್ತು ಆ ಭಾಷೆಯ ಶಾಲೆ, ಕಾಲೇಜ್ಗಳು ಗಂಡಾಂತರ ಎದುರಿಸುತ್ತಿವೆ ಎಂದು ಬಸವಕಲ್ಯಾಣ ಅನುಭವ…

View More ತಪ್ಪು ಧೋರಣೆಗೆ ಕನ್ನಡ ಶಾಲೆಗೆ ಆಪತ್ತು

‘ಕತಾರ್​ ಕನ್ನಡ ಹಬ್ಬ’ ರಸಾನುಭವ ಉಣಬಡಿಸಿದ ವಿಕ್ರಂ ಸೂರಿ

ನವೆಂಬರ್​ ತಿಂಗಳು ಬಂದ್ರೆ ಸಾಕು… ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಖುಷಿ ಪಡ್ತಾರೆ. ಅಂದಹಾಗೆ ಕೇವಲ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲಿ ಮತ್ತು ಸಾಗರದಾಚೆ ನೆಲೆಸಿರುವ ಅನಿವಾಸಿ ಕನ್ನಡಿಗರೂ ಕೂಡ ತಾವಿರುವೆಡೆಯೇ ಕನ್ನಡ…

View More ‘ಕತಾರ್​ ಕನ್ನಡ ಹಬ್ಬ’ ರಸಾನುಭವ ಉಣಬಡಿಸಿದ ವಿಕ್ರಂ ಸೂರಿ

ಕನ್ನಡ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಕೊಡೇಕಲ್: ಕನ್ನಡ ನೆಲ, ಜಲ, ಭಾಷೆ ಇವುಗಳ ರಕ್ಷಣೆ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಎಂದು ಯುವ ಮುಖಂಡ ಹಣಮಂತನಾಯಕ ಹೇಳಿದರು. ಕನ್ನಡ ರಾಜ್ಯೋತ್ಸವದ ನಿಮಿತ್ತ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಕೊಡೇಕಲ್ ಹೋಬಳಿ ಘಟಕದಿಂದ…

View More ಕನ್ನಡ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಕನ್ನಡ ಭಾಷೆಗೆ ತನ್ನದೆ ಆದ ಪರಂಪರೆ ಇದೆ

ಪಿರಿಯಾಪಟ್ಟಣ: ಕನ್ನಡ ಪರ ಕಾರ್ಯಕ್ರಮಗಳನ್ನು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ ನಿತ್ಯವೂ ಹಮ್ಮಿಕೊಂಡಲ್ಲಿ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದು ಪುರಸಭೆ ಮಾಜಿ ಸದಸ್ಯ ಎ.ಕೆ.ಗೌಡ ತಿಳಿಸಿದರು. ಪಟ್ಟಣದ ಜನಶಕ್ತಿ ಅಟೋ ಚಾಲಕರ ಸಂಘದಿಂದ ಬಸವೇಶ್ವರ…

View More ಕನ್ನಡ ಭಾಷೆಗೆ ತನ್ನದೆ ಆದ ಪರಂಪರೆ ಇದೆ

ರಾಜ್ಯೋತ್ಸವ ಮಾಸದಲ್ಲೇ ಕನ್ನಡ ಸಿನಿಮಾಗೆ ಪ್ರೇಕ್ಷಕರ ಕೊರತೆ

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆಯಲ್ಲಿನ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬರ ಕಾಡುತ್ತಿದೆ. ಒಂದು ಪ್ರದರ್ಶನಕ್ಕೆ 600 ಆಸನಗಳ ಪೈಕಿ ಕೇವಲ 15 ಸೀಟುಗಳು ಭರ್ತಿಯಾಗುತ್ತಿದ್ದು, ಮಾಲೀಕರು ನಷ್ಟದ ಅಳಲು…

View More ರಾಜ್ಯೋತ್ಸವ ಮಾಸದಲ್ಲೇ ಕನ್ನಡ ಸಿನಿಮಾಗೆ ಪ್ರೇಕ್ಷಕರ ಕೊರತೆ

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಕಂಪು!

| ವಿಲಾಸ ಮೇಲಗಿರಿ ಬೆಂಗಳೂರು: ಇಂಗ್ಲಿಷ್ ಶಾಲೆಗಳಲ್ಲೂ ಕನ್ನಡ ಭಾಷೆ-ಸಂಸ್ಕೃತಿಯನ್ನು ಬೆಳೆಸಲು ಅಸೋಸಿಯೇಟೆಡ್ ಮ್ಯಾನೇಜ್​ವೆುಂಟ್ಸ್ ಆಫ್ ಪ್ರೖೆಮರಿ ಆಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ (ಕ್ಯಾಮ್್ಸ) ಮುಂದಾಗಿದೆ. ಆ ಮೂಲಕ ತನ್ನ ಸದಸ್ಯ ಇಂಗ್ಲಿಷ್…

View More ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಕಂಪು!

ಕನ್ನಡ ರಾಜ್ಯೋತ್ಸವ ಪಥಸಂಚಲನ

ಪಾಂಡವಪುರ: ತಾಲೂಕಿನ ವಿವಿಧೆಡೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ತಾಲೂಕು ಆಡಳಿತ ವತಿಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಕನ್ನಡ ದ್ವಜಾರೋಹಣ ನೆರವೇರಿಸಿದರು. ನಂತರ ತಹಸೀಲ್ದಾರ್ ಡಿ.ಹನುಮಂತರಾಯಪ್ಪ ಹಾಗೂ ತಾಪಂ ಇಒ ಮಹೇಶ್ ಅವರೊಡನೆ ವಿದ್ಯಾರ್ಥಿಗಳಿಂದ…

View More ಕನ್ನಡ ರಾಜ್ಯೋತ್ಸವ ಪಥಸಂಚಲನ