12, 14ರಂದು ಕನ್ನಂಬಾಡಿಯಮ್ಮ, ಮಸಣೀಕಮ್ಮ ಜಾತ್ರೆ

ಪಿರಿಯಾಪಟ್ಟಣ: ಪಟ್ಟಣದ ಪ್ರಸಿದ್ಧ ಶಕ್ತಿದೇವತೆಗಳಾದ ಕನ್ನಂಬಾಡಿಯಮ್ಮ ಮತ್ತು ಮಸಣಿಕಮ್ಮ(ಪಿರಿಯಾಪಟ್ಟಣದಮ್ಮ) ಜಾತ್ರಾ ಮಹೋತ್ಸವ ಮಾ. 12 ಮತ್ತು ಮಾ.14ರಂದು ನಡೆಯಲಿದೆ. ಕನ್ನಂಬಾಡಿಯಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಮಾ. 11ರಂದು ಅಂಕುರಾರ್ಪಣೆ ನಡೆಯಲಿದೆ. ಮಾ. 12ರಂದು ಬೆಳಗ್ಗೆ…

View More 12, 14ರಂದು ಕನ್ನಂಬಾಡಿಯಮ್ಮ, ಮಸಣೀಕಮ್ಮ ಜಾತ್ರೆ