ಜನರ ಭಯ ಹೋಗಲಾಡಿಸಲು ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿಂದು ಹೋಮ ಹವನ

ಮಂಡ್ಯ: ಮಂಡ್ಯದ ಪಾಂಡವಪುರದ ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿ ಇಂದು ಗ್ರಾಮಸ್ಥರೆಲ್ಲರೂ ಸೇರಿ ಪೂಜೆ, ಹೋಮ ಹವನ ನಡೆಸುತ್ತಿದ್ದಾರೆ. ಪುರೋಹಿತರಾದ ಮಂಜುನಾಥ್ ಭಟ್, ಪ್ರಶಾಂತ್ ಪುರೋಹಿತ್, ಶಶಿಧರ ಪುರೋಹಿತ್, ಶ್ರೀಧರ ಪುರೋಹಿತ್, ಕುಮಾರ್…

View More ಜನರ ಭಯ ಹೋಗಲಾಡಿಸಲು ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿಂದು ಹೋಮ ಹವನ

ಪರ್ವಿುಟ್ ರಹಿತ ಖಾಸಗಿ ಬಸ್​ವಶ

ಮಂಡ್ಯ/ಕೆ.ಆರ್.ಪೇಟೆ: ಕನಗನಮರಡಿಯಲ್ಲಿ ಬಸ್ ಅಪಘಾತ ಸಂಭವಿಸಿ 30 ಜನರು ಮೃತಪಟ್ಟ ಮೂರೇ ದಿನದಲ್ಲಿ ಮತ್ತೆ ಖಾಸಗಿ ಬಸ್ ಅಕ್ರಮ ಸಂಚಾರ ಬೆಳಕಿಗೆ ಬಂದಿದೆ. ಡಕೋಟಾ ಬಸ್​ಗೂ ಫಿಟ್​ನೆಸ್ ಸರ್ಟಿಫಿಕೇಟ್ ನೀಡಿದ್ದರಿಂದ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ…

View More ಪರ್ವಿುಟ್ ರಹಿತ ಖಾಸಗಿ ಬಸ್​ವಶ

ಭೈರಸಾಗರ ಕೆರೆ ಏರಿಯಲ್ಲಿಲ್ಲ ತಡೆಗೋಡೆ

ಚಿಕ್ಕಬಳ್ಳಾಪುರ : ಮಂಡ್ಯ ಜಿಲ್ಲೆ ಕನಗನಮರಡಿ ಸಮೀಪ ನಾಲೆಗೆ ಬಸ್ ಬಿದ್ದು 30 ಮಂದಿ ಮೃತಪಟ್ಟ ದುರ್ಘಟನೆ ಮಾದರಿಯಲ್ಲಿ ಜನರನ್ನು ಬಲಿ ಪಡೆಯಲು ಜಿಲ್ಲೆಯಲ್ಲೂ ತಡೆಗೋಡೆಯಿಲ್ಲದ ಸಾಕಷ್ಟು ಕೆರೆಗಳಿವೆ. ಇದರಲ್ಲಿ ಗುಡಿಬಂಡೆ ಪಟ್ಟಣದ ಅಮಾನಿ ಭೈರಸಾಗರ…

View More ಭೈರಸಾಗರ ಕೆರೆ ಏರಿಯಲ್ಲಿಲ್ಲ ತಡೆಗೋಡೆ

ಕನಗನಮರಡಿಯಲ್ಲಿ ಸ್ಮಶಾನ ಮೌನ

| ಕೆ.ಎನ್. ರಾಘವೇಂದ್ರ ಮಂಡ್ಯ: ಒಂದೆಡೆ ನಿತ್ಯ ಬೆಳಗ್ಗೆ ಪ್ರೀತಿಯಿಂದ ಟಾಟಾ ಮಾಡುತ್ತ ಸ್ಕೂಲಿಗೆ ಹೋಗಿ ಬರುತ್ತಿದ್ದ ಮಕ್ಕಳು, ಹೆತ್ತವರ ಎದುರು ಶವವಾಗಿ ಮಲಗಿದ್ದರು. ಮತ್ತೊಂದೆಡೆ ಮಕ್ಕಳ ಭವ್ಯ ಭವಿಷ್ಯ ಕಣ್ತುಂಬಿಕೊಳ್ಳಬೇಕಿದ್ದ ಹೆತ್ತವರು ಮಾತನಾಡದೆ…

View More ಕನಗನಮರಡಿಯಲ್ಲಿ ಸ್ಮಶಾನ ಮೌನ

VIDEOS | ಕನಗನಮರಡಿ ಭೀಕರ ಬಸ್ ದುರಂತದ ದೃಶ್ಯಾವಳಿಗಳು

ಮಂಡ್ಯ: ಜಿಲ್ಲೆಯ ದುರಂತಗಳ ಸರಮಾಲೆಯಲ್ಲಿ ಇಂದಿನ ಶನಿವಾರವೂ ಕರಾಳ ದಿನವಾಗಿ ದಾಖಲಾಗಿದೆ. 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ರಾಜಕುಮಾರ್​ ಪಾಂಡವಪುರ ತಾಲೂಕು ಕನಗನಮರಡಿ ಗ್ರಾಮದ ಬಳಿ ವಿ.ಸಿ.ನಾಲೆಗೆ ಮುಳುಗಿ 28 ಮಂದಿಯ…

View More VIDEOS | ಕನಗನಮರಡಿ ಭೀಕರ ಬಸ್ ದುರಂತದ ದೃಶ್ಯಾವಳಿಗಳು

ಕನಗನಮರಡಿ ಬಸ್​ ದುರಂತಕ್ಕೆ ಮಿಡಿದ ಮೋದಿ, ರಾಹುಲ್​

ಬೆಂಗಳೂರು: ಮಂಡ್ಯದ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ಸಂಭವಿಸಿರುವ ಭೀಕರ ಬಸ್​ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಮಂಡ್ಯದ ಘಟನೆಗೆ ನನಗೆ ಅತೀವ ನೋವು ತರಿಸಿದೆ. ಮೃತರ…

View More ಕನಗನಮರಡಿ ಬಸ್​ ದುರಂತಕ್ಕೆ ಮಿಡಿದ ಮೋದಿ, ರಾಹುಲ್​