ವಿಧಾನಸೌಧಕ್ಕೆ ಟ್ರಬಲ್​ ಶೂಟರ್​ ಡಿ.ಕೆ. ಶಿವಕುಮಾರ್​ ಎಂಟ್ರಿ, ಅತೃಪ್ತರ ಮನವೊಲಿಕೆಗೆ ಕಸರತ್ತು

ಬೆಂಗಳೂರು: ಕಾಂಗ್ರೆಸ್​ನಲ್ಲಿ ಟ್ರಬಲ್​ ಶೂಟರ್​ ಎಂದೇ ಕರೆಸಿಕೊಳ್ಳುವ ಸಚಿವ ಡಿ.ಕೆ. ಶಿಮಕುಮಾರ್​ ಅವರು ವಿಧಾನಸೌಧಕ್ಕೆ ಆಗಮಿಸಿದ್ದು, ರಾಜೀನಾಮೆ ನೀಡದಂತೆ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್​ ಮತ್ತು ಜೆಡಿಎಸ್​ನ ಅತೃಪ್ತ…

View More ವಿಧಾನಸೌಧಕ್ಕೆ ಟ್ರಬಲ್​ ಶೂಟರ್​ ಡಿ.ಕೆ. ಶಿವಕುಮಾರ್​ ಎಂಟ್ರಿ, ಅತೃಪ್ತರ ಮನವೊಲಿಕೆಗೆ ಕಸರತ್ತು

ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ನಾವು ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ: ಡಿಕೆಶಿ

ರಾಮನಗರ: ರಾಜ್ಯ ರಾಜಕಾರಣದಲ್ಲಿ ದಿಢೀರ್​ ಬೆಳವಣಿಗೆಗಳು ನಡೆದು ಕಾಂಗ್ರೆಸ್​ ಮತ್ತು ಜೆಡಿಎಸ್​ನ ಅತೃಪ್ತ ಶಾಸಕರು ಸ್ಪೀಕರ್​ ರಮೇಶ್​ ಕುಮಾರ್​ ಅವರನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ತೆರಳಿದ ಬೆನ್ನಲ್ಲೇ ಸಚಿವ ಡಿ.ಕೆ. ಶಿವಕುಮಾರ್​ ತುರ್ತು ಸುದ್ದಿಗೋಷ್ಠಿ…

View More ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ನಾವು ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ: ಡಿಕೆಶಿ

ಸಾಧನೆಗಾಗಿ ಶಿಕ್ಷಣ ಪಡೆಯಿರಿ

  ಕನಕಪುರ: ಶಿಕ್ಷಣ ಎಂದರೆ ಅದು ಜ್ಞಾನದ ವಿಕಸನ, ಅದನ್ನು ಹೊಟ್ಟೆಪಾಡಿಗಾಗಿ ಅಥವಾ ಉದ್ಯೋಗಕ್ಕಾಗಿ ಪಡೆಯುವ ಬದಲು ಯಾವುದಾದರೂ ಸಾಧನೆಗಾಗಿ ಪಡೆಯಿರಿ ಆಗ ನಿಮ್ಮ ಬದುಕು ಸಾರ್ಥಕವಾಗಲಿದೆ ಎಂದು ಶಿವಗಿರಿ ಕ್ಷೇತ್ರದ ಶ್ರೀ ಅನ್ನದಾನೇಶ್ವರ…

View More ಸಾಧನೆಗಾಗಿ ಶಿಕ್ಷಣ ಪಡೆಯಿರಿ

 ನವಿಲು ಬೇಟೆಗಾರನ ಬಂಧನ

ಕನಕಪುರ: ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯಾರಣ್ಯದ ಬಸವನಬೆಟ್ಟ ಮೀಸಲು ಅರಣ್ಯದ ಗವಿಬಾಗಿಲು ಪ್ರದೇಶದಲ್ಲಿ ರಾಷ್ಟ್ರಪಕ್ಷಿ ನವಿಲುಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ತಂಡದ ವ್ಯಕ್ತಿಯೊಬ್ಬನನ್ನು ಸಂಗಮ ವಲಯಾರಣ್ಯಾಧಿಕಾರಿಗಳ ತಂಡ ಶನಿವಾರ ಬಂಧಿಸಿದೆ.ಕನಕಪುರ…

View More  ನವಿಲು ಬೇಟೆಗಾರನ ಬಂಧನ

ಆಸ್ಪತ್ರೆಗಳು ಅಭಿವೃದ್ಧಿ ಸೂಚಕ

ಕನಕಪುರ: ಯಾವುದೇ ಒಂದು ಪ್ರದೇಶದ ಅಭಿವೃದ್ಧಿಮಟ್ಟ ತಿಳಿಯಬೇಕಾದರೆ ಆ ಪ್ರದೇಶದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಇರಬೇಕು ಎಂದು ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅಭಿಪ್ರಾಯಪಟ್ಟರು. ನಗರದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಭೂಮಿ…

View More ಆಸ್ಪತ್ರೆಗಳು ಅಭಿವೃದ್ಧಿ ಸೂಚಕ

2 ವರ್ಷಗಳಲ್ಲಿ ಕಾವೇರಿ ನೀರು

ಕನಕಪುರ: ಎರಡು ವರ್ಷಗಳಲ್ಲಿ ತಾಲೂಕಿನ ಪ್ರತಿ ಮನೆಗೂ ಕಾವೇರಿ ನೀರು ನೀಡಲಾಗುವುದು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು. ತುಂಗಣಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ಹಾಗೂ ಕುಡಿಯುವ ನೀರಿನ ಘಟಕ ಉದ್ಘಾಟನಾ…

View More 2 ವರ್ಷಗಳಲ್ಲಿ ಕಾವೇರಿ ನೀರು

ಹೊಗೆಮುಕ್ತ ರಾಜ್ಯ ನಿರ್ಮಾಣ ಗುರಿ

ಕನಕಪುರ: ಗ್ರಾಮೀಣ ಮಹಿಳೆಯರ ಆರೋಗ್ಯ ಕಾಪಾಡು ನಿಟ್ಟಿನಲ್ಲಿ ಹಾಗೂ ಹೊಗೆಮುಕ್ತ ರಾಜ್ಯ ನಿರ್ಮಾಣ ಮಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಪಿಎಲ್ ಕಾರ್ಡ್​ದಾರರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.…

View More ಹೊಗೆಮುಕ್ತ ರಾಜ್ಯ ನಿರ್ಮಾಣ ಗುರಿ

ರಸ್ತೆ ವಿಸ್ತರಣೆಗೆ ಸರ್ವೆ ಪೂರ್ಣ

ಕನಕಪುರ: ನಗರದ ಮೇಳೆಕೋಟೆಯಿಂದ ಕಾಮನಗುಡಿ, ಬೂದಿಕೇರಿ ಹಾಗೂ ಕೋಡಿಹಳ್ಳಿ ರಸ್ತೆಗಳ ಅಗಲೀಕರಣ ಮಾಡಲು ಸರ್ವೆ ನಡೆದಿದೆ. ರಾಮನಗರ-ಕನಕಪುರ ರಸ್ತೆಯ ಕಾಮನಗುಡಿ ಬೀದಿ, ಮಸೀದಿ ರಸ್ತೆಯನ್ನು 60 ಅಡಿ ಅಗಲ ಮಾಡಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.…

View More ರಸ್ತೆ ವಿಸ್ತರಣೆಗೆ ಸರ್ವೆ ಪೂರ್ಣ

ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿ

ಕನಕಪುರ: ತಾಲೂಕಿನಲ್ಲಿ ಗಾಂಜಾ, ಅಫೀಮು, ಮದ್ಯ ಮಾರಾಟ ಹೆಚ್ಚಾಗಿದ್ದು, ಅಬಕಾರಿ ಹಾಗೂ ಪೊಲೀಸ್ ಇಲಾಖೆ ಕೂಡಲೇ ಜಂಟಿ ಕಾರ್ಯಾಚರಣೆ ನಡೆಸಿ ಕಡಿವಾಣ ಹಾಕುವಂತೆ ಸಂಸದ ಡಿ.ಕೆ.ಸುರೇಶ್ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿ…

View More ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿ

ಮೇಕೆದಾಟು ಯೋಜನೆಗೆ ಶೀಘ್ರ ಚಾಲನೆ ನೀಡಿ

ಕನಕಪುರ : ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಹಕ್ಕಿಲ್ಲ. ಆದ್ದರಿಂದ ಈ ಯೋಜನೆಗೆ ರಾಜ್ಯಸರ್ಕಾರ ಶೀಘ್ರ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಕನಕಪುರ ತಾಲೂಕಿನ ಮೇಕೆದಾಟಿನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜು…

View More ಮೇಕೆದಾಟು ಯೋಜನೆಗೆ ಶೀಘ್ರ ಚಾಲನೆ ನೀಡಿ