VIDEO| ಮಾಲೀಕನೊಂದಿಗೆ ಕತ್ತೆಯ ಗಾಯನ: ವೈರಲ್​ ಆದ ವಿಡಿಯೋ ನೋಡಿದರೆ ನೀವು ನಗುವುದಂತೂ ಗ್ಯಾರಂಟಿ!

ನವದೆಹಲಿ: ದಕ್ಷಿಣ ಕೆರೋಲಿನಾದ ಸಮ್ತರ್ ಪ್ರದೇಶದ ಟ್ರಾವಿಸ್​ ಕಿನ್ಲಿ ಎಂಬಾತ ತನ್ನ ಸಾಕು ಕತ್ತೆಯೊಂದಿಗೆ ಸೇರಿ ಏರುಧ್ವನಿಯಲ್ಲಿ ಹಾಡೊಂದನ್ನು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ವಿಡಿಯೋ ನೋಡಿದವರು ಹೊಟ್ಟೆ ಹುಣ್ಣಾಗುವಷ್ಟು…

View More VIDEO| ಮಾಲೀಕನೊಂದಿಗೆ ಕತ್ತೆಯ ಗಾಯನ: ವೈರಲ್​ ಆದ ವಿಡಿಯೋ ನೋಡಿದರೆ ನೀವು ನಗುವುದಂತೂ ಗ್ಯಾರಂಟಿ!

ಮಳೆಗಾಗಿ ಕತ್ತೆಗಳ ಮದುವೆ, ಮೆರವಣಿಗೆ

ಬಂಕಾಪುರ: ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಅರಳೆಲೆಮಠ ಆವರಣದಲ್ಲಿ ಗುರುವಾರ ಕತ್ತೆಗಳ ಮದುವೆ ಮತ್ತು ಮೆರವಣಿಗೆ ನಡೆಸಲಾಯಿತು. ಬೆಳಗ್ಗೆ ಶಾಸ್ತ್ರೋಕ್ತವಾಗಿ ಕತ್ತೆಗೆ ಅರಿಶಿಣ ಕಾರ್ಯಕ್ರಮ, ಸುರಗಿ ನೀರಿನ ನಿಯಮ ನೆರವೇರಿಸಿದರು. ನಂತರ ಹೊಸ ಬಟ್ಟೆ ತೊಡಿಸಿ,…

View More ಮಳೆಗಾಗಿ ಕತ್ತೆಗಳ ಮದುವೆ, ಮೆರವಣಿಗೆ

ವರುಣನ ಕೃಪೆಗಾಗಿ ಕತ್ತೆ ಮೆರವಣಿಗೆ

ಹಾವೇರಿ: ಜೂನ್ ತಿಂಗಳು ಕಳೆಯುತ್ತ ಬಂದರೂ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಬಾರದೇ ಇರುವುದರಿಂದ ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ನಗರದಲ್ಲಿ ಕತ್ತೆ ಮೆರವಣಿಗೆ ನಡೆಸಲಾಯಿತು.ನಗರದ ಗೊಬ್ಬರದ ಅಂಗಡಿಗಳ ಮಾಲೀಕರು ಹಾಗೂ ವಿವಿಧ ಕಂಪನಿಗಳ ನೌಕರರು, ರೈತರು ಪುರಸಿದ್ಧೇಶ್ವರ…

View More ವರುಣನ ಕೃಪೆಗಾಗಿ ಕತ್ತೆ ಮೆರವಣಿಗೆ

ಕತ್ತೆಗಳಿಗೆ ಕಂಕಣ ಭಾಗ್ಯ

ಚಳ್ಳಕೆರೆ: ತಾಲೂಕಿನ ಬೂದಿಹಳ್ಳಿ ಗ್ರಾಮದಲ್ಲಿ ಗುರುವಾರ ಮಳೆಗಾಗಿ ಗ್ರಾಮದೇವತೆಗೆ ವಿಶೇಷ ಪೂಜೆ ನೆರವೇರಿಸಿದ ಗ್ರಾಮಸ್ಥರು, ಕತ್ತೆಗಳ ಮದುವೆ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ತಾಲೂಕಿನಲ್ಲಿ ಹತ್ತು ವರ್ಷಗಳಿಂದ ಸಕಾಲಕ್ಕೆ ಮಳೆ ಬೀಳದೆ ಕೃಷಿಕರು…

View More ಕತ್ತೆಗಳಿಗೆ ಕಂಕಣ ಭಾಗ್ಯ

ಆರ್ಥಿಕ ಸಂಕಷ್ಟದಿಂದ ಪಾರಾಗಲು ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಮುಂದಾದ ಪಾಕಿಸ್ತಾನ

ಇಸ್ಲಾಮಾಬಾದ್​: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನ ಸರ್ಕಾರ ವಿದೇಶಿ ವಿನಿಮಯವನ್ನು ಹೆಚ್ಚಿಸಿಕೊಳ್ಳಲು ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ಕತ್ತೆಗಳನ್ನು ರಫ್ತು ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕತ್ತೆಗಳಿಗೆ ಚೀನಾದಲ್ಲಿ ಬೇಡಿಕೆ ಹೆಚ್ಚಿದೆ. ಅಲ್ಲಿ ಕತ್ತೆಗಳ ಚರ್ಮದಿಂದ…

View More ಆರ್ಥಿಕ ಸಂಕಷ್ಟದಿಂದ ಪಾರಾಗಲು ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಮುಂದಾದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಹೆಚ್ಚುತ್ತಿದೆ ಕತ್ತೆಗಳ ಸಂತತಿ, ಜಾಗತಿಕವಾಗಿ 3ನೇ ಸ್ಥಾನ

ಲಾಹೋರ್​: ನಮ್ಮ ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಕತ್ತೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಕತ್ತೆಗಳ ಸಂಖ್ಯೆ ಹೆಚ್ಚಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಮೂಲಕ ಪಾಕಿಸ್ತಾನದ ಮುಡಿಗೆ ಮತ್ತೊಂದು ಗರಿ…

View More ಪಾಕಿಸ್ತಾನದಲ್ಲಿ ಹೆಚ್ಚುತ್ತಿದೆ ಕತ್ತೆಗಳ ಸಂತತಿ, ಜಾಗತಿಕವಾಗಿ 3ನೇ ಸ್ಥಾನ

ಶಬರಿಮಲೆಯಲ್ಲಿ ತಂತ್ರಿಗಳಿಗಿಂತ ಕತ್ತೆಗಳ ಸೇವೆಯೇ ಹೆಚ್ಚು ಎಂದ ಕೇರಳ ಸಚಿವ

ತಿರುವನಂತಪುರ: ಶಬರಿಮಲೆಯಲ್ಲಿ ದೇವಾಲಯದ ತಂತ್ರಿಗಳಿಗಿಂತ ಅಲ್ಲಿನ ಕತ್ತೆಗಳೇ ಹೆಚ್ಚಾಗಿ ಸೇವೆ ಸಲ್ಲಿಸುತ್ತವೆ. ಅವರ ಮೇಲೆ ದೇವರ ಅನುಗ್ರಹ ಹೆಚ್ಚಾಗಿದೆ ಎಂದು ಕೇರಳದ ಲೋಕೋಪಯೋಗಿ ಸಚಿವ ಸಿಪಿಐಎಂ ಮುಖ್ಯಸ್ಥ ಜಿ.ಸುಧಾಕರನ್​ ಹೇಳಿದ್ದಾರೆ. ಕಟುವಾಗಿ ಮಾತನಾಡುವದಕ್ಕೇ ಹೆಸರಾಗಿರುವ…

View More ಶಬರಿಮಲೆಯಲ್ಲಿ ತಂತ್ರಿಗಳಿಗಿಂತ ಕತ್ತೆಗಳ ಸೇವೆಯೇ ಹೆಚ್ಚು ಎಂದ ಕೇರಳ ಸಚಿವ

ಬಸ್ ಹರಿದು 35 ಕುರಿ, 6 ಕತ್ತೆ ಸಾವು

ಭದ್ರಾವತಿ: ನಗರದ ಬೈಪಾಸ್ ಬಿಳಕಿ ಕ್ರಾಸ್ ಬಳಿ ಶುಕ್ರವಾರ ರಾತ್ರಿ ರಸ್ತೆಯಲ್ಲಿ ಸಾಗುತ್ತಿದ್ದ ಕುರಿ ಹಿಂಡಿನ ಮೇಲೆ ಕೆಎಸ್​ಆರ್​ಟಿಸಿ ಬಸ್ ಹರಿದು 35 ಕುರಿ, 6 ಕತ್ತೆಗಳು ಮೃತಪಟ್ಟಿದ್ದು 16 ಕುರಿಗಳು ಗಾಯಗೊಂಡಿವೆ. ಕುರಿಗಾಹಿಗಳು…

View More ಬಸ್ ಹರಿದು 35 ಕುರಿ, 6 ಕತ್ತೆ ಸಾವು

ಶಿವ ಶಿವಾ ಎಂದು ಸಾಸಲು ಗ್ರಾಮದಲ್ಲಿ ಮಾಣಿಕಶೆಟ್ಟಿ ಹಬ್ಬ

ಕಿಕ್ಕೇರಿ (ಕೆ.ಆರ್​.ಪೇಟೆ): ಸಾಸಲು ಗ್ರಾಮದಲ್ಲಿ ಮಾಣಿಕಶೆಟ್ಟಿ(ಕತ್ತೆ) ಮೆರವಣಿಗೆ ಸಂಭ್ರಮ ಮತ್ತು ಶ್ರದ್ಧಾಭಕ್ತಿಯಿಂದ ಶುಕ್ರವಾರ ನಡೆಯಿತು. ಶಿವನು ತನ್ನ ಭಕ್ತನ ಭಕ್ತಿಗೆ ಸೋತನೆಂಬ ಪ್ರಸಂಗದ ಹಿನ್ನೆಲೆಯಲ್ಲಿ ಪ್ರತಿವರ್ಷ ಗ್ರಾಮದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ರೂಢಿಯಂತೆ ಶಿವ (ಬಾಲಕ…

View More ಶಿವ ಶಿವಾ ಎಂದು ಸಾಸಲು ಗ್ರಾಮದಲ್ಲಿ ಮಾಣಿಕಶೆಟ್ಟಿ ಹಬ್ಬ