ಆನಂದ್​ ಸಿಂಗ್​ ಕಣ್ಣಿನ ಮೇಲ್ಭಾಗದ ಮೂಳೆ ಮುರಿದಿದೆ: ವೈದ್ಯ ಭುಜಂಗ ಶೆಟ್ಟಿ

ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಶಾಸಕ ಗಣೇಶ್​ ಅವರಿಂದ ಹಲ್ಲೆಗೊಳಗಾಗಿ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಆನಂದ್ ಸಿಂಗ್​ ಅವರನ್ನು ಇಂದು ನಾರಾಯಣ ನೇತ್ರಾಲಯಕ್ಕೆ ರವಾನಿಸಲಾಗಿತ್ತು. ಅಲ್ಲಿ ಕಣ್ಣಿನ ತಪಾಸಣೆಗೆ ಒಳಗಾದ ಅವರು ನಂತರ ಅಪೋಲೊಗೆ…

View More ಆನಂದ್​ ಸಿಂಗ್​ ಕಣ್ಣಿನ ಮೇಲ್ಭಾಗದ ಮೂಳೆ ಮುರಿದಿದೆ: ವೈದ್ಯ ಭುಜಂಗ ಶೆಟ್ಟಿ

ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ

ಕಲಕೇರಿ: ಮಾನವನ ದೇಹದಲ್ಲಿ ಯಾವುದಾದರೂ ಅಂಗವಿಲ್ಲದಿದ್ದರೆ ಜೀವನ ಸಾಗಿಸಬಹುದು. ಆದರೆ, ಕಣ್ಣು ಇಲ್ಲದಿದ್ದರೆ ಬದುಕಿನ ಬಂಡಿ ಎಳೆಯುವುದು ದುಸ್ತರ. ಆದ್ದರಿಂದ ಭಗವಂತ ನೀಡಿದ ಅಮೂಲ್ಯವಾದ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಂತೇಕೆಲ್ಲೂರಿನ ಘನಮಠೇಶ್ವರ ಮಠದ…

View More ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ

ವಾಟ್ಸ್​ಆಪ್ ಮೇಲೂ ಹ್ಯಾಕರ್​ಗಳ ಕಣ್ಣು

ಶಿವಮೊಗ್ಗ: ಬ್ಯಾಂಕ್ ಖಾತೆ, ವೆಬ್​ಸೈಟ್, ಎಟಿಎಂ ಕಾರ್ಡ್, ಫೇಸ್​ಬುಕ್, ಟ್ವೀಟರ್ ಖಾತೆಗಳನ್ನು ಹ್ಯಾಕ್ ಮಾಡುವುದನ್ನು ಇಲ್ಲಿವರೆಗೂ ಕೇಳಿದ್ದೇವೆ. ಆದರೆ ಇದೀಗ ಸಾಮಾಜಿಕ ಜಾಲತಾಣದ ಪ್ರಮುಖ ಸಾಧನವಾಗಿರುವ ವಾಟ್ಸ್​ಆಪ್ ಮೇಲೂ ಹ್ಯಾಕರ್​ಗಳ ಕಣ್ಣು ಬಿದ್ದಿದೆ. ಹೌದು, ಪಾಕಿಸ್ತಾನದ…

View More ವಾಟ್ಸ್​ಆಪ್ ಮೇಲೂ ಹ್ಯಾಕರ್​ಗಳ ಕಣ್ಣು

ಕಣ್ಣುಗಳಿಂದ ಮಾನಸಿಕ ಆರೋಗ್ಯ ಸುಧಾರಣೆ ಸಾಧ್ಯವೆಂದ ಅಧ್ಯಯನ!

ವಾಷಿಂಗ್ಟನ್​: ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕೆಲಸದ ಒತ್ತಡವು ಒಂದು ಜಟಿಲ ಸಮಸ್ಯೆಯಾಗಿ ಉಳಿದುಕೊಂಡಿದೆ. ಇದರಿಂದಾಗಿ ಮಾನವನಲ್ಲಿ ಒತ್ತಡದ ಸಮಸ್ಯೆ ಕಾಡಲಾಂಭಿಸಿದ್ದು, ಇದರಿಂದ ಹೊರಬರಲಾರದೇ ಪ್ರತಿನಿತ್ಯ ನರಕಯಾತನೆ ಪಡುತ್ತಿದ್ದಾನೆ. ಆದರೆ, ಈ ಸಮಸ್ಯೆಗೆ ನಮ್ಮಲ್ಲಿರುವ…

View More ಕಣ್ಣುಗಳಿಂದ ಮಾನಸಿಕ ಆರೋಗ್ಯ ಸುಧಾರಣೆ ಸಾಧ್ಯವೆಂದ ಅಧ್ಯಯನ!

ಜಿಪಂ ಮಾಜಿ ಸದಸ್ಯನ ಮೇಲೆ ಪೊಲೀಸರ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಹಾಗೂ ಜಿಪಂ ಮಾಜಿ ಸದಸ್ಯ ಶಿವಣ್ಣ ಅರೆಕುಡಿಗೆ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ನಗರ ಠಾಣೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಣ್ಣ ಅವರ ಎರಡೂ…

View More ಜಿಪಂ ಮಾಜಿ ಸದಸ್ಯನ ಮೇಲೆ ಪೊಲೀಸರ ಹಲ್ಲೆ

ಕೋಮಲ ಕಣ್ಣಿನ ಬಗ್ಗೆ ಇರಲಿ ಕಾಳಜಿ

ಬಾಹ್ಯ ಜಗತ್ತಿನ ಸೌಂದರ್ಯ ಆಸ್ವಾದಿಸಲು ದೃಷ್ಟಿ ಅನಿವಾರ್ಯ. ಆದರೆ, ದೇಶದಲ್ಲಿ ಶೇ. 40 ಮಂದಿ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದು, ಕೋಟ್ಯಂತರ ಜನರು ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅತ್ಯಂತ ಸೂಕ್ಷ್ಮ ಅಂಗವಾದ ಕಣ್ಣಿನ ಬಗ್ಗೆ ಕಾಳಜಿ…

View More ಕೋಮಲ ಕಣ್ಣಿನ ಬಗ್ಗೆ ಇರಲಿ ಕಾಳಜಿ

ಆಸ್ತಿಗಾಗಿ ತಂದೆಯ ಕಣ್ಣನ್ನೇ ಕಿತ್ತ ಕಿರಾತಕ

ಬೆಂಗಳೂರು: ಮಾದಕ ವ್ಯಸನಿ ಪುತ್ರನೊಬ್ಬ ಆಸ್ತಿಯ ಆಸೆಗಾಗಿ ಜನ್ಮ ಕೊಟ್ಟ ತಂದೆಯ ಕಣ್ಣುಗಳನ್ನೇ ಕಿತ್ತಿರುವ ಹೃದಯವಿದ್ರಾವಕ ಕೃತ್ಯಕ್ಕೆ ರಾಜಧಾನಿ ಬೆಂಗಳೂರು ಕಣ್ಣೀರು ಹರಿಸಿದೆ. ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುವ ಬಡಪಾಯಿ ತಂದೆ ಆಸ್ಪತ್ರೆಯ ಹಾಸಿಗೆ ಮೇಲೆ…

View More ಆಸ್ತಿಗಾಗಿ ತಂದೆಯ ಕಣ್ಣನ್ನೇ ಕಿತ್ತ ಕಿರಾತಕ

ಕೇವಲ ಆಸ್ತಿಗಾಗಿ ತಂದೆಯ ಕಣ್ಣನ್ನೇ ಕಿತ್ತ ಮಗ

ಬೆಂಗಳೂರು: ಬೆಂಗಳೂರಿನ ಶಾಕಾಂಬರಿ ನಗರದಲ್ಲಿ ಮಂಗಳವಾರ ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ತಂದೆಯ ಕಣ್ಣನ್ನೇ ಕಿತ್ತು ಹಾಕಿದ್ದಾನೆ. ಆರೋಪಿಯನ್ನು ಚೇತನ್​ ಎಂದು ಗುರುತಿಸಲಾಗಿದ್ದು ಆತನನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡಿರುವ ಪರಮೇಶ್ ಅವರನ್ನು…

View More ಕೇವಲ ಆಸ್ತಿಗಾಗಿ ತಂದೆಯ ಕಣ್ಣನ್ನೇ ಕಿತ್ತ ಮಗ

ಗಂಟೆಗೊಮ್ಮೆ ಬಾಲಕಿ ಕಣ್ಣಿಂದ ಬರುತ್ತೆ ಸಣ್ಣ ಹರಳು!

ಬೆಳಗಾವಿ: ಬಾಲಕಿಯೊಬ್ಬಳ ಕಣ್ಣಿನಲ್ಲಿ ಸುಮಾರು 15 ದಿನಗಳಿಂದ ಸಣ್ಣ ಕಲ್ಲುಗಳು ಬರುತ್ತಿರುವುದು ಕಂಡು ಬಂದಿದೆ. ಬೆಳಗಾವಿಯ ಸವದತ್ತಿ ತಾಲೂಕಿನ ಯರಗಟ್ಟಿಯ ಇಸ್ಲಾಂಪುರದ 5ನೇ ತರಗತಿ ವಿದ್ಯಾರ್ಥಿನಿ ಶಬಾನಾ ಯಾಕೂಬಸಾಬ್ ಮುಜಾವರ್(11) ಕಣ್ಣಿನಿಂದ ಇದುವರೆಗೂ ಇಂಥ…

View More ಗಂಟೆಗೊಮ್ಮೆ ಬಾಲಕಿ ಕಣ್ಣಿಂದ ಬರುತ್ತೆ ಸಣ್ಣ ಹರಳು!