ಸಂತ್ರಸ್ತರ ಕಣ್ಣೀರು ಒರೆಸಲು ಪ್ರಯತ್ನ

ಕೊಕಟನೂರ: ಕೃಷ್ಣಾ ನದಿಯ ಪ್ರವಾಹದಿಂದ ಪ್ರವಾಹ ಪೀಡಿತ ಅಥಣಿ ತಾಲೂಕಿನ ಸವದಿ ದರ್ಗಾ ಬಳಿ ಇರುವ ಜೀರೋ ಪಾಯಿಂಟ್, ಸತ್ತಿ, ರಡ್ಡೇರಹಟ್ಟಿ ಮತ್ತು ಹಲ್ಯಾಳ ಗ್ರಾಮದ ನೆರೆ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಮಂಗಳವಾರ ಮಾಜಿ…

View More ಸಂತ್ರಸ್ತರ ಕಣ್ಣೀರು ಒರೆಸಲು ಪ್ರಯತ್ನ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮರಾಠ ಸಮುದಾಯ ಸಾಥ್

ವಿಜಯವಾಣಿ ಸುದ್ದಿಜಾಲ ಬೀದರ್ ಬೀದರ್ ಜಿಲ್ಲೆಯ ಬಹುತೇಕ (ಶೇ.95) ಮರಾಠ ಜನರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಸಾಥ್ ನೀಡಲಿದ್ದಾರೆ ಎಂದು ಪಕ್ಷದಲ್ಲಿರುವ ಮರಾಠ ಸಮಾಜ ಮುಖಂಡರಾದ ಜಿಪಂ ಮಾಜಿ…

View More ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮರಾಠ ಸಮುದಾಯ ಸಾಥ್

ಕಣ್ಣೀರು ದೇವೇಗೌಡರ ಕುಟುಂಬದ ಬ್ರ್ಯಾಂಡ್‌, ಮರುಳಾದಿರಿ ಜೋಕೆ!

ಬೆಂಗಳೂರು: ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಕುಟುಂಬದ ಕಣ್ಣೀರಿಗೆ ಬಿಜೆಪಿ ಕಿಡಿಕಾರಿದ್ದು, ಕಣ್ಣೀರು ದೇವೇಗೌಡರ ಕುಟುಂಬದ ಬ್ರ್ಯಾಂಡ್‌ ಎಂದು ಮಾಜಿ ಮುಖ್ಯಮಂತ್ರಿ ಆರ್‌. ಅಶೋಕ್‌ ಹೇಳಿದ್ದಾರೆ. ಸೋಪು, ಟೀ ಪುಡಿಗೆ ಬ್ರ್ಯಾಂಡ್‌ಗಳು ಇರುವಂತೆಯೇ…

View More ಕಣ್ಣೀರು ದೇವೇಗೌಡರ ಕುಟುಂಬದ ಬ್ರ್ಯಾಂಡ್‌, ಮರುಳಾದಿರಿ ಜೋಕೆ!

ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ಕಣ್ಣೀರಧಾರೆ; ಇದೇಕೆ, ಇದೇಕೆ?.. ಎನ್ನುತ್ತಿದೆ ಬಿಜೆಪಿ

ಹಾಸನ: ಜಿಲ್ಲೆಯ ಹೊಳೆನರಸೀಪುರದಲ್ಲಿ ಆಯೋಜಿಸಿದ್ದ ಜೆಡಿಎಸ್​ ಸಮಾವೇಶದಲ್ಲಿ ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ಸೇರಿದಂತೆ ಅವರ ಪುತ್ರ ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ, ಅವರ ಪತ್ನಿ ಭವಾನಿ ರೇವಣ್ಣ ಮತ್ತು…

View More ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ಕಣ್ಣೀರಧಾರೆ; ಇದೇಕೆ, ಇದೇಕೆ?.. ಎನ್ನುತ್ತಿದೆ ಬಿಜೆಪಿ

ಭಾರತದ ಲೈಂಗಿಕ ಕಾರ್ಯಕರ್ತೆ ಕತೆ ಕೇಳಿ ಕಣ್ಣೀರಿಟ್ಟಿದ್ದ ವಿಶ್ವದ ಸಿರಿವಂತ!

ನವದೆಹಲಿ: ಭಾರತದ ಲೈಂಗಿಕ ಕಾರ್ಯಕರ್ತೆಯೊಬ್ಬರ ಕತೆ ಕೇಳಿ ಮೈಕ್ರೋಸಾಫ್ಟ್​ ಸ್ಥಾಪಕ ಬಿಲ್​ಗೇಟ್ಸ್​ ಕಣ್ಣೀರಿಟ್ಟಿದ್ದರು ಎಂದು ಪುಸ್ತಕವೊಂದರಲ್ಲಿ ದಾಖಲಾಗಿದೆ. ಏಡ್ಸ್ ತಡೆಗಟ್ಟುವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಲೈಂಗಿಕ ಕಾರ್ಯಕರ್ತೆಯ ಮಗಳು ಶಾಲೆಯಲ್ಲಿ…

View More ಭಾರತದ ಲೈಂಗಿಕ ಕಾರ್ಯಕರ್ತೆ ಕತೆ ಕೇಳಿ ಕಣ್ಣೀರಿಟ್ಟಿದ್ದ ವಿಶ್ವದ ಸಿರಿವಂತ!

30 ಮಂದಿ ಜಲಸಮಾಧಿ

<< ಮಂಡ್ಯದ ಕನಗನಮರಡಿಯಲ್ಲಿ ಕಾಲುವೆಗೆ ಬಿದ್ದ ಖಾಸಗಿ ಬಸ್ >> ಪಾಂಡವಪುರ: ಮೊದಲೇ ದುಸ್ಥಿತಿಯಲ್ಲಿದ್ದ ಖಾಸಗಿ ಬಸ್​ನ ಚಾಲಕನ ಅಜಾಗರೂಕತೆ, ಅತಿವೇಗದ ಚಾಲನೆ 30 ಜೀವಗಳನ್ನು ಬಲಿ ಪಡೆದಿದೆ. 9 ಎಳೆಯ ಜೀವಗಳೂ ಬದುಕು…

View More 30 ಮಂದಿ ಜಲಸಮಾಧಿ

ದುರಂತ ಸ್ಥಳದ ಆಕ್ರಂದನ ಕಂಡು ಕಣ್ಣೀರಿಟ್ಟ ಸಿಎಂ ಕುಮಾರಸ್ವಾಮಿ: ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ಪರಿಹಾರ

ಮಂಡ್ಯ: ಪಾಂಡವಪುರ ತಾಲೂಕು ಕನಗನಮರಡಿ ಬಳಿ ಸಂಭವಿಸಿದ ಬಸ್​ ದುರಂತದ ಸ್ಥಳಕ್ಕೆ ತೆರಳಿದ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು, ಸಂತ್ರಸ್ತ ಕುಟುಂಬಗಳ ಆಕ್ರಂದನ ಕಂಡು ಕಣ್ಣೀರು ಹಾಕಿದ್ದಾರೆ. ದುರಂತದ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಪೂರ್ವನಿಗದಿತ…

View More ದುರಂತ ಸ್ಥಳದ ಆಕ್ರಂದನ ಕಂಡು ಕಣ್ಣೀರಿಟ್ಟ ಸಿಎಂ ಕುಮಾರಸ್ವಾಮಿ: ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ಪರಿಹಾರ

ಗಜಪಡೆಗೆ ಅನ್ನದಾತ ಕಂಗಾಲು

ಹಾಸನ: ಸಕಲೇಶಪುರ ತಾಲೂಕಿನ ಜಮ್ಮನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು, ನೂರಾರು ಎಕರೆ ಭತ್ತದ ಬೆಳೆ ನಾಶವಾಗಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಹೊಸಗದ್ದೆ, ಮಡ್ಡಿನಕೆರೆ, ಜಮ್ಮನಹಳ್ಳಿ, ಬಂದಿಹಳ್ಳಿ, ಹೊಂಕರವಳ್ಳಿ, ಹೊನ್ನಟ್ಟಿ, ಹೊಸಗದ್ದೆ, ಹಳೆಗದ್ದೆ ವ್ಯಾಪ್ತಿಯಲ್ಲಿನ…

View More ಗಜಪಡೆಗೆ ಅನ್ನದಾತ ಕಂಗಾಲು

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕಣ್ಣೀರು ಹಾಕಿದ್ದೇಕೆ?

ಆಗಸ್ಟ್ 11ಕ್ಕೆ ಅಧಿಕಾರದ ಮೊದಲ ವರ್ಷ ಪೂರೈಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಿಧಾನವಾಗಿ ಹುದ್ದೆಗೆ ಹೊಂದಿಕೊಳ್ಳುತ್ತಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಆಯ್ದ ಪತ್ರಕರ್ತರಿಗೆ ಏರ್ಪಡಿಸಿದ್ದ ಭೋಜನಕೂಟದಲ್ಲಿ ಮನದಾಳವನ್ನು ಬಿಚ್ಚಿಟ್ಟರು. | ಕೆ. ರಾಘವ ಶರ್ಮ…

View More ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕಣ್ಣೀರು ಹಾಕಿದ್ದೇಕೆ?

ಕುಮಾರಸ್ವಾಮಿಯನ್ನು ಚಿಕ್ಕಂದಿನಿಂದ ನೋಡಿದ್ದೇನೆ, ಅವರು ಭಾವುಕ ಜೀವಿ

ಬೆಂಗಳೂರು: ಕುಮಾರಸ್ವಾಮಿ ಅವರನ್ನು ಚಿಕ್ಕಂದಿನಿಂದ ನಾನು ನೋಡಿದ್ದೇನೆ. ಅವರು ಒಂದು ರೀತಿ ಭಾವನಾತ್ಮಕ ಜೀವಿ. ಅವರಿಗೆ ಆಡಳಿತ ನಡೆಸಲು ನಾವೆಲ್ಲ ಅವಕಾಶ ನೀಡೋಣ ಎಂದು ಸಚಿವ ಡಿ.ಕೆ ಶಿವಕುಮಾರ್​ ಮುಖ್ಯಮಂತ್ರಿ ಪರ ಮಾತನಾಡಿದ್ದಾರೆ. ಸದಾಶಿವನಗರದ…

View More ಕುಮಾರಸ್ವಾಮಿಯನ್ನು ಚಿಕ್ಕಂದಿನಿಂದ ನೋಡಿದ್ದೇನೆ, ಅವರು ಭಾವುಕ ಜೀವಿ