ಚಿಕ್ಕೋಡಿ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಕಡ್ಡಾಯ ಮತದಾನ ಅಗತ್ಯ

ಚಿಕ್ಕೋಡಿ: ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿಯಾದರೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಡಯಟ್ ಪ್ರಾಚಾರ್ಯ ಮೋಹನ ಜೀರಗಿಹಾಳ ಹೇಳಿದ್ದಾರೆ. ಪಟ್ಟಣದಲ್ಲಿರುವ ಎಲ್ಲ ಸರ್ಕಾರಿ ಶಾಲೆ ಮಕ್ಕಳಿಂದ ಪಟ್ಟಣದ ಮಾದರಿ ಶಾಲೆಯಿಂದ ಹಮ್ಮಿಕೊಂಡ ಮತದಾನ ಜಾಗೃತಿ…

View More ಚಿಕ್ಕೋಡಿ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಕಡ್ಡಾಯ ಮತದಾನ ಅಗತ್ಯ

ದೇವರ ಪೂಜೆಗಿಂತ ದೇಶಪೂಜೆ ದೊಡ್ಡದು

ಚಿಕ್ಕಮಗಳೂರು: ದೇಶ ಉಳಿದರೆ ಪ್ರಜಾಪ್ರಭುತ್ವ ವ್ಯವಸ್ಥೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯ ಉಳಿಯುತ್ತದೆ. ಪ್ರಜಾಪ್ರಭುತ್ವದ ಉಳಿವು ಯುವಜನತೆಯ ಕೈಯಲ್ಲಿದೆ, ಎಲ್ಲಿಯವರೆಗೆ ಅವರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡುವುದಿಲ್ಲವೊ ಅಲ್ಲಿಯವರೆಗೂ ರಾಷ್ಟ್ರ ಮುಂದುವರಿಯಲು ಸಾಧ್ಯವಿಲ್ಲ…

View More ದೇವರ ಪೂಜೆಗಿಂತ ದೇಶಪೂಜೆ ದೊಡ್ಡದು

ಹಣಕ್ಕಾಗಿ ನಿಮ್ಮ ಮತ ಮಾರಿಕೊಳ್ಳಬೇಡಿ

ಝಳಕಿ: ಲೋಕಸಭೆ ಚುನಾವಣೆಯಲ್ಲಿ ಮತದಾರರು ಆಸೆ, ಆಮಿಷಕ್ಕೆ ಒಳಗಾಗದೇ ದೇಶದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗೆ ಮತ ನೀಡಬೇಕೆಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ ಪಾದಂಗಳವರು ಹೇಳಿದರು. ಉತ್ತರ ಕರ್ನಾಟಕದ…

View More ಹಣಕ್ಕಾಗಿ ನಿಮ್ಮ ಮತ ಮಾರಿಕೊಳ್ಳಬೇಡಿ

ಆರ್‌ಟಿಇ ಕಾಯ್ದೆ ಬದಲಾವಣೆ ಸಲ್ಲ

ಮುದ್ದೇಬಿಹಾಳ: ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ) ಯಲ್ಲಿನ ನಿಯಮಗಳನ್ನು ಬದಲಾಯಿಸಬಾರದು ಎಂದು ಆಗ್ರಹಿಸಿ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ತಹಸೀಲ್ದಾರ್ ಕಚೇರಿ ಶಿರಸ್ತೆದಾರ್ ಮೂಲಕ ಸಿಎಂಗೆ ಸೋಮವಾರ ಮನವಿ ಸಲ್ಲಿಸಿದರು. ಪಾಲಕರ…

View More ಆರ್‌ಟಿಇ ಕಾಯ್ದೆ ಬದಲಾವಣೆ ಸಲ್ಲ

ಪ್ರಾಪರ್ಟಿ ಕಾರ್ಡ್ ಸಡಿಲಿಕೆ ಕೊನೆಗೂ ಆದೇಶ

<ಮೇ 15ರವರೆಗೆ ಹಿಂದಿನ ವ್ಯವಸ್ಥೆಯಲ್ಲೇ ಆಸ್ತಿ ನೋಂದಣಿ> ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಆಸ್ತಿ ಮಾಲೀಕತ್ವದ ದಾಖಲೆ (ಅರ್ಬನ್ ಪ್ರಾಪರ್ಟಿ ಓನರ್‌ಷಿಪ್ ರೆಕಾರ್ಡ್- ಯುಪಿಒಆರ್) ಕಡ್ಡಾಯ ಆದೇಶವನ್ನು ತಾತ್ಕಾಲಿಕ ಸಡಿಲಿಕೆ ಮಾಡಿ ಸರ್ಕಾರ…

View More ಪ್ರಾಪರ್ಟಿ ಕಾರ್ಡ್ ಸಡಿಲಿಕೆ ಕೊನೆಗೂ ಆದೇಶ

ಕೇಂದ್ರದ ತಂತ್ರಾಂಶಕ್ಕೆ ಗ್ರಾಪಂ ಕಾಮಗಾರಿ ವಿವರ ಕಡ್ಡಾಯ

ಅವಿನ್ ಶೆಟ್ಟಿ, ಉಡುಪಿ ಗ್ರಾಮ ಪಂಚಾಯಿತಿಗಳಿಗೆ 14ನೇ ಹಣಕಾಸು ಯೋಜನೆ ಅನುದಾನ ಬಿಡುಗಡೆಗಾಗಿ ಕೇಂದ್ರ ಸರ್ಕಾರ ತನ್ನದೇ ತಂತ್ರಾಂಶದಲ್ಲಿ ಪಂಚಾಯಿತಿಗಳು ಅಭಿವೃದ್ಧಿ ಕಾಮಗಾರಿ ವಿವರಗಳನ್ನು ಅಪ್ಲೋಡ್ ಮಾಡಬೇಕು ಎಂದು ಕಡ್ಡಾಯ ಸೂಚನೆ ಹೊರಡಿಸಿದೆ. ಆರ್ಥಿಕ…

View More ಕೇಂದ್ರದ ತಂತ್ರಾಂಶಕ್ಕೆ ಗ್ರಾಪಂ ಕಾಮಗಾರಿ ವಿವರ ಕಡ್ಡಾಯ

ಡಿ.5ರಿಂದ ಪ್ಯಾನ್ ಕಡ್ಡಾಯ

ನವದೆಹಲಿ: ಹೊಸ ವರ್ಷಕ್ಕೆ ಮುನ್ನವೇ ದೇಶದಲ್ಲಿ ವಾರ್ಷಿಕ 2.5 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್ (ಶಾಶ್ವತ ಸಂಖ್ಯೆ) ಕಡ್ಡಾಯವಾಗಲಿದೆ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್…

View More ಡಿ.5ರಿಂದ ಪ್ಯಾನ್ ಕಡ್ಡಾಯ

ಶೀಘ್ರದಲ್ಲಿಯೇ ಚಿನ್ನದ ಆಭರಣಗಳಿಗೆ ಹಾಲ್‌ ಮಾರ್ಕಿಂಗ್‌ ಕಡ್ಡಾಯ: ರಾಮ್‌ ವಿಲಾಸ್‌ ಪಾಸ್ವಾನ್

ನವದೆಹಲಿ: ದೇಶದಲ್ಲಿ ಮಾರಾಟವಾಗುವ ಎಲ್ಲ ಚಿನ್ನಾಭರಣಗಳಿಗೆ ಶೀಘ್ರದಲ್ಲಿಯೇ ಹಾಲ್‌ಮಾರ್ಕಿಂಗ್‌ ಅನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಚಿನ್ನಕ್ಕೆ…

View More ಶೀಘ್ರದಲ್ಲಿಯೇ ಚಿನ್ನದ ಆಭರಣಗಳಿಗೆ ಹಾಲ್‌ ಮಾರ್ಕಿಂಗ್‌ ಕಡ್ಡಾಯ: ರಾಮ್‌ ವಿಲಾಸ್‌ ಪಾಸ್ವಾನ್

ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ

ಧಾರವಾಡ: 2019ರ ಜ. 1ರಿಂದ ಹುಬ್ಬಳ್ಳಿ- ಧಾರವಾಡ ಅವಳಿನಗರದ ಎಲ್ಲ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗುತ್ತಿದೆ. 2 ತಿಂಗಳ ಕಾಲಾವಕಾಶದಲ್ಲಿ ಎಲ್ಲ ಆಟೋಗಳು ಮೀಟರ್ ಅಳವಡಿಸಿಕೊಂಡು ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಸತ್ಯಾಪನೆ ಮಾಡಿಸಿಕೊಳ್ಳಬೇಕು ಎಂದು…

View More ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ

ಆಧಾರ್​ ಯಾವುದಕ್ಕೆ ಕಡ್ಡಾಯ, ಯಾವುದಕ್ಕಿಲ್ಲ…

ನವದೆಹಲಿ: ಆಧಾರ್​ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿರುವ ಸುಪ್ರೀಂ ಕೋರ್ಟ್​, ಕೆಲವೊಂದು ಸೇವೆಗೆ ಆಧಾರ್​ ಅನ್ನು ಕಡ್ಡಾಯಗೊಳಿಸಿದೆ. ಕೆಲವಕ್ಕೆ ಆಧಾರ್​ ನೀಡುವುದನ್ನು ಕಡ್ಡಾಯವಲ್ಲ ಎಂದು ತಿಳಿಸಿದೆ. ಯಾವುದಕ್ಕೆ ಕಡ್ಡಾಯ ಪಾನ್​ಗೆ ಆಧಾರ್​ ಅನ್ನು ಲಿಂಕ್​ ಮಾಡಲೇ…

View More ಆಧಾರ್​ ಯಾವುದಕ್ಕೆ ಕಡ್ಡಾಯ, ಯಾವುದಕ್ಕಿಲ್ಲ…