ಮೈಸೂರು ವಿಭಾಗ ಮಟ್ಟದ 48 ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಈ ತಾಲೂಕು ಆಸ್ಪತ್ರೆ ಪ್ರಥಮ

ಕಡೂರು: ಮೈಸೂರು ವಿಭಾಗ ಮಟ್ಟದಲ್ಲಿ ಬರುವ 48 ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕಡೂರು ಆಸ್ಪತ್ರೆ ಮೊದಲ ಸ್ಥಾನದಲ್ಲಿದೆ ಎಂದು ವಿಭಾಗೀಯ ಜಂಟಿ ನಿರ್ದೇಶಕ ಡಾ. ರಾಮಚಂದ್ರ ಹೇಳಿದರು. ಸಹಾಯಕ ನಿರ್ದೇಶಕರ ಜತೆ ಸಾರ್ವಜನಿಕ ಆಸ್ಪತ್ರೆಯ…

View More ಮೈಸೂರು ವಿಭಾಗ ಮಟ್ಟದ 48 ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಈ ತಾಲೂಕು ಆಸ್ಪತ್ರೆ ಪ್ರಥಮ

ಈ ಬಾರಿ ಸರಿದಾರಿಯಲ್ಲಿ ಸಾಗುತ್ತಿದೆ ರಾಜ್ಯದ ಬಿಜೆಪಿ ಸರ್ಕಾರ

ಕಡೂರು: ಭಾರತೀಯ ಜನತಾ ಪಕ್ಷ ಸೈದ್ಧಾಂತಿಕ ಹಿನ್ನೆಲೆಯಡಿ ರಾಷ್ಟ್ರ ಮತ್ತು ರಾಜ್ಯದಲ್ಲಿ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು. ಪಟ್ಟಣದ ಬಿಜೆಪಿಯ ಹಿರಿಯ ಮುಖಂಡ ಬಿ.ಎಲ್.ಶ್ರೀನಿವಾಸ್ ನಿಧನ ಹೊಂದಿದ್ದರಿಂದ ಅವರ ನಿವಾಸಕ್ಕೆ…

View More ಈ ಬಾರಿ ಸರಿದಾರಿಯಲ್ಲಿ ಸಾಗುತ್ತಿದೆ ರಾಜ್ಯದ ಬಿಜೆಪಿ ಸರ್ಕಾರ

ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಮುಂಚೆಯೇ ಆರ್ಥಿಕ ಸ್ಥಿತಿವಂತ

ಕಡೂರು: ಐಶಾರಾಮಿ ಕಾರುಗಳನ್ನು ಹೊಂದಿರುವುದಕ್ಕೆ ಇವರಿಗೆ ಹಣ ಎಲ್ಲಿಂದ ಬಂತು ಎಂದು ವಿರೋಧಿಗಳು ಐಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ದೂರಿದರು. ಬ್ಯಾಂಕ್ ಸಾಲದಿಂದ ಕಾರುಗಳನ್ನು ಖರೀದಿಸಿದ್ದೇನೆ. 10 ವರ್ಷಗಳಿಂದ…

View More ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಮುಂಚೆಯೇ ಆರ್ಥಿಕ ಸ್ಥಿತಿವಂತ

ಕೇವಲ ಆಶ್ವಾಸನೆ ನೀಡದೆ ಮದಗದಕೆರೆಗೆ ಶಾಶ್ವತವಾಗಿ ನೀರು ತುಂಬಿಸಿ

ಕಡೂರು: ಮದಗದಕೆರೆ ತುಂಬಿ ಕೋಡಿ ಬಿದ್ದಿರುವುದು ಸಾವಿರಾರು ರೈತ ಕುಟುಂಬಗಳಿಗೆ ಆಸರೆಯಾಗಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ತಿಳಿಸಿದರು. ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್​ನಿಂದ ಬುಧವಾರ ಮದಗದಕೆರೆ ಕೆಂಚಮ್ಮ ದೇವಿಗೆ ಪೂಜೆ ಮತ್ತು ಮದಗದಕೆರೆಗೆ ಬಾಗಿನ…

View More ಕೇವಲ ಆಶ್ವಾಸನೆ ನೀಡದೆ ಮದಗದಕೆರೆಗೆ ಶಾಶ್ವತವಾಗಿ ನೀರು ತುಂಬಿಸಿ

ಮಳೆ ಅರ್ಭಟಕ್ಕೆ ಕಾಫಿನಾಡಿನಲ್ಲಿ 39 ಕೋಟಿ ರೂ. ಆಸ್ತಿಪಾಸ್ತಿ ಹಾನಿ

ಚಿಕ್ಕಮಗಳೂರು: ಜಿಲ್ಲಾದ್ಯಂತ ಹತ್ತು ದಿನಗಳ ಕಾಲ ಸುರಿದ ಮಳೆಯಿಂದಾಗಿ 39.69 ಕೋಟಿ ರೂ. ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ. ಮೂಡಿಗೆರೆ ತಾಲೂಕಿನಲ್ಲಿ ಅತಿ ಹೆಚ್ಚು 15.06 ಕೋಟಿ, ತರೀಕೆರೆಯಲ್ಲಿ ಕಡಿಮೆ…

View More ಮಳೆ ಅರ್ಭಟಕ್ಕೆ ಕಾಫಿನಾಡಿನಲ್ಲಿ 39 ಕೋಟಿ ರೂ. ಆಸ್ತಿಪಾಸ್ತಿ ಹಾನಿ

ಮಳೆಯಿಂದ 20 ಮನೆಗಳು ನೆಲಸಮ

ಕಡೂರು: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಬೀರೂರು, ಕಸಬಾ ಮತ್ತು ಯಗಟಿ ಹೋಬಳಿಗಳಲ್ಲಿ 20ಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ ಎಂದು ತಹಸೀಲ್ದಾರ್ ಉಮೇಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಳೆಯಿಂದ ಕಡೂರು ಕಂದಾಯ ಇಲಾಖೆ ತಾಲೂಕಿನಾದ್ಯಂತ…

View More ಮಳೆಯಿಂದ 20 ಮನೆಗಳು ನೆಲಸಮ

ಮದಗದಕೆರೆಗೆ 40 ಅಡಿ ನೀರು

ಕಡೂರು: ತಾಲೂಕಿನ ರೈತರ ಜೀವನಾಡಿ ಮದಗದ ಕೆರೆಗೆ ಒಂದು ವಾರದಿಂದ ಒಳಹರಿವು ಹೆಚ್ಚಾಗಿದ್ದು ಗುರುವಾರದವರೆಗೆ 40 ಅಡಿ ನೀರು ಸಂಗ್ರಹವಾಗಿದೆ. ಕೆರೆ ಭರ್ತಿಯಾಗಲು ಇನ್ನೂ 25 ಅಡಿ ಬಾಕಿ ಇದೆ. ಸಾವಿರಾರು ಎಕರೆ ಭೂ…

View More ಮದಗದಕೆರೆಗೆ 40 ಅಡಿ ನೀರು

ಮಂಗಳೂರಿನಿಂದ ದಾವಣಗೆರೆಗೆ ಸಾಗುತ್ತಿದ್ದ ಬಸ್ ಪಲ್ಟಿಯಾಗಿ ಐವರಿಗೆ ಗಾಯ

ಕಡೂರು: ಮಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಪಟ್ಟಣದ ಎಚ್​ಪಿ ಪೆಟ್ರೋಲ್ ಬಂಕ್ ಬಳಿ ಬುಧವಾರ ಪಲ್ಟಿಯಾಗಿ ಪ್ರಯಾಣಿಕರಲ್ಲಿ ಐವರು ಗಾಯಗೊಂಡಿದ್ದು, 19 ಮಂದಿ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಸಿಬ್ಬಂದಿ ರಾಮಪ್ಪ(33) ಹಾಗೂ ರುದ್ರಮ್ಮ(55)…

View More ಮಂಗಳೂರಿನಿಂದ ದಾವಣಗೆರೆಗೆ ಸಾಗುತ್ತಿದ್ದ ಬಸ್ ಪಲ್ಟಿಯಾಗಿ ಐವರಿಗೆ ಗಾಯ

ಪಹಣಿಯಲ್ಲಿ ಕಂದಾಯ ಭೂಮಿ ಎಂದು ನಮೂದಿಸಲು ಕುಪ್ಪಾಳು ಗ್ರಾಮಸ್ಥರಿಂದ ಎಸಿಗೆ ಮನವಿ

ಕಡೂರು: ಪಹಣಿಯಲ್ಲಿ ಕಂದಾಯ ಭೂಮಿ ಎಂದು ನಮೂದಿಸಲು ಆಗ್ರಹಿಸಿ ಕುಪ್ಪಾಳು ಗ್ರಾಮದ ರೈತರು ಮಂಗಳವಾರ ಎಸಿ ಬಿ.ಆರ್.ರೂಪಾ ಮತ್ತು ತಹಸೀಲ್ದಾರ್ ಉಮೇಶ್​ಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರ ಕೆ.ಪಿ.ತೀರ್ಥೆಶ್​ಕುಮಾರ್ ಮಾತನಾಡಿ, ಕುಪ್ಪಾಳು ಗ್ರಾಮದ ಸರ್ವೆ ನಂ.…

View More ಪಹಣಿಯಲ್ಲಿ ಕಂದಾಯ ಭೂಮಿ ಎಂದು ನಮೂದಿಸಲು ಕುಪ್ಪಾಳು ಗ್ರಾಮಸ್ಥರಿಂದ ಎಸಿಗೆ ಮನವಿ

ಕೃಷಿಕನ ಬಾಳಲ್ಲಿ ಬೆಳಕು ಮೂಡಿಸಿ ಧರ್ಮಸ್ಥಳ ಯೋಜನೆಯ ಕೃಷಿ ಅಧ್ಯಯನ ಪ್ರವಾಸ

ಪಂಚನಹಳ್ಳಿ: ಸತತ ಬರದಿಂದ ಬದುಕಿಗೆ ಆಶ್ರಯವಾಗಿದ್ದ ತೆಂಗು ನೆಲಕಚ್ಚಿತು. ಬದುಕು ಮುಗಿದು ಹೋಯಿತು. ಹಳ್ಳಿ ತೊರೆದು ಪಟ್ಟಣಕ್ಕೆ ವಲಸೆ ಹೋಗುವುದೊಂದೇ ಬಾಕಿ ಎನ್ನುವ ಹೊತ್ತಿಗೆ ಈ ರೈತನ ಬಾಳಲ್ಲಿ ಬೆಳಕು ಮೂಡಿಸಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ…

View More ಕೃಷಿಕನ ಬಾಳಲ್ಲಿ ಬೆಳಕು ಮೂಡಿಸಿ ಧರ್ಮಸ್ಥಳ ಯೋಜನೆಯ ಕೃಷಿ ಅಧ್ಯಯನ ಪ್ರವಾಸ