ಪರಿಸರ ಅಪಾಯ ತಡೆಗೆ ಕಾಂಡ್ಲಾವನ ಕೇಂದ್ರ

ಹರೀಶ್ ಮೋಟುಕಾನ ಮಂಗಳೂರು ಜಲಚರಗಳ ಸಂತಾನೋತ್ಪತ್ತಿಗೆ ಮಹತ್ವದ ಜಾಗ, ಕಡಲ್ಕೊರೆತ ತಡೆ ಸೇರಿದಂತೆ ಪರಿಸರ ಸಂಬಂಧಿತ ಅಪಾಯಗಳಿಗೆ ತಡೆಗೋಡೆಯಾಗಿರುವ ಕಾಂಡ್ಲಾವನ ಸಂರಕ್ಷಣೆಗೆ ಕರಾವಳಿಯಲ್ಲಿ ‘ಕಾಂಡ್ಲಾವನ ಕೇಂದ್ರ’ ಆರಂಭಗೊಳ್ಳಲಿದೆ. 310 ಕೋಟಿ ರೂ. ವೆಚ್ಚದ ಸಮಗ್ರ…

View More ಪರಿಸರ ಅಪಾಯ ತಡೆಗೆ ಕಾಂಡ್ಲಾವನ ಕೇಂದ್ರ

ಮುಗಿಯದ ಕಡಲ್ಕೊರೆತ ಆತಂಕ

< ಪ್ರತಿ ಮಳೆಗಾದಲ್ಲೂ ಸಮುದ್ರದ ದಡಕ್ಕೆ ಕಲ್ಲು ಹಾಕಿ ತಾತ್ಕಾಲಿಕ ಪರಿಹಾರ> ಬೈಂದೂರು: ಶಾಶ್ವತ ತಡೆಗೋಡೆ ಮರೀಚಿಕೆಯಾಗಿರುವ ನೆಲೆಯಲ್ಲಿ ಬೈಂದೂರು ತಾಲೂಕಿನ ಕೊಡೇರಿ ಹೊಸಹಿತ್ಲು ಕಡಲ ದಂಡೆಯ ಮೀನುಗಾರರು ಈ ವರ್ಷವೂ ಆತಂಕದಿಂದ ಮಳೆಗಾಲ…

View More ಮುಗಿಯದ ಕಡಲ್ಕೊರೆತ ಆತಂಕ

ಉಲ್ಬಣಗೊಂಡ ಕಡಲ್ಕೊರೆತ

ಭಾಗ್ಯವಾನ್ ಸನೀಲ್ ಹಳೆಯಂಗಡಿ ಅಂತಾರಾಷ್ಟ್ರೀಯ ಸರ್ಫಿಂಗ್ ಕೇಂದ್ರವಾಗಿ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿ ಪ್ರಸಿದ್ಧಿಯಾಗಿರುವ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಕಡಲ್ಕೊರೆತ ಉಲ್ಬಣಿಸಿ ಅಂಗಡಿ ಕಟ್ಟಡ ಧರಾಶಾಯಿಯಾಗಿದೆ. ಶಾಂಭವಿ ಮತ್ತು ನಂದಿನಿ ನದಿ ಸಂಗಮಗೊಂಡು ಸಮುದ್ರ ಸೇರುವ…

View More ಉಲ್ಬಣಗೊಂಡ ಕಡಲ್ಕೊರೆತ

ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಆರಂಭ

ಗಂಗೊಳ್ಳಿ: ಕಡಲ್ಕೊರೆತ ಉಂಟಾಗಿರುವ ತ್ರಾಸಿ ಸಮೀಪದ ಹೊಸಪೇಟೆ ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಮಂಗಳವಾರ ಪ್ರಾರಂಭಗೊಂಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಹೊಸಪೇಟೆ ಕಡಲ ತೀರದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು…

View More ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಆರಂಭ

ಕಡಲ್ಕೊರೆತ ಕಾಮಗಾರಿಗಳೇ ಅಕ್ರಮ!

<ದ.ಕ, ಉಡುಪಿ ಜಿಲ್ಲೆಯ ಹಲವೆಡೆ ಅವೈಜ್ಞಾನಿಕ ಯೋಜನೆ * ಸಿಆರ್‌ಜಡ್ ನಿಯಮ ಉಲ್ಲಂಘನೆ> ಪ್ರಕಾಶ್ ಮಂಜೇಶ್ವರ ಮಂಗಳೂರು ಕೆಲವೇ ಕಾಮಗಾರಿಗಳು ಹೊರತುಪಡಿಸಿದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಕರಾವಳಿಯಲ್ಲಿ ನಡೆಯುವ ಬಹುಪಾಲು ಸಮುದ್ರ ಕೊರೆತ…

View More ಕಡಲ್ಕೊರೆತ ಕಾಮಗಾರಿಗಳೇ ಅಕ್ರಮ!

ರೆಸಾರ್ಟ್‌ನಲ್ಲಿ ಮರಳು ದಾಸ್ತಾನು

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಸಮುದ್ರ ತೀರದಿಂದ ಜೆಸಿಬಿ ಮೂಲಕ ಮರಳು ತೆಗೆದು ರೆಸಾರ್ಟ್ ಸುತ್ತಲೂ ದಾಸ್ತಾನಿರಿಸಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉಳ್ಳಾಲ ಸಮೀಪದ ರೆಸಾರ್ಟ್‌ನಲ್ಲಿ ಅಕ್ರಮ…

View More ರೆಸಾರ್ಟ್‌ನಲ್ಲಿ ಮರಳು ದಾಸ್ತಾನು

ಕಡಲ್ಕೊರೆತ ಪ್ರದೇಶಗಳಿಗೆ ದ.ಕ. ಜಿಲ್ಲಾಧಿಕಾರಿ ಭೇಟಿ

ಉಳ್ಳಾಲ/ಸುರತ್ಕಲ್: ಉಳ್ಳಾಲ ಕಡಲ್ಕೊರೆತ ಪ್ರದೇಶಗಳಿಗೆ ಶನಿವಾರ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು. ಉಳ್ಳಾಲದ ಹಿಲರಿಯಾ ನಗರ, ಸುಭಾಷ್ ನಗರ, ಕೈಕೋ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಕಡಲ್ಕೊರೆತ ಸಂತ್ರಸ್ತರಿಗೆ…

View More ಕಡಲ್ಕೊರೆತ ಪ್ರದೇಶಗಳಿಗೆ ದ.ಕ. ಜಿಲ್ಲಾಧಿಕಾರಿ ಭೇಟಿ

ಕಡಲ್ಕೊರೆತಕ್ಕೆ 14 ಮನೆಗಳು ಸಮುದ್ರ ಪಾಲು

ಮಂಗಳೂರು: ಉಳ್ಳಾಲದಲ್ಲಿ ಕಡಲ್ಕೊರೆತಕ್ಕೆ ಮನೆಗಳು ಸಮುದ್ರದ ಪಾಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ 14ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಕೈಕೋ‌, ಕಿಲೇರಿಯದಲ್ಲಿ ಕಡಲ ಅಬ್ಬರ ಹೆಚ್ಚಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಟಿ.ಜಿ.ಗುರುಪ್ರಸಾದ್ ಭೇಟಿ ಪರಿಶೀಲನೆ ನಡೆಸಿದ್ದು,…

View More ಕಡಲ್ಕೊರೆತಕ್ಕೆ 14 ಮನೆಗಳು ಸಮುದ್ರ ಪಾಲು