ನಾಡ ವಿರೋಧಿ ಚಟುವಟಿಕೆ ವಿರುದ್ಧ ಕಠಿಣ ಕ್ರಮ

ಬೆಳಗಾವಿ: ರಾಜ್ಯೋತ್ಸವ ದಿನದಂದಂದು ಕಪ್ಪು ದಿನಾಚರಣೆ ಮತ್ತು ನಾಡ ವಿರೋಧಿಯಾಗಿ ನಡೆದುಕೊಳ್ಳುವುದು ತಪ್ಪು. ಇದಕ್ಕೆ ಆಸ್ಪದವಿಲ್ಲ. ಈ ವಿಷಯದಲ್ಲಿ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ನಗರದ…

View More ನಾಡ ವಿರೋಧಿ ಚಟುವಟಿಕೆ ವಿರುದ್ಧ ಕಠಿಣ ಕ್ರಮ

ಜಂಗಲ್‌ವಾಲೇ ಬಾಬಾರಿಂದ ಕಠಿಣ ನಿಯಮ ಸಲ್ಲೇಖನ ವ್ರತ

ಶಿರಗುಪ್ಪಿ: ದಟ್ಟಾರಣ್ಯದಲ್ಲಿ ತಮ್ಮ ತಪಸ್ಸು ಸಾಧನೆ ನಿರತ ಮುನಿಶ್ರೀ ಚಿನ್ಮಯಸಾಗರಜೀ ಮಹಾರಾಜರ ಮುಂದೆ ಅನೇಕ ಕ್ರೂರ ಪ್ರಾಣಿ ಗಳು ತಮ್ಮ ಕ್ರೂರತ್ವವನ್ನು ಬಿಟ್ಟು ಕುಳಿತು ಕೊಳ್ಳುತ್ತಿದ್ದವು. ಈ ದೃಶ್ಯವನ್ನು ಸ್ಥಳೀಯ ಆದಿವಾಸಿಗಳು ನೋಡಿರುವುದಾಗಿ ಜನರಿಗೆ…

View More ಜಂಗಲ್‌ವಾಲೇ ಬಾಬಾರಿಂದ ಕಠಿಣ ನಿಯಮ ಸಲ್ಲೇಖನ ವ್ರತ

ಶಿರಗುಪ್ಪಿ: ಭೂಮಿಯ ಮೇಲಿನ ಪ್ರತಿ ಜೀವಿಗೂ ಮೃತ್ಯು ನಿಶ್ಚಿತ

ಶಿರಗುಪ್ಪಿ: ಸಂಸಾರದ ಪ್ರತಿ ಜೀವಿಯೂ ಸಪ್ತ ಭಯಗಳಿಂದ ಲಿಪ್ತವಾಗುರುತ್ತವೆ. ಈ ಸಪ್ತ ಭಯಗಳಲ್ಲಿ ಮೃತ್ಯು ಭಯವೂ ಒಂದಾಗಿದೆ. ಪ್ರತಿ ಜೀವಿಯೂ ಮೃತ್ಯುವಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದರೆ, ಮೃತ್ಯು ಮಾತ್ರ ಪ್ರತಿ ಜೀವಿಗೆ ನಿಶ್ಚಿತ. ಸಂತನಾದವನು…

View More ಶಿರಗುಪ್ಪಿ: ಭೂಮಿಯ ಮೇಲಿನ ಪ್ರತಿ ಜೀವಿಗೂ ಮೃತ್ಯು ನಿಶ್ಚಿತ

ನೀತಿ ಸಂಹಿತೆ ಉಲ್ಲಂಸಿದರೆ ಕಠಿಣ ಕ್ರಮ

ಬೆಳಗಾವಿ: ಉಪ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅದಿಕಾರಿಗಳು ಕಾರ್ಯನಿರ್ವಹಿಸಬೇಕು. ನೀತಿ ಸಂಹಿತೆ ಉಲ್ಲಂಸಿರುವುದು ಕಂಡುಬಂದರೆ ಸಂಬಂಸಿದ ಅದಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾದಿಕಾರಿ ಡಾ.…

View More ನೀತಿ ಸಂಹಿತೆ ಉಲ್ಲಂಸಿದರೆ ಕಠಿಣ ಕ್ರಮ

ಬೆಳಗಾವಿ: ಬೆಳೆ ಸಾಲ ವಸೂಲಾತಿ ನಿಲ್ಲಿಸಿ

ಬೆಳಗಾವಿ: ರಾಷ್ಟ್ರೀಕೃತ,ಖಾಸಗಿ ಹಾಗೂ ಸಹಕಾರಿ ಬ್ಯಾಂಕ್‌ಗಳು ಸಾಲ ವಿತರಣೆಗೆ ಸಂಬಂಸಿದ ದಾಖಲಾತಿಗಳನ್ನು(ಲೋನ್ ಡಾಕ್ಯುಮೆಂಟ್) ಕಡ್ಡಾಯವಾಗಿ ಕನ್ನಡದಲ್ಲಿ ನೀಡಬೇಕು. ಜತೆಗೆ ವಿವಿಧ ಬ್ಯಾಂಕ್‌ಗಳಲ್ಲಿನ ರೈತರ ಬೆಳೆಸಾಲ ವಸೂಲಾತಿ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚನೆ…

View More ಬೆಳಗಾವಿ: ಬೆಳೆ ಸಾಲ ವಸೂಲಾತಿ ನಿಲ್ಲಿಸಿ

ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಿರಿ

ಚನ್ನಗಿರಿ: ಹಬ್ಬದ ಹೆಸರಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಎಸ್‌ಐ ಎಂ.ಎನ್.ರೇವಣಸಿದ್ದಪ್ಪ ತಿಳಿಸಿದರು. ತಾಲೂಕಿನ ಹೀರೆಕೋಗಲೂರು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಗಣೇಶ ಮತ್ತು ಮೊಹರಂ ಹಬ್ಬದ ಶಾಂತಿಸಭೆಯಲ್ಲಿ…

View More ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಿರಿ

ಉನ್ನಾವೋ ಸಂತ್ರಸ್ತೆ ಕುಟುಂಬಸ್ಥರ ಕೊಲೆ

ದಾವಣಗೆರೆ: ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಸದಸ್ಯರ ಕೊಲೆ ಪ್ರಕರಣ ಖಂಡಿಸಿ, ಆಲ್‌ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಕಾರ್ಯಕರ್ತರು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 2017ರ ಜೂನ್‌ನಲ್ಲಿ…

View More ಉನ್ನಾವೋ ಸಂತ್ರಸ್ತೆ ಕುಟುಂಬಸ್ಥರ ಕೊಲೆ

ಶಾಲಾ ವಾಹನ ನಿರ್ವಹಣೆ ಸರಿ ಇರಲಿ

ಹೊಸದುರ್ಗ: ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳ ನಿರ್ವಹಣೆ, ಪರವಾನಗಿ ಸೇರಿ ಯಾವ ವಿಷಯದಲ್ಲೂ ರಾಜಿ ಸಾಧ್ಯವೇ ಇಲ್ಲ ಎಂದು ಸಾರಿಗೆ ಇಲಾಖೆಯ ವಾಹನ ಹಿರಿಯ ನಿರೀಕ್ಷಕ ಆರ್.ಬಿ.ಪೊಲೀಸ್ ಪಾಟೀಲ್ ತಿಳಿಸಿದರು. ಪಟ್ಟಣದ…

View More ಶಾಲಾ ವಾಹನ ನಿರ್ವಹಣೆ ಸರಿ ಇರಲಿ

ಬಾಲ್ಯವಿವಾಹ ಯತ್ನ ಅವ್ಯಾಹತ

ಧಾರವಾಡ: ಬಾಲ್ಯವಿವಾಹ ಅಪರಾಧ. ವರನಿಗೆ 21 ಹಾಗೂ ವಧುವಿಗೆ 18 ವಯಸ್ಸಾಗುವ ಮೊದಲೇ ಮದುವೆ ಮಾಡುವಂತಿಲ್ಲ. ಆದರೆ, ಕಠಿಣ ಕಾನೂನುಗಳಿದ್ದರೂ ಮದುವೆ ಯತ್ನ ನಡೆಯುತ್ತಲೇ ಇವೆ. ಕಳೆದ 7 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದ ಬಾಲ್ಯವಿವಾಹ…

View More ಬಾಲ್ಯವಿವಾಹ ಯತ್ನ ಅವ್ಯಾಹತ

ಗೈರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

ಬ್ಯಾಡಗಿ: ತಾ.ಪಂ. ಸಭೆಯ ಅನುಪಾಲನಾ ವರದಿ, ಸರ್ಕಾರಿ ಯೋಜನೆಗಳ ಮಾಹಿತಿ ನೀಡಲು ಹಿಂದೇಟು ಹಾಕುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ, ಮುಂದಿನ ಸಭೆಗೆ ವರದಿ ನೀಡಬೇಕು ಎಂದು ವ್ಯವಸ್ಥಾಪಕರಿಗೆ ತಾ.ಪಂ. ಅಧ್ಯಕ್ಷೆ ಸವಿತಾ…

View More ಗೈರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ