ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ

ಸವಣೂರ: ಕ್ಷೇತ್ರದ ಅಲ್ಪಸಂಖ್ಯಾತ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪದವಿಪೂರ್ವ ಉರ್ದು ಕಾಲೇಜ್ ಹಾಗೂ 1 ಕೋಟಿ ರೂ. ಅನುದಾನದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ನಿಲಯ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.…

View More ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ

ಅನಧಿಕೃತ ಕಟ್ಟಡಗಳ ತೆರವು ಶೀಘ್ರ

ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸೇರಿ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳ, ರಸ್ತೆ ಒತ್ತುವರಿ ಮಾಡಿ ನಿರ್ವಿುಸಿಕೊಂಡಿರುವ ಧಾರ್ವಿುಕ ಸ್ಥಳಗಳು ಸೇರಿ ಎಲ್ಲ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನೋಟಿಸ್ ಜಾರಿ ಮಾಡಲಾಗುವುದು. 10 ದಿನಗಳೊಳಗೆ…

View More ಅನಧಿಕೃತ ಕಟ್ಟಡಗಳ ತೆರವು ಶೀಘ್ರ

ಅಧಿಕಾರಿಗಳ ವಿಳಂಬ ನೀತಿಗೆ ಆಕ್ರೋಶ

ಹುಬ್ಬಳ್ಳಿ: ಇಲ್ಲಿಯ ಕಾರ್ವಿುಕ ಇಲಾಖೆ ಅಧಿಕಾರಿ ಯೊಬ್ಬರು ಕಟ್ಟಡ ಕಾರ್ವಿುಕರಿಗೆ ಮಂಜೂರಾದ ಧನ ಸಹಾಯ ಸೇರಿ ಸೌಲಭ್ಯ ನೀಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ವಿುಕರು ಪ್ರತಿಭಟನೆ ನಡೆಸಿದರು. ನಂತರ ಕೈಗಾರಿಕೆ ಸಚಿವ…

View More ಅಧಿಕಾರಿಗಳ ವಿಳಂಬ ನೀತಿಗೆ ಆಕ್ರೋಶ

ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ

ತಾರೀಹಾಳ: ಕಟ್ಟಡದೊಳಗೆ ಸಾರಾಯಿ ಖಾಲಿ ಪ್ಯಾಕೆಟ್‌ಗಳು, ಬಾಟಲ್‌ಗಳು, ರಾತ್ರಿಯಾದರೆ ಸಾಕು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಮಕ್ಕಳ ಕಲಿಕೆಗೆ ಸಮಸ್ಯೆಯಾಗಿದೆ. ಕೇಂದ್ರ ಸಂಖ್ಯೆ 455-ರ ಅಂಗನವಾಡಿ ಮಕ್ಕಳು ಪ್ರೌಢಶಾಲಾ…

View More ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ

ಅಥಣಿ: ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದ ಕೃಷ್ಣಾ ನದಿ ಪ್ರವಾಹ

ಅಥಣಿ: ತಾಲೂಕಿನ ನದಿಇಂಗಳಗಾಂವ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಮಕ್ಕಳು ಜೀವಭಯದಲ್ಲೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಇಂಗಳಗಾಂವ ಗ್ರಾಮದ ಪೇರಲ್ ತೋಟದ ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆ ಸಂಪೂರ್ಣ ಶಿಥಲಗೊಂಡಿದ್ದು, ಕಳೆದ…

View More ಅಥಣಿ: ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದ ಕೃಷ್ಣಾ ನದಿ ಪ್ರವಾಹ

ಕಾರ್ಮಿಕ ಕಲ್ಯಾಣ ಮಂಡಳಿಗೆ ಕುತ್ತು

ದಾವಣಗೆರೆ: ರಾಜ್ಯದಲ್ಲಿನ ಕಟ್ಟಡ ಕಟ್ಟುವ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕುತ್ತು ಬಂದಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ತಿಳಿಸಿದರು. ನಗರದ ಅಶೋಕ ರಸ್ತೆಯ ಕಾಮ್ರೆಡ್…

View More ಕಾರ್ಮಿಕ ಕಲ್ಯಾಣ ಮಂಡಳಿಗೆ ಕುತ್ತು

VIDEO| ಮಳೆಯ ನಡುವೆ ಜಲಪಾತವಾಗಿ ಬದಲಾದ ಮುಂಬೈ ಗಗನಚುಂಬಿ ಕಟ್ಟಡ; ಕೃತಕ ಜಲಪಾತ ನೋಡಲು ಮುಗಿಬಿದ್ದ ಜನ!

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೊಮ್ಮೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ವರುಣನ ಆಗಮನದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇದರ ನಡುವೆ ದಕ್ಷಿಣ ಮುಂಬೈನ ಗಗನಚುಂಬಿ ಕಟ್ಟಡವೊಂದು ಜಲಪಾತವಾಗಿ ಬದಲಾವಣೆಗೊಂಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ…

View More VIDEO| ಮಳೆಯ ನಡುವೆ ಜಲಪಾತವಾಗಿ ಬದಲಾದ ಮುಂಬೈ ಗಗನಚುಂಬಿ ಕಟ್ಟಡ; ಕೃತಕ ಜಲಪಾತ ನೋಡಲು ಮುಗಿಬಿದ್ದ ಜನ!

ಚಿಂಚಲಿ: ಅಪಾಯದಲ್ಲಿ ಅಂಗನವಾಡಿ ಕಟ್ಟಡ

|ಸುನೀಲ ಮಾಂಜರಿ ಚಿಂಚಲಿ ಇತ್ತೀಚೆಗೆ ಸುರಿದ ಮಹಾಮಳೆ ಹಾಗೂ ಕೃಷ್ಣಾ ನದಿ ನೆರೆ ಜನರ ಜೀವನ ಮಾತ್ರವಲ್ಲದೆ ಮಕ್ಕಳ ಶಿಕ್ಷಣದ ಮೇಲೂ ಭಾರಿ ಪ್ರಭಾವ ಬೀರಿದೆ. ಮಹಾಮಳೆಯ ರುದ್ರನರ್ತನಕ್ಕೆ ಗ್ರಾಮದಲ್ಲಿದ್ದ ಅನೇಕ ಅಂಗನವಾಡಿ ಕೇಂದ್ರಗಳು…

View More ಚಿಂಚಲಿ: ಅಪಾಯದಲ್ಲಿ ಅಂಗನವಾಡಿ ಕಟ್ಟಡ

8 ಗ್ರಾಮಕ್ಕೆ ಹರಿಯಲಿದೆ ತುಂಗಾಭದ್ರ

ಹೊನ್ನಾಳಿ: ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆ ಹಿತರಕ್ಷಣೆಯೇ ನನ್ನ ಮೊದಲ ಆದ್ಯತೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನರೇಗಾದಡಿ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಗ್ರಾಪಂ ಕಟ್ಟಡಕ್ಕೆ ಬುಧವಾರ…

View More 8 ಗ್ರಾಮಕ್ಕೆ ಹರಿಯಲಿದೆ ತುಂಗಾಭದ್ರ

ಕಾಮಗಾರಿ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ

ಸಾಗರ: ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದು ಶಾಸಕ ಹರತಾಳು ಹಾಲಪ್ಪ ಎಚ್ಚರಿಸಿದ್ದಾರೆ. ನರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 1.25 ಕೋಟಿ…

View More ಕಾಮಗಾರಿ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ