ಅಗಸಬಾಳ ಕೆರೆಗೆ ನೀರು ತುಂಬಿಸಿ

ಬಸವನಬಾಗೇವಾಡಿ: ಅಗಸಬಾಳ ಕೆರೆಗೆ ಹೂವಿನಹಿಪ್ಪರಗಿ ಶಾಖಾ ಕಾಲುವೆಯಿಂದ ಶೀಘ್ರ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕದ ರೈತ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಅವರಿಗೆ ಮನವಿ…

View More ಅಗಸಬಾಳ ಕೆರೆಗೆ ನೀರು ತುಂಬಿಸಿ

ಜಾಫರ್‌ಷರೀಫ್. ಅಂಬರೀಷ್‌ಗೆ ಭಾವಪೂರ್ಣ ಶ್ರದ್ಧಾಂಜಲಿ

ಚಾಮರಾಜನಗರ: ಕೇಂದ್ರದ ಮಾಜಿ ಸಚಿವ ಜಾಫರ್ ಷರೀಪ್ ಹಾಗೂ ನಟ, ಮಾಜಿ ಸಚಿವ ಅಂಬರೀಷ್ ಅವರ ನಿಧನದ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಕೇಂದ್ರದ…

View More ಜಾಫರ್‌ಷರೀಫ್. ಅಂಬರೀಷ್‌ಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ

ಚಾಮರಾಜನಗರ: ರೈತಪರ ಹೋರಾಟಗಾರ್ತಿ ಹಾಗೂ ರೈತರ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಮುಖಂಡರು ನಗರದ…

View More ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ

ದಿ.ಇಂದಿರಾಗಾಂಧಿ 101ನೇ ಜನ್ಮದಿನ ಆಚರಣೆ

ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 101ನೇ ಜನ್ಮ ದಿನಾಚರಣೆ ಸಮಾರಂಭವನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕೆಪಿಸಿಸಿ…

View More ದಿ.ಇಂದಿರಾಗಾಂಧಿ 101ನೇ ಜನ್ಮದಿನ ಆಚರಣೆ

ವೇತನ ನೀಡಲು ಗ್ರಾಪಂ ನೌಕರರ ಆಗ್ರಹ

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ತಾಪಂ ಅಧ್ಯಕ್ಷ ದಾನಪ್ಪ ಚೌಧರಿ ಅವರಿಗೆ ಮನವಿ ಸಲ್ಲಿಸಿದರು. ಶುಕ್ರವಾರ ತಾಪಂ ಕಾರ್ಯನಿವಾಹಕರ ಅಧಿಕಾರಿಗಳ…

View More ವೇತನ ನೀಡಲು ಗ್ರಾಪಂ ನೌಕರರ ಆಗ್ರಹ

ದರ ಘೋಷಣೆ ವರೆಗೆ ಕಾರ್ಖಾನೆ ಬಂದ್ ಮಾಡಿ

ಬೆಳಗಾವಿ: ಜಿಲ್ಲೆಯಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳನ್ನು ಉಳಿಸಲು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ಕಾರ್ಖಾನೆಗಳಿಂದ ಬಾಕಿ ವಸೂಲಿ ಮಾಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಬಾಕಿ ಬಿಲ್ ನೀಡುವ ವರೆಗೆ, ದರ ಪಟ್ಟಿ ಪ್ರಕಟಿಸುವ ವರೆಗೆ…

View More ದರ ಘೋಷಣೆ ವರೆಗೆ ಕಾರ್ಖಾನೆ ಬಂದ್ ಮಾಡಿ

ಫಾರಂ-57 ಸಲ್ಲಿಕೆಗೆ ಪರದಾಟ

ಚಿಕ್ಕಮಗಳೂರು: ಅಕ್ರಮ ಸಕ್ರಮ ಯೋಜನೆಯಡಿ ಹೊಸದಾಗಿ ಫಾರಂ ನಂ-57ರಲ್ಲಿ ಅರ್ಜಿ ಸಲ್ಲಿಸಲು ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ರೈತರು ಕಾದು ನಿಂತು ಹೈರಣಾಗಿದ್ದಾರೆ. ನಾಲ್ಕು ದಿನದಿಂದ ತಹಸೀಲ್ದಾರ್ ಕಚೇರಿಯಲ್ಲಿ…

View More ಫಾರಂ-57 ಸಲ್ಲಿಕೆಗೆ ಪರದಾಟ

ಜಯಚಂದ್ರ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಜಿ ಸಚಿವ ಟಿ.ಬಿ.ಜಯಚಂದ್ರ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಭಾನುವಾರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಪ್ರಯತ್ನ ಭಂಗಗೊಳಿಸಿದ ಪೊಲೀಸರು ಬಂಧಿಸಿ, ಆನಂತರ…

View More ಜಯಚಂದ್ರ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಪ್ರಾಮಾಣಿಕ ಉದ್ಯಮಿಗೆ ಯಶಸ್ಸು ಖಂಡಿತ

ಹೊನ್ನಾವರ: ‘ಸಾರಿಗೆ ಮತ್ತು ಸಂಚಾರ ಉದ್ದಿಮೆ ಅತ್ಯಂತ ಪವಿತ್ರ ಮತ್ತು ಕಷ್ಟಕರವಾದ ಉದ್ದಿಮೆಯಾಗಿದೆ. ಯಾರು ಪ್ರಾಮಾಣಿಕ ರೀತಿಯಲ್ಲಿ ಉದ್ಯಮವನ್ನು ನಡೆಸುತ್ತಾರೆ ಅಂಥವರಿಗೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ’ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ…

View More ಪ್ರಾಮಾಣಿಕ ಉದ್ಯಮಿಗೆ ಯಶಸ್ಸು ಖಂಡಿತ

ಆನಂದ ಅಪ್ಪುಗೋಳಗೆ ಜಾಮೀನು ನೀಡಬೇಡಿ

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳಗೆ ಜಾಮೀನು ನೀಡದಂತೆ ಒತ್ತಾಯಿಸಿ ಠೇವಣಿದಾರರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಠೇವಣಿದಾರ ಸುಜಿತ್ ಮುಳಗುಂದ ಮಾತನಾಡಿ, ಅಪ್ಪುಗೋಳ ಅವರು…

View More ಆನಂದ ಅಪ್ಪುಗೋಳಗೆ ಜಾಮೀನು ನೀಡಬೇಡಿ