ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

ಲೋಕಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಮೀಪದ ಚಿಕ್ಕೂರ ಗ್ರಾಮದ ರೈತರು ಲೋಕಾಪುರ ಹೆಸ್ಕಾಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಚಿಕ್ಕೂರ ಗ್ರಾಮದ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ನಿಯಮಿತವಾಗಿ ವಿದ್ಯುತ್ ಪೂರೈಕೆ,…

View More ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

ಪಿಡಿಒ ಕಾರ್ಯವೈಖರಿಗೆ ಗ್ರಾಮಸ್ಥರ ಅಸಮಾಧಾನ

ಕಲಾದಗಿ: ಗ್ರಾಪಂ ಅಭಿವೃದ್ಧಿ ಅಧಿಕಾರಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ. ಮನೆ ಉತಾರಗಳನ್ನು ನೀಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಸೀಮಿಕೇರಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು. ಗ್ರಾಪಂ ಅಧ್ಯಕ್ಷರಾದಿಯಾಗಿ 6…

View More ಪಿಡಿಒ ಕಾರ್ಯವೈಖರಿಗೆ ಗ್ರಾಮಸ್ಥರ ಅಸಮಾಧಾನ

ಚನ್ನಪಟ್ಟಣ ಬಿಇಒ ಕಚೇರಿಗಿಲ್ಲ ಸೂಕ್ತ ಕಟ್ಟಡ

ಚನ್ನಪಟ್ಟಣ: ಮಳೆ ಬಂದರೆ ಸೋರುವ ಛಾವಣಿ, ಬಿರುಕು ಬಿಟ್ಟಿರುವ ಗೋಡೆಗಳು, ಕಿರಿದಾದ ಕಟ್ಟಡ, ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ…. ಇವಿಷ್ಟು ತಾಲೂಕು ಶಿಕ್ಷಣ ವ್ಯವಸ್ಥೆಯ ಮೇಲ್ವಿಚಾರಣೆ ನೋಡಿಕೊಳ್ಳುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದುಸ್ಥಿತಿ.…

View More ಚನ್ನಪಟ್ಟಣ ಬಿಇಒ ಕಚೇರಿಗಿಲ್ಲ ಸೂಕ್ತ ಕಟ್ಟಡ

ಕುಡಿವ ನೀರಿಗಾಗಿ ರಸ್ತೆಗಿಳಿದ ರೈತರು

ಘಟಪ್ರಭಾ: ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಆಗ್ರಹಿಸಿ ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರೈತ ಮುಖಂಡ ಚೂನಪ್ಪ ಪೂಜೇರಿ ಮಾತನಾಡಿ, ಮೇ 24ರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ…

View More ಕುಡಿವ ನೀರಿಗಾಗಿ ರಸ್ತೆಗಿಳಿದ ರೈತರು

ಪ್ರಕೃತಿ ವಿಕೋಪ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸಜ್ಜು

ಚಿಕ್ಕಮಗಳೂರು: ಮುಂಗಾರು ಹಂಗಾಮಿನಲ್ಲಿ ತಲೆದೋರಬಹುದಾದ ಪ್ರಕೃತಿ ವಿಕೋಪದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗುವಂತೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸಭಾಂಗಣದಲ್ಲಿ ಶುಕ್ರವಾರ…

View More ಪ್ರಕೃತಿ ವಿಕೋಪ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸಜ್ಜು

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಇಂಜಿನಿಯರ್​​​​​​​

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಇಂಜಿನಿಯರ್​​​​​​​ ಲಂಚ ಪಡೆಯುವಾಗ ಎಸಿಬಿ ಬೆಲೆಗೆ ಬಿದ್ದಿದ್ದಾರೆ. ಜಿಲ್ಲಾ ಪಂಚಾಯಿತಿ ಇಂಜಿನಿಯರ್​​ ಹನುಮಂತಪ್ಪ 10 ಸಾವಿರ ರೂ. ಲಂಚ ಪಡೆಯುವ ವೇಳೆ ಬಂಧನಕ್ಕೊಳಗಾಗಿದ್ದಾರೆ. ಹನುಮಂತಪ್ಪ ಜಯಪುರದ ಗುತ್ತಿಗೆದಾರ ಮಂಜುನಾಥ್​ ಅವರನ್ನು…

View More ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಇಂಜಿನಿಯರ್​​​​​​​

ಎಸಿಬಿ ಬಲೆಗೆ ಬಿದ್ದ ಅಧಿಕಾರಿ,ಎಫ್‌ಡಿಸಿ

ವಿಜಯಪುರ: ಪ್ರತ್ಯೇಕ ಪ್ರಕರಣಗಳಲ್ಲಿ ಲಂಚ ಸ್ವೀಕರಿಸುತ್ತಿದ್ದ ಒಬ್ಬ ಅಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಸೋಮವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮುದ್ದೇಬಿಹಾಳ ಭೂ ದಾಖಲೆ ಇಲಾಖೆ ಅಧಿಕಾರಿ ದೇವಾನಂದ ರಾಠೋಡ ಹಾಗೂ ಬಸವನಬಾಗೇವಾಡಿ ತಹಸೀಲ್ದಾರ್…

View More ಎಸಿಬಿ ಬಲೆಗೆ ಬಿದ್ದ ಅಧಿಕಾರಿ,ಎಫ್‌ಡಿಸಿ

ವಿಪಕ್ಷದ ವಿರುದ್ಧ ಪ್ರತೀಕಾರಕ್ಕೆ ರಾಜ್ಯ ಸರ್ಕಾರದ ಸೇಡಿನ ರಾಜಕಾರಣ

ಚಿಕ್ಕಮಗಳೂರು: ರಾಜ್ಯ ಗೃಹ ಸಚಿವರು ದಬ್ಬಾಳಿಕೆ ನಡೆಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿ ಎದುರು ಸೋಮವಾರ ಪ್ರತಿಭಟನೆ…

View More ವಿಪಕ್ಷದ ವಿರುದ್ಧ ಪ್ರತೀಕಾರಕ್ಕೆ ರಾಜ್ಯ ಸರ್ಕಾರದ ಸೇಡಿನ ರಾಜಕಾರಣ

ಮೂರು ಗುಡಿಸಲುಗಳಿಗೆ ಬೆಂಕಿ, ದಾಖಲೆ ಪತ್ರ, ಆಹಾರ ಧಾನ್ಯ ಆಹುತಿ

ಚಿಕ್ಕಮಗಳೂರು: ಅಗ್ನಿಶಾಮಕ ದಳದ ಕಚೇರಿ ಹಿಂಭಾಗದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮೂರು ಗುಡಿಸಲು ಹಾಗೂ ದ್ವಿಚಕ್ರ ವಾಹನ ಸುಟ್ಟಿದ್ದು, ಮಗು ಹಾಗೂ ಅಂಗವಿಕಲ ವ್ಯಕ್ತಿಯೊಬ್ಬರನ್ನು ಸ್ಥಳೀಯರು ಪಾರು ಮಾಡಿದ್ದಾರೆ. ಬೆಳಗ್ಗೆ ಗುಡಿಸಲಲ್ಲಿ…

View More ಮೂರು ಗುಡಿಸಲುಗಳಿಗೆ ಬೆಂಕಿ, ದಾಖಲೆ ಪತ್ರ, ಆಹಾರ ಧಾನ್ಯ ಆಹುತಿ

ಪಾಳುಬಿದ್ದ ಹಳೇ ಉಪನೋಂದಣಿ ಕಚೇರಿ

<ಸರ್ಕಾರಿ ಆಸ್ಪತ್ರೆ ಸುಪರ್ದಿಯಲ್ಲಿ ಕಚೇರಿ ನಿವೇಶನ ಹಿನ್ನೆಲೆ ನವೀಕರಣಕ್ಕೆ ಅಡ್ಡಿ> ಶ್ರವಣ್‌ಕುಮಾರ್ ನಾಳ, ಪುತ್ತೂರು ಉಪನೋಂದಣಿ ಕಚೇರಿ ಹಳೇ ಕಟ್ಟಡವೀಗ ಪಾಳುಬಿದ್ದಿದೆ. ಸರ್ಕಾರಿ ಸೇವೆ ನೀಡುವ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಪುತ್ತೂರು…

View More ಪಾಳುಬಿದ್ದ ಹಳೇ ಉಪನೋಂದಣಿ ಕಚೇರಿ