ಕಲಾವಿದರನ್ನು ಗುರುತಿಸುವ ಹೊಣೆ ಸರ್ಕಾರದ್ದು

ವಿಜಯವಾಣಿ ಸುದ್ದಿಜಾಲ ಕಕ್ಕೇರಾಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಗುರುತರವಾದ ಜವಾಬ್ದಾರಿ ಸರ್ಕಾರ ಮತ್ತು ಸಂಘ ಸಂಸ್ಥೆಗಳ ಮೇಲೆ ಇದೆ ಎಂದು ಮುದನೂರಿನ ಕಂಠಿಮಠದ ಶ್ರೀ ಸಿದ್ಧಚನ್ನಮಲ್ಲಿಕಾಜರ್ುನ ಶಿವಾಚಾರ್ಯರು…

View More ಕಲಾವಿದರನ್ನು ಗುರುತಿಸುವ ಹೊಣೆ ಸರ್ಕಾರದ್ದು

ಭಕ್ತ ಸಾಗರದ ಮಧ್ಯೆ ಮೌನೇಶ್ವರ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಕಕ್ಕೇರಾಹಿಂದೂ-ಮುಸ್ಲಿಂರ ಭಾವೈಕ್ಯತೆ ತಿಂಥಣಿಯ ಜಗದ್ಗುರು ಶ್ರೀ ಮೌನೇಶ್ವರ ರಥೋತ್ಸವ ಸೋಮವಾರ ಸಂಜೆ 5.50ರ ಸುಮಾರಿಗೆ ಲಕ್ಷಾಂತರ ಭಕ್ತ ಜನಸಮೂಹದ ಜಯಘೋಷ ಹಾಗೂ ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ಜರುಗಿತು. ಏಕ ಲಾಕ್ ಐಂಸಿ ಹಜಾರ್…

View More ಭಕ್ತ ಸಾಗರದ ಮಧ್ಯೆ ಮೌನೇಶ್ವರ ರಥೋತ್ಸವ

ನೊಂದ ಮನ ಸಂತೈಸುವ ಸಂಗೀತ

ವಿಜಯವಾಣಿ ಸುದ್ದಿಜಾಲ ಕಕ್ಕೇರಾಸಂಸಾರದ ಜಂಜಾಟದಿಂದ ನೊಂದಿರುವ ಮನಸ್ಸನ್ನು ಸಂತೈಸುವ ಶಕ್ತಿ ಸಂಗೀತಕ್ಕಿದೆ ಎಂದು ಸಗರನಾಡಿನ ಖ್ಯಾತ ಗಾಯಕ ಬಸವರಾಜ ಭಂಟನೂರ ಹೇಳಿದರು.ಪಟ್ಟಣದ ಸೋಮನಾಥ ದೇವರ ಜಾತ್ರೆ ನಿಮಿತ್ತ ದೇವಾಲಯದ ಪ್ರಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ…

View More ನೊಂದ ಮನ ಸಂತೈಸುವ ಸಂಗೀತ

ಹಣಮಂತ ದೇವರ ಅದ್ದೂರಿ ಕಾರ್ತಿಕೋತ್ಸವ

ವಿಜಯವಾಣಿ ಸುದ್ದಿಜಾಲ ಕಕ್ಕೇರಾಪೀರನಾಯ್ಕತಾಂಡಾದ ಹತ್ತಿರದ ಗವಿರಂಗ ಹಣಮಂತ ದೇವರ ಕಾರ್ತಿಕೋತ್ಸವವು ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಕಾರ್ತಿಕೋತ್ಸವ ನಿಮಿತ್ತ ಶನಿವಾರ ರಾತ್ರಿ ದೇವರ ಗಂಗಸ್ಥಳ ನಡೆಯಿತು. ಭಾನುವಾರ ಬೆಳಗ್ಗೆ ದೇವಸ್ಥಾನದ ಭಕ್ತರು…

View More ಹಣಮಂತ ದೇವರ ಅದ್ದೂರಿ ಕಾರ್ತಿಕೋತ್ಸವ

ಯುವಪಡೆ ಸ್ಫೂರ್ತಿಯ ಚಿಲುಮೆಗಳಾಗಿ

ವಿಜಯವಾಣಿ ಸುದ್ದಿಜಾಲ ಕಕ್ಕೇರಾಯುವಕ ಯುವತಿಯರು ಸದಾ ಸ್ಫೂರ್ತಿಯ ಚಿಲುಮೆಗಳಾಗಿ ರಾಷ್ಟ್ರದ ಪ್ರಗತಿಯಲ್ಲಿ ಸದಾ ಜಾಗೃತರಾಗಬೇಕು ಎಂದು ಯುವ ಸ್ಪಂದನ ಕೇಂದ್ರದ ತಾಲೂಕು ಸಂಚಾಲಕ ದಯಾನಂದ ಮಠ ಹೇಳಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ…

View More ಯುವಪಡೆ ಸ್ಫೂರ್ತಿಯ ಚಿಲುಮೆಗಳಾಗಿ

ಸೋಮನಾಥ ಜಾತ್ರೆ ಯಶಸ್ವಿಗೆ ಸೂಚನೆ

ವಿಜಯವಾಣಿ ಸುದ್ದಿಜಾಲ ಕಕ್ಕೇರಾ13ರಿಂದ 23ರವರೆಗೆ ಶ್ರೀ ಸೋಮನಾಥ ದೇವರ ಜಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು ದೇವಸ್ಥಾನದ ಅಧ್ಯಕ್ಷ, ತಹಸೀಲ್ದಾರ್ ಸುರೇಶ ಅಂಕಲಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ…

View More ಸೋಮನಾಥ ಜಾತ್ರೆ ಯಶಸ್ವಿಗೆ ಸೂಚನೆ

ಸೌರಾಷ್ಟ್ರ ಅಧಿಪತಿ ಸೋಮನಾಥ ಕಾರ್ತಿಕೋತ್ಸವ

ಕಕ್ಕೇರಾ: ಪಟ್ಟಣದ ಆರಾಧ್ಯ ದೈವ ಸೌರಾಷ್ಟ್ರ ಅಧಿಪತಿ ಶ್ರೀ ಸೋಮನಾಥ ದೇವರ ಕಾರ್ತಿಕೋತ್ಸವ ಗುರುವಾರ ಸಂಜೆಯಿಂದ ಶುಕ್ರವಾರದವರೆಗೆ ಸಡಗರ, ಸಂಭ್ರಮದಿಂದ ಜರುಗಿತು. ದೇವಾಲಯದ ಪ್ರಧಾನ ಅರ್ಚಕ ಪೂಜ್ಯ ನಂದಣ್ಣಪ್ಪ ಪೂಜಾರಿ ನೇತೃತ್ವದಲ್ಲಿ, ಕಳೆದೊಂದು ತಿಂಗಳಿನಿಂದ ದೇವಸ್ಥಾನದಲ್ಲಿ…

View More ಸೌರಾಷ್ಟ್ರ ಅಧಿಪತಿ ಸೋಮನಾಥ ಕಾರ್ತಿಕೋತ್ಸವ

ನೀರಾವರಿಗಾಗಿ ದೊಡ್ಡ ಕ್ರಾಂತಿಯಾಗಲಿ

ಕಕ್ಕೇರಾ: ಸುರಪುರ ತಾಲೂಕಿನೆಲ್ಲೆಡೆ ಕೆರೆಗಳ ನಿರ್ಮಾಣದಿಂದ ರೈತರ ಕೃಷಿ ಬದುಕು ಉತ್ತಮವಾದಿತು ಎಂದು ಸೌರಾಷ್ಟ್ರ ಶ್ರೀ ಸೋಮನಾಥ ನೀರು ಬಳಕೆದಾರರ ಮಹಾಮಂಡಳದ ಕಾರ್ಯದಶರ್ಿ ರಾಘವೇಂದ್ರ ಜಹಾಗೀರದಾರ ಅಭಿಪ್ರಾಯಪಟ್ಟರು. ಪಟ್ಟಣದ ಯುಕೆಪಿ ಕ್ಯಾಂಪಿನಲ್ಲಿ ಸೌರಾಷ್ಟ್ರ ಶ್ರೀ ಸೋಮನಾಥ…

View More ನೀರಾವರಿಗಾಗಿ ದೊಡ್ಡ ಕ್ರಾಂತಿಯಾಗಲಿ

ಶ್ರೀಮಠದ ಸತ್ಕಾರ್ಯಕ್ಕೆ ಕೈಜೋಡಿಸಿ

ಕಕ್ಕೇರಾ: ದೇವಾಪುರದ ಶ್ರೀ ಜಡಿಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಉಚಿತ 1008 ಸಾಮೂಹಿಕ ವಿವಾಹ ಕಾರ್ಯ ಜನವರಿ 21ರಿಂದ ಫೆ.10ರವರೆಗೆ ನಡೆಯಲಿದ್ದು, ಇವುಗಳಿಗೆ ಭಕ್ತರು ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ…

View More ಶ್ರೀಮಠದ ಸತ್ಕಾರ್ಯಕ್ಕೆ ಕೈಜೋಡಿಸಿ

ಮೇವು ಸುಡಬೇಡಿ, ಸಂರಕ್ಷಿಸಿ ಇಡಲು ಸಲಹೆ

ಕಕ್ಕೇರಾ: ಕಾಲುವೆಗಳಲ್ಲಿ ಮುಂದಿನ ದಿನಗಳಲ್ಲಿ ನೀರು ಇಲ್ಲದೇ ಇರುವುದರಿಂದ ಈಗ ಬೆಳೆದ ಬೆಳೆಗಳ ಮೇವುಗಳನ್ನು ಜಮೀನುಗಳಲ್ಲಿಯೇ ಸುಡದೇ, ಸಂರಕ್ಷಣೆ ಮಾಡಬೇಕೆಂದು ತಾಲೂಕು ಕೃಷಿ ಸಹಾಯಕ ನಿದರ್ೇಶಕ ಮಹಾದೇವಪ್ಪ ರೈತರಿಗೆ ಸಲಹೆ ನೀಡಿದರು. ಪಟ್ಟಣದ ರೈತ…

View More ಮೇವು ಸುಡಬೇಡಿ, ಸಂರಕ್ಷಿಸಿ ಇಡಲು ಸಲಹೆ