ಜೆ.ಕೆ. ಸಿಮೆಂಟ್ ಕಂಪನಿಗೆ ಪ್ರಶಸ್ತಿ ಗರಿ

ಮುಧೋಳ: ತಾಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯ ಜೆ.ಕೆ. ಸಿಮೆಂಟ್ ಕಂಪನಿ ವರ್ಷದ ಸುರಕ್ಷತಾ ಪ್ರಶಸ್ತಿಗೆ ಭಾಜನವಾಗಿದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಸುರಕ್ಷತಾ ಮಂಡಳಿ ಕಾರ್ಯಕ್ರಮದಲ್ಲಿ ಜೆ.ಕೆ. ಸಂಸ್ಥೆ ಮುಖ್ಯಸ್ಥ ಆರ್.ಬಿ.ಎಂ. ತ್ರಿಪಾಠಿ ಸೋಮವಾರ ಪ್ರಶಸ್ತಿ ಸ್ವೀಕರಿಸಿದರು.…

View More ಜೆ.ಕೆ. ಸಿಮೆಂಟ್ ಕಂಪನಿಗೆ ಪ್ರಶಸ್ತಿ ಗರಿ

ಕಾಂಗ್ರೆಸ್ ಇನ್ನೊಂದು ಈಸ್ಟ್ ಇಂಡಿಯಾ ಕಂಪನಿ- ಸಚಿವ ಸುರೇಶ ಅಂಗಡಿ

ಬೆಳಗಾವಿ: ಒಂದೇ ಭಾರತ, ಒಂದೇ ಕಾನೂನು ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಅಪ್ರತಿಮ ನಾಯಕ ಶ್ಯಾಮಪ್ರಸಾದ ಮುಖರ್ಜಿ ಅವರಿಂದ ದೇಶದ ಪ್ರತಿ ನಾಗರಿಕ ಕಂಡ ಕನಸನ್ನು ಭಂಗಗೊಳಿಸುತ್ತ ಬಂದಿದೆ. ಕಾಂಗ್ರೆಸ್ ಇನ್ನೊಂದು ಈಸ್ಟ್ ಇಂಡಿಯಾ…

View More ಕಾಂಗ್ರೆಸ್ ಇನ್ನೊಂದು ಈಸ್ಟ್ ಇಂಡಿಯಾ ಕಂಪನಿ- ಸಚಿವ ಸುರೇಶ ಅಂಗಡಿ

ಭತ್ತದ ಇಳುವರಿ ಕುಂಟಿತ ಸಾಧ್ಯತೆ

  ದಾವಣಗೆರೆ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಡೆಗಟ್ಟಲಾದ (ಪ್ರಿವೆಂಟೆಡ್) ಬಿತ್ತನೆ ಬೆಳೆ ವಿಮೆ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಯಿತು. ಜಂಟಿ ಕೃಷಿ ನಿರ್ದೇಶಕ ಶರಣಪ್ಪ…

View More ಭತ್ತದ ಇಳುವರಿ ಕುಂಟಿತ ಸಾಧ್ಯತೆ

ಒಂಬತ್ತು ಪೈಪ್‌ಗಳ ಕಳ್ಳತನ

ದಾವಣಗೆರೆ: ತಾಲೂಕಿನ ಹುಣಸೇಕಟ್ಟೆ ಗ್ರಾಮದ ಜಮೀನೊಂದರಲ್ಲಿ ಇರಿಸಿದ್ದ 22 ಸಾವಿರ ರೂ. ಮೌಲ್ಯದ ಬೋರ್‌ವೆಲ್‌ನ ಟಾಟಾ ಕಂಪನಿಯ 9 ಕಬ್ಬಿಣದ ಪೈಪ್‌ಗಳನ್ನು ಜುಲೈ 10ರಂದು ಕಳ್ಳರು ದೋಚಿದ್ದು, ತಡವಾಗಿ ದೂರು ದಾಖಲಾಗಿದೆ. ರೈತ ಬಸವರಾಜಪ್ಪ…

View More ಒಂಬತ್ತು ಪೈಪ್‌ಗಳ ಕಳ್ಳತನ

ಬ್ಯಾಂಕ್‌ನಲ್ಲಿ 10.15 ಲಕ್ಷ ರೂ. ಕಳವು

ದಾವಣಗೆರೆ: ಬಿನ್ನಿ ಕಂಪನಿ ರಸ್ತೆಯ ಯುಕೋ ಬ್ಯಾಂಕ್‌ನಲ್ಲಿ ಬುಧವಾರ ಬೆಳಗ್ಗೆ ಕ್ಯಾಷಿಯರ್ ಗಮನ ಬೇರೆಡೆ ಸೆಳೆದ ಆರು ಜನ ಕಳ್ಳರು, ಬ್ಯಾಂಕ್ ವಹಿವಾಟಿನ 10.15 ಲಕ್ಷ ರೂ.ಗಳಿದ್ದ ಸೂಟ್‌ಕೇಸ್ ಒಂದನ್ನು ಅಪಹರಿಸಿದ್ದಾರೆ. ಗ್ರಾಹಕರಂತೆ ಒಳಬಂದ…

View More ಬ್ಯಾಂಕ್‌ನಲ್ಲಿ 10.15 ಲಕ್ಷ ರೂ. ಕಳವು

ಪಾಲವ್ವನಹಳ್ಳಿಯಲ್ಲಿ ಬೈಕ್-ಕಾರ್ ರೇಸ್

ಐಮಂಗಲ: ಹೋಬಳಿಯ ಪಾಲವ್ವನಹಳ್ಳಿಯಲ್ಲಿ ಸೋಮವಾರ ಬೆಂಗಳೂರಿನ ಮೋಟಾರ್ ಸ್ಪೋರ್ಟ್ಸ್ ಐಎನ್‌ಸಿ ಕಂಪನಿ ವತಿಯಿಂದ ಕಾರ್ ಮತ್ತು ಮೋಟರ್ ಸೈಕಲ್ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ರಾಜ್ಯಗಳಿಂದ 26 ಬೈಕ್ ಸವಾರರು ಹಾಗೂ 18 ಕಾರು ಸ್ಪರ್ಧಾಳುಗಳು…

View More ಪಾಲವ್ವನಹಳ್ಳಿಯಲ್ಲಿ ಬೈಕ್-ಕಾರ್ ರೇಸ್

ಸಾಲ ವಸೂಲಿಗೆ ನೋಟಿಸ್ ಖಂಡಿಸಿ ಪ್ರತಿಭಟನೆ

ಬೆಳಗಾವಿ: ಎಲ್ ಆ್ಯಂಡ್ ಟಿ ಪೈನಾನ್ಸ್ ಕಂಪನಿಯು ಕೃಷಿ ಉಪಕರಣಗಳಿಗಾಗಿ ಪಡೆದಿರುವ ಸಾಲ ಮರುಪಾವತಿಸುವಂತೆ ಜಿಲ್ಲೆಯ ರೈತರಿಗೆ ಮುಂಬೈ ಮತ್ತು ಕೋಲ್ಕತ್ತಾ ಹೈಕೋರ್ಟ್ ಮೂಲಕ ಜಾರಿ ಮಾಡಿರುವ ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿ ಬುಧವಾರ…

View More ಸಾಲ ವಸೂಲಿಗೆ ನೋಟಿಸ್ ಖಂಡಿಸಿ ಪ್ರತಿಭಟನೆ

ಗುಂಡಿಗಳನ್ನು ಮುಚ್ಚದೇ ನಿರ್ಲಕ್ಷೃ: ಶಾಸಕ ತಿಪ್ಪಾರೆಡ್ಡಿ ಹೇಳಿಕೆ

ಚಿತ್ರದುರ್ಗ: ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ ವೇಳೆ ನಿಬಂಧನೆ ಉಲ್ಲಂಘಿಸಿದ ಪೂನಾ ಮೂಲದ ಕಂಪನಿ ವಿರುದ್ಧ ರಾಜ್ಯ, ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. 20 ಲಕ್ಷ ರೂ. ವೆಚ್ಚದ…

View More ಗುಂಡಿಗಳನ್ನು ಮುಚ್ಚದೇ ನಿರ್ಲಕ್ಷೃ: ಶಾಸಕ ತಿಪ್ಪಾರೆಡ್ಡಿ ಹೇಳಿಕೆ

ಉದ್ಯೋಗ ಆಮಿಷ ರೂ.22 ಲಕ್ಷ ವಂಚನೆ

< ಪ್ರತಿಷ್ಠಿತ ಕಂಪನಿಯ ಹೆಸರಲ್ಲಿ ಹಣ ವಸೂಲಿ ಆರೋಪಿ ಅರೆಸ್ಟ್ > ಮಂಗಳೂರು: ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ 22.75 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪದಲ್ಲಿ ಪಡುಪೆರಾರ ನಿವಾಸಿ ರಾಮ್‌ಪ್ರಸಾದ್…

View More ಉದ್ಯೋಗ ಆಮಿಷ ರೂ.22 ಲಕ್ಷ ವಂಚನೆ

ಡಬ್ಲಿಂಗ್ ಹೆಸರಲ್ಲಿ ಹೈದರಾಬಾದ್ ಮೂಲದ ನಕಲಿ ಕಂಪನಿಯಿಂದ ವಂಚನೆ

ಕಳಸ: ಎಲ್ಲಿವರೆಗೆ ಮೋಸ ಹೋಗುವವರು ಇರುತ್ತಾರೋ ಆವರೆಗೆ ಮೋಸ ಮಾಡುವವರೂ ಇರುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆ ಕಳಸದಲ್ಲಿ ನಡೆದಿದೆ. ಹೈದರಾಬಾದ್ ಮೂಲದ ನಕಲಿ ಕಂಪನಿಯೊಂದು ರಾಜ್ಯದ ಮಂಗಳೂರು, ಉಡುಪಿ ಸೇರಿ ಹಲವು ಕಡೆ ವಿಶೇಷ…

View More ಡಬ್ಲಿಂಗ್ ಹೆಸರಲ್ಲಿ ಹೈದರಾಬಾದ್ ಮೂಲದ ನಕಲಿ ಕಂಪನಿಯಿಂದ ವಂಚನೆ