ಕಡತ ವಿಲೇವಾರಿ ವಿಳಂಬ ಆರೋಪ, ತಾಲೂಕು ಕಚೇರಿಗೆ ಲೋಕಾಯುಕ್ತ ಇನ್​ಸ್ಪೆಕ್ಟರ್ ಭೇಟಿ

ಮೂಡಿಗೆರೆ: ತಾಲೂಕು ಕಚೇರಿಯಲ್ಲಿ ವಿವಿಧ ದಾಖಲೆ ನೀಡಲು, ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರಿಂದ ದೂರು ಕೇಳಿಬಂದಿದ್ದರಿಂದ ಲೋಕಾಯುಕ್ತ ಇನ್​ಸ್ಪೆಕ್ಟರ್ ಸಚಿನ್ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.…

View More ಕಡತ ವಿಲೇವಾರಿ ವಿಳಂಬ ಆರೋಪ, ತಾಲೂಕು ಕಚೇರಿಗೆ ಲೋಕಾಯುಕ್ತ ಇನ್​ಸ್ಪೆಕ್ಟರ್ ಭೇಟಿ

ಜನರಿಗೆ ಕಿರುಕುಳ ನೀಡುವ ಅರಣ್ಯ ಇಲಾಖೆ

ಚಿಕ್ಕಮಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ, ಅಸಹಕಾರ, ಅರಣ್ಯ ಹಕ್ಕು ಸಮಿತಿಯಡಿ ಭೂಮಿ ಮಂಜೂರು ಮಾಡದಿರುವುದು, ಕಾಡು ಪ್ರಾಣಿಗಳ ಹಾವಳಿ, ಅರಣ್ಯ ಮತ್ತು ಕಂದಾಯ ಇಲಾಖೆ ನಡುವಿನ ತಿಕ್ಕಾಟದಿಂದ ನಲಗುತ್ತಿರುವ ಜನರ ಅನೇಕ ಸಮಸ್ಯೆಗಳು…

View More ಜನರಿಗೆ ಕಿರುಕುಳ ನೀಡುವ ಅರಣ್ಯ ಇಲಾಖೆ

ಚಿಕ್ಕಮಗಳೂರಿನಿಂದ ಗಡಿ ಸರ್ವೆ ಆರಂಭ

ಚಿಕ್ಕಮಗಳೂರು: ಅರಣ್ಯ ಹಾಗೂ ಕಂದಾಯ ಭೂಮಿಯ ಗಡಿಯನ್ನು ಕರಾರುವಕ್ಕಾಗಿ ಗುರುತಿಸಲು ಜಂಟಿ ಸರ್ವೆ ಕೈಗೊಳ್ಳಲಿದ್ದು, ಚಿಕ್ಕಮಗಳೂರು ಜಿಲ್ಲೆಯನ್ನೇ ಮಾದರಿಯಾಗಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ…

View More ಚಿಕ್ಕಮಗಳೂರಿನಿಂದ ಗಡಿ ಸರ್ವೆ ಆರಂಭ

731 ಕುಟುಂಬಕ್ಕಿಲ್ಲ ಸ್ವಂತ ಸೂರು

ಶೃಂಗೇರಿ: ಅರಣ್ಯ ಪ್ರದೇಶ ಹೊಂದಿರುವ ತಾಲೂಕಿನಲ್ಲಿ ವಸತಿ ಸಮಸ್ಯೆ ನಾಲ್ಕು ದಶಕದಿಂದ ಪರಿಹಾರವಾಗಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೇ 281ಕ್ಕೂ ಹೆಚ್ಚು ವಸತಿ ರಹಿತರಿಗೆ 12 ವರ್ಷಗಳಿಂದ ವಸತಿ ನೀಡಲು ಸಾಧ್ಯವಾಗಿಲ್ಲ. ತಾಲೂಕು 443 ಚದರ…

View More 731 ಕುಟುಂಬಕ್ಕಿಲ್ಲ ಸ್ವಂತ ಸೂರು

ಗ್ರಾಮ ಠಾಣಾ ಜಾಗದ ವರದಿ ಕೊಡಿ

ಚಿಕ್ಕಮಗಳೂರು: ತಾಲೂಕಿನಲ್ಲಿ ಗ್ರಾಮ ಠಾಣಾ ಜಾಗವನ್ನು ಸರಿಯಾಗಿ ಗುರುತಿಸಿ ಶೀಘ್ರವೇ ವರದಿ ನೀಡಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಪಂ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ ಸೂಚಿಸಿದರು. ಸೋಮವಾರ ತಾಪಂ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ…

View More ಗ್ರಾಮ ಠಾಣಾ ಜಾಗದ ವರದಿ ಕೊಡಿ

ಪೋಡಿಮುಕ್ತ ಗ್ರಾಮಕ್ಕೆ ಕ್ರಮ ಕೈಗೊಳ್ಳಿ

ಹಾನಗಲ್ಲ: ಕಂದಾಯ ಇಲಾಖೆಯಲ್ಲಿ ರೈತರ ಕೃಷಿ ಭೂಮಿ ಪೋಡಿ ಹಾಗೂ ಇನ್ನಿತರ ಪ್ರಕರಣಗಳಿಗೆ ಜನರಿಂದ ಹಣ ಪಡೆಯುತ್ತಿದ್ದಾರೆ ಎಂಬ ಆರೋಪವಿದ್ದು ಪೋಡಿಮುಕ್ತ ಗ್ರಾಮ ಮಾಡಲು ಕ್ರಮ ಕೈಗೊಳ್ಳಿ ಎಂದು ಶಾಸಕ ಸಿ.ಎಂ. ಉದಾಸಿ ತಹಸೀಲ್ದಾರರಿಗೆ…

View More ಪೋಡಿಮುಕ್ತ ಗ್ರಾಮಕ್ಕೆ ಕ್ರಮ ಕೈಗೊಳ್ಳಿ

ಅಡಕೆ ಬೆಳೆ ಕೊಳೆ ರೋಗ ಹಾನಿ ಸಮೀಕ್ಷೆ ಆರಂಭ

ಶಿರಸಿ: ತಾಲೂಕಿನಲ್ಲಿ ಅಡಕೆ ಕೊಳೆ ರೋಗದಿಂದ ಕಂಗಾಲಾದ ರೈತರ ಕೂಗು ಮುಗಿಲು ಮುಟ್ಟಿದ ಬೆನ್ನಲ್ಲೇ ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ರೋಗದ ಸಮೀಕ್ಷೆಯನ್ನು ಸೋಮವಾರದಿಂದ ಆರಂಭಿಸಿದೆ. ಈಗಾಗಲೇ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರು…

View More ಅಡಕೆ ಬೆಳೆ ಕೊಳೆ ರೋಗ ಹಾನಿ ಸಮೀಕ್ಷೆ ಆರಂಭ

ಒತ್ತುವರಿದಾರರಿಗೆ ಪುಕ್ಕಟೆ ಭೂ ಹಕ್ಕು

| ಮಲ್ಲಿಕಾರ್ಜುನ್ ಕಬ್ಬೂರು ಚಿಕ್ಕಮಗಳೂರು: ಅಕ್ರಮ- ಸಕ್ರಮದಡಿ ಹಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಸಾವಿರಾರು ಮಾಲೀಕರನ್ನು ಜಿಲ್ಲಾಡಳಿತ ಅನರ್ಹರೆಂದು ಪರಿಗಣಿಸಿದೆ. ಆದರೆ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಸರ್ಕಾರ ಸ್ಪಷ್ಟ ಸೂಚನೆ ನೀಡದಿದ್ದರಿಂದ…

View More ಒತ್ತುವರಿದಾರರಿಗೆ ಪುಕ್ಕಟೆ ಭೂ ಹಕ್ಕು

ನದಿಗಳು ಉಕ್ಕಿಹರಿದರೂ ನೀರಿಗಾಗಿ ಪರದಾಟ

ಕಳಸ: ಈ ಬಾರಿ ಸಾಕಷ್ಟು ಮಳೆಯಾಗಿ ಹಳ್ಳ, ಕೆರೆ, ನದಿಗಳು ತುಂಬಿ ಎಲ್ಲ ಜಲಾಶಯಗಳು ಭರ್ತಿಯಾದರೂ ಕಳಸ ಹೋಬಳಿಯ ತೋಟದೂರು ಗ್ರಾಪಂ ವ್ಯಾಪ್ತಿಯ ಕಡೆಕುಡಿಗೆ ಸೈಟ್ ಗ್ರಾಮಸ್ಥರು ಮಾತ್ರ ಕುಡಿಯುವ ನೀರಿಗಾಗಿ ಪರದಾಟ ನಡೆಸುವಂತಾಗಿದೆ.…

View More ನದಿಗಳು ಉಕ್ಕಿಹರಿದರೂ ನೀರಿಗಾಗಿ ಪರದಾಟ

ಇಸ್ರೇಲ್ ಮಾದರಿ ಆಶಾಕಿರಣ

ರಾಜಸ್ಥಾನದ ನಂತರ ಅತಿ ಹೆಚ್ಚು ಒಣಭೂಮಿ ಹೊಂದಿರುವ ಪ್ರದೇಶವಾದ ಕರ್ನಾಟಕದಲ್ಲಿ ಖುಷ್ಕಿ ಹಾಗೂ ತೋಟಗಾರಿಕಾ ರೈತರಿಗೆ ಇಸ್ರೇಲ್ ಮಾದರಿ ಕೃಷಿ ಜಾರಿಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ 300 ಕೋಟಿ ರೂ. ಮೀಸಲಿಟ್ಟಿದ್ದಾರೆ. ಹೆಚ್ಚು ನೀರಿನ…

View More ಇಸ್ರೇಲ್ ಮಾದರಿ ಆಶಾಕಿರಣ