ನಕಲಿ ಪೊಲೀಸರಿಂದ ಮಹಿಳೆ, ಅಪ್ರಾಪ್ತೆ ಮೇಲೆ ಅತ್ಯಾಚಾರ

ನವದೆಹಲಿ: ಪೊಲೀಸ್​ ವೇಷ ಧರಿಸಿದ ದುಷ್ಕರ್ಮಿಗಳಿಬ್ಬರು ಮಹಿಳೆ ಮತ್ತು ಆಕೆಯ ಸೋದರಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ. ಭಾನುವಾರ ರಾತ್ರಿ ದೆಹಲಿಯ ಕಂಝಾವಾಲ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್​ ಸಮವಸ್ತ್ರ ಧರಿಸಿದ್ದ…

View More ನಕಲಿ ಪೊಲೀಸರಿಂದ ಮಹಿಳೆ, ಅಪ್ರಾಪ್ತೆ ಮೇಲೆ ಅತ್ಯಾಚಾರ