ಮತ್ತೆ ಮೋದಿ ಎಂಬುದು ದೇಶದ ಜನರ ಘೋಷಣೆ

ಔರಾದ್: ಪಟ್ಟಣದಲ್ಲಿ ಶನಿವಾರ ಬಿಜೆಪಿ ಪ್ರಚಾರ ಸಭೆ ಹಾಗೂ ರೋಡ್ ಶೋ ನಡೆಯಿತು. ಸಣ್ಣ ನೀರಾವರಿ ಇಲಾಖೆ ಆವರಣದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಪಕ್ಷದ ಅಭ್ಯರ್ಥಿ ಭಗವಂತ ಖೂಬಾ, ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ…

View More ಮತ್ತೆ ಮೋದಿ ಎಂಬುದು ದೇಶದ ಜನರ ಘೋಷಣೆ

ವಿವಿಧೆಡೆ ಕಮಲ ಪಡೆ ಪ್ರಚಾರ

ಔರಾದ್ ಗ್ರಾಮೀಣ: ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಠಾಣಾಕುಶನೂರ ಗ್ರಾಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರ ನಡೆಸಿದರು. ನೂರಾರು ಕಾರ್ಯಕರ್ತರು ಮನೆ, ಮನೆಗೆ ತೆರಳಿ ಮತಯಾಚಿಸಿ, ಖೂಬಾ ಔರಾದ್ ತಾಲೂಕಿನ ಮಗ. ಅವರಿಗೆ…

View More ವಿವಿಧೆಡೆ ಕಮಲ ಪಡೆ ಪ್ರಚಾರ

ವಚನ ಜಾತ್ರೆಗಾಗಿ ಭಾಲ್ಕಿಗೆ ಬನ್ನಿ

ಔರಾದ್: ಡಾ. ಚನ್ನಬಸವ ಪಟ್ಟದ್ದೇವರ ಪುಣ್ಯ ಸ್ಮರಣೋತ್ಸವ ನಿಮಿತ್ತ ಭಾಲ್ಕಿಯಲ್ಲಿ 20 ಮತ್ತು 21ರಂದು ನಡೆಯಲಿರುವ ವಚನ ಜಾತ್ರೆಯಲ್ಲಿ ತಾಲೂಕಿನ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಇಲ್ಲಿಯ…

View More ವಚನ ಜಾತ್ರೆಗಾಗಿ ಭಾಲ್ಕಿಗೆ ಬನ್ನಿ

ಪತಿ ಗೆಲುವಿಗೆ ಪತ್ನಿ ಪಾದಯಾತ್ರೆ

ಔರಾದ್: ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಗೆಲುವಿಗಾಗಿ ಪತ್ನಿ ಡಾ.ಗೀತಾ ಮಂಗಳವಾರ ಪಟ್ಟಣದ ಅಮರೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ನಂತರ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಪತಿ ಪರವಾಗಿ ಮತಯಾಚಿಸಿದರು.…

View More ಪತಿ ಗೆಲುವಿಗೆ ಪತ್ನಿ ಪಾದಯಾತ್ರೆ

ಚುನಾವಣೆ ಕರ್ತವ್ಯ ಸಮರ್ಪಕ ನಿರ್ವಹಿಸಿ

ವಿಜಯವಾಣಿ ಸುದ್ದಿಜಾಲ ಔರಾದ್ ಚುನಾವಣಾ ಕೆಲಸ ಹಗುರ ಪರಿಗಣಿಸಬಾರದು. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಹಸೀಲ್ದಾರ್ ಎಂ.ಚಂದ್ರಶೇಖರ ಹೇಳಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೇಮಕವಾಗಿರುವ ಪಿಆರ್ಒ…

View More ಚುನಾವಣೆ ಕರ್ತವ್ಯ ಸಮರ್ಪಕ ನಿರ್ವಹಿಸಿ

ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಿ

ವಿಜಯವಾಣಿ ಸುದ್ದಿಜಾಲ ಔರಾದ್ಪರೀಕ್ಷೆ ಸಮಯದಲ್ಲಿ ಯಾವ ರೀತಿ ಅಧ್ಯಯನ ಮಾಡಬೇಕು. ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು. ಫಲಿತಾಂಶ ಹೆಚ್ಚಳದಲ್ಲಿ ಶಿಕ್ಷಕರ ಪಾತ್ರವೇನು. ವಿದ್ಯಾರ್ಥಿಗಳ ಮನೋಭಾವ ಹೇಗಿರಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿಯ ಬಸವ ಗುರುಕುಲ ಶಾಲೆಯಲ್ಲಿ…

View More ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಿ

ಮೇಳೈಸಿದ ಅಂತಾರಾಜ್ಯ ಕಲಾ ಸಂಗಮ

ವಿಜಯವಾಣಿ ಸುದ್ದಿಜಾಲ ಔರಾದ್ ಶಾಸಕ ಪ್ರಭು ಚವ್ಹಾಣ್ ಅವರ ಘಮಸುಬಾಯಿ ತಾಂಡಾದಲ್ಲಿ ಇಚ್ಛಾಪೂತರ್ಿ ಭವಾನಿ ಮಾತೆ ಮತ್ತು ಸಂತ ಸೇವಾಲಾಲ್ ಮಹಾರಾಜ್ ಜಾತ್ರೆ ನಿಮಿತ್ತ ಸೋಮವಾರ ಅಂತಾರಾಜ್ಯ ಕಲಾವಿದರ ಮೇಳ ನಡೆಯಿತು. ವಿಧಾನಸಭೆ ಕ್ಷೇತ್ರದ…

View More ಮೇಳೈಸಿದ ಅಂತಾರಾಜ್ಯ ಕಲಾ ಸಂಗಮ