ರಾಂಚಿ ಮ್ಯಾಚ್​ಗೂ ಮುನ್ನ ಮಹೇಂದ್ರ ಸಿಂಗ್​ ಧೋನಿ ಮನೆಯಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಔತಣ ಕೂಟ

ರಾಂಚಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಧೋನಿ ಬುಧವಾರ ತಮ್ಮ ಮನೆಗೆ ಭಾರತೀಯ ಕ್ರಿಕೆಟ್​ ತಂಡದ ಎಲ್ಲ ಆಟಗಾರರನ್ನೂ ಆಹ್ವಾನಿಸಿ ಭರ್ಜರಿ ಔತಣಕೂಟ ನೀಡಿದ್ದಾರೆ.…

View More ರಾಂಚಿ ಮ್ಯಾಚ್​ಗೂ ಮುನ್ನ ಮಹೇಂದ್ರ ಸಿಂಗ್​ ಧೋನಿ ಮನೆಯಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಔತಣ ಕೂಟ

ಡಿಕೆಶಿ ಔತಣಕೂಟಕ್ಕೆ ನಾನು ಹೋಗುತ್ತಿದ್ದೇನೆ: ಸತೀಶ್​ ಜಾರಕಿಹೊಳಿ

ಬೆಳಗಾವಿ: ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿರುವ ಔತಣಕೂಟದಲ್ಲಿ ನಾನು ಭಾಗಿಯಾಗುತ್ತಿದ್ದೇನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ರಾಜಕೀಯದಲ್ಲಿ ಶತ್ರು, ಮಿತ್ರ ಎಂಬುದು ಇರುವುದಿಲ್ಲ. ಭಿನ್ನಾಭಿಪ್ರಾಯ, ಸಮಸ್ಯೆ, ಹೋರಾಟವೇ ಬೇರೆ, ಔತಣಕೂಟವೇ ಬೇರೆ. ಸಚಿವರು ಕರೆದಾಗ…

View More ಡಿಕೆಶಿ ಔತಣಕೂಟಕ್ಕೆ ನಾನು ಹೋಗುತ್ತಿದ್ದೇನೆ: ಸತೀಶ್​ ಜಾರಕಿಹೊಳಿ

ಬೀಗರ ಔತಣ ರದ್ದುಪಡಿಸಿ ಕೊಡಗು ಸಂತ್ರಸ್ತರಿಗಾಗಿ 10 ಲಕ್ಷ ರೂ.ನೀಡಿದ ಸಚಿವ ಪುಟ್ಟರಾಜು

ಮಂಡ್ಯ: ಕೊಡಗು ಜನರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಪುತ್ರನ ಮದುವೆ ಬೀಗರ ಔತಣಕೂಟ ರದ್ದು ಪಡಿಸಿ ಅದರ ವೆಚ್ಚವನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಸಚಿವ ಸಿ.ಎಸ್​.ಪುಟ್ಟರಾಜು ಹೇಳಿದರು. ಮಂಡ್ಯದಲ್ಲಿ ಮಾತನಾಡಿ, ಕೊಡಗು ಜನ ಕಷ್ಟದಲ್ಲಿದ್ದಾರೆ.…

View More ಬೀಗರ ಔತಣ ರದ್ದುಪಡಿಸಿ ಕೊಡಗು ಸಂತ್ರಸ್ತರಿಗಾಗಿ 10 ಲಕ್ಷ ರೂ.ನೀಡಿದ ಸಚಿವ ಪುಟ್ಟರಾಜು

ರೇವಣ್ಣ ಎಲ್ಲೆಡೆ ಮೂಗು ತೂರಿಸ್ತಾರೆ, ಡಿಸಿಎಂ ಸುಮ್ಮನಿರ್ತಾರೆ!

ಬೆಂಗಳೂರು: ಅಧಿಕಾರಿಗಳ ವರ್ಗಾವಣೆ ವಿಚಾರ ಸರ್ಕಾರದ ಪಾಲುದಾರ ಪಕ್ಷದಲ್ಲಿ ಅಸಮಾಧಾನ ಹುಟ್ಟುಹಾಕಿದೆ. ನಮ್ಮ ಇಲಾಖೆ ಅಧಿಕಾರಿಗಳ ವರ್ಗಾವಣೆಯಲ್ಲಿ ಮೂಗು ತೂರಿಸಲಾಗುತ್ತಿದೆ ಎಂಬ ಬೇಸರ ಕಾಂಗ್ರೆಸ್ ಸಚಿವರನ್ನು ಆವರಿಸಿದ್ದು, ಪಕ್ಷದ ನಾಯಕರ ಸಮ್ಮುಖ ಚರ್ಚೆಗಳು ನಡೆದಿವೆ.…

View More ರೇವಣ್ಣ ಎಲ್ಲೆಡೆ ಮೂಗು ತೂರಿಸ್ತಾರೆ, ಡಿಸಿಎಂ ಸುಮ್ಮನಿರ್ತಾರೆ!

ಡಿಕೆಶಿ ಔತಣಕೂಟದ ಬಳಿಕ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಗಪ್​ಚುಪ್​!

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರು ಇತ್ತೀಚೆಗೆ ನೀಡಿದ್ದ ಔತಣ ಕೂಟದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಪಾಲ್ಗೊಂಡು ಸುದ್ದಿಯಾಗಿದ್ದರು. ಆದರೆ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ…

View More ಡಿಕೆಶಿ ಔತಣಕೂಟದ ಬಳಿಕ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಗಪ್​ಚುಪ್​!