ಇದ್ದಲ್ಲಿಯೇ ಮತ್ತೆ ಚರಂಡಿ

< ಪಾಲಿಕೆಯಿಂದ ಅಗೆದು ಕಟ್ಟುವ ಕೆಲಸ *ಕಣ್ಣೆದುರೇ ಸಾರ್ವಜನಿಕರ ಹಣ ಪೋಲು> ಭರತ್‌ರಾಜ್ ಸೊರಕೆ ಮಂಗಳೂರು ಲೇಡಿಹಿಲ್ ಜಂಕ್ಷನ್‌ನಿಂದ ಲಾಲ್‌ಭಾಗ್‌ವರೆಗೆ ಎರಡೂ ಬದಿ ರಸ್ತೆ ಚರಂಡಿ ಮತ್ತು ಫುಟ್‌ಪಾತ್ ಕಾಮಗಾರಿ ನಡೆದು ಒಂದೂವರೆ ವರ್ಷವೂ…

View More ಇದ್ದಲ್ಲಿಯೇ ಮತ್ತೆ ಚರಂಡಿ

ಕಾರಿನ ಗಾಜು ಒಡೆದು ಕಳ್ಳತನ ಮಾಡುತ್ತಿದ್ದವನ ಸೆರೆ

ಹೊಸಪೇಟೆ: ಹಂಪಿಗೆ ಆಗಮಿಸುತ್ತಿದ್ದ ಪ್ರವಾಸಿಗರ ಕಾರ್ ಗಾಜು ಒಡೆದು ಕಳ್ಳತನ ನಡೆಸುತ್ತಿದ್ದ ದಾವಣಗೆರೆಯ ವೀರೇಶ್ ಎನ್ನುವವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಹಂಪಿಯಲ್ಲಿನ ಅಕ್ಕ-ತಂಗಿಯರ ಗುಡ್ಡದ ಆಸುಪಾಸಿನಲ್ಲಿ ಅನಮಾನಾಸ್ಪದವಾಗಿ ತಿರುಗಾಡುತ್ತಿದ್ದ ವೀರೇಶನನ್ನು ವಶಕ್ಕೆ ಪಡೆದು ವಿಚಾರಣೆ…

View More ಕಾರಿನ ಗಾಜು ಒಡೆದು ಕಳ್ಳತನ ಮಾಡುತ್ತಿದ್ದವನ ಸೆರೆ

ಕಾಲುವೆ ಒಡೆದು ಭತ್ತ ಹಾನಿ

ದೇವದುರ್ಗ (ರಾಯಚೂರು): ಸಮೀಪದ ಆಲ್ದರ್ತಿ ಗ್ರಾಮದ ಬಳಿ ನಾರಾಯಣಪುರ ಮುಖ್ಯ ಕಾಲುವೆ ಒಡೆದ ಪರಿಣಾಮ ಸೋಮವಾರ ಅಪಾರ ಪ್ರಮಾಣದ ನೀರು ಹೊಲಗದ್ದೆಗೆ ಹರಿದು ಅಂದಾಜು 50 ಎಕರೆ ಭತ್ತದ ಜಮೀನು ಜಲಾವೃತಗೊಂಡಿದೆ. ರೈತರ ಹೋರಾಟದ ಫಲವಾಗಿ…

View More ಕಾಲುವೆ ಒಡೆದು ಭತ್ತ ಹಾನಿ

ಕೆರೆ ಕೋಡಿ ಒಡೆದು ಜಮೀನಿಗೆ ನುಗ್ಗಿದ ನೀರು

ಹಾಸನ: ನಗರದ ಸಮೀಪದ ತಟ್ಟೆಕೆರೆ ಗ್ರಾಮದ ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದ್ದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರು ರಸ್ತೆ ಕೂಡ ಬಿರುಕು ಬಿಟ್ಟಿದೆ. ನಾಲ್ಕು ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಗೆ…

View More ಕೆರೆ ಕೋಡಿ ಒಡೆದು ಜಮೀನಿಗೆ ನುಗ್ಗಿದ ನೀರು