ಪ್ರಧಾನಿ ಮೋದಿಯೊಂದಿಗೆ ಹೋರಾಡುತ್ತೇನೆ ಆದರೆ ಧ್ವೇಷಿಸುವುದಿಲ್ಲ: ರಾಹುಲ್‌ ಗಾಂಧಿ

ಭುವನೇಶ್ವರ್‌: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿಯವರನ್ನು ಪ್ರತಿದಿನ ಇಲ್ಲವೆ ದಿನಕ್ಕೆರಡು ಬಾರಿಯಾದರೂ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅವರು ನಾನು ಅವರೊಂದಿಗೆ ಹೋರಾಡುತ್ತೇನೆ ಆದರೆ…

View More ಪ್ರಧಾನಿ ಮೋದಿಯೊಂದಿಗೆ ಹೋರಾಡುತ್ತೇನೆ ಆದರೆ ಧ್ವೇಷಿಸುವುದಿಲ್ಲ: ರಾಹುಲ್‌ ಗಾಂಧಿ

ಶಾಲೆಯಲ್ಲೇ ಬಾಲಕಿ ಮಗುವಿಗೆ ಜನ್ಮ ಕೊಟ್ಟ ಪ್ರಕರಣ: ಹುಟ್ಟೂರಲ್ಲಿ ಎಂಟು ತಿಂಗಳ ಹಿಂದೆ ನಡೆದಿತ್ತು ಅತ್ಯಾಚಾರ

ಭುವನೇಶ್ವರ(ಒಡಿಶಾ): ಖಂದಮಾಲ್​ನ ವಸತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿರುವ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಿ, ಅತ್ಯಾಚಾರಿಯನ್ನು ಬಂಧಿಸಿದ್ದಾರೆ. ಹಾಸ್ಟೆಲ್​ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ…

View More ಶಾಲೆಯಲ್ಲೇ ಬಾಲಕಿ ಮಗುವಿಗೆ ಜನ್ಮ ಕೊಟ್ಟ ಪ್ರಕರಣ: ಹುಟ್ಟೂರಲ್ಲಿ ಎಂಟು ತಿಂಗಳ ಹಿಂದೆ ನಡೆದಿತ್ತು ಅತ್ಯಾಚಾರ

ಮೇಘಾಲಯ ಗಣಿ ದುರಂತ: ಒಡಿಶಾದಿಂದ ಹೊರಟ ರಕ್ಷಣಾ ತಂಡ

ಭುವನೇಶ್ವರ್​: ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ 15 ಕಾರ್ಮಿಕರನ್ನು ರಕ್ಷಿಸಲು ಒಡಿಶಾ ಅಗ್ನಿಶಾಮಕ ದಳದ 21 ಜನರ ತಂಡ ತೆರಳುತ್ತಿದೆ. ಕೇಂದ್ರ ಗೃಹ ಸಚಿವಾಲಯದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಭಾರತೀಯ ವಾಯುಪಡೆಯ…

View More ಮೇಘಾಲಯ ಗಣಿ ದುರಂತ: ಒಡಿಶಾದಿಂದ ಹೊರಟ ರಕ್ಷಣಾ ತಂಡ

ಪಕ್ಷ ಬಲವರ್ಧನೆಗಾಗಿ ಬಿಜೆಡಿ ಎಂಪಿ, ಎಂಎಲ್‌ಎಗಳಿಂದ ತಿಂಗಳ ಸಂಬಳ ಕೇಳಿದ ಸಿಎಂ ನವೀನ್‌ ಪಟ್ನಾಯಕ್‌

ಭುವನೇಶ್ವರ: ಬಿಜು ಜನತಾ ದಳ(ಬಿಜೆಡಿ) ಪಕ್ಷವನ್ನು ಆರ್ಥಿಕವಾಗಿ ಬಲಪಡಿಸಲು ಪಕ್ಷದ ಸಂಸದರು, ಶಾಸಕರು ಮತ್ತು ಕಚೇರಿ ಹುದ್ದೆಗಳವರಿಗೆ ಕೆಲಸಗಾರರಿಂದ ಪಕ್ಷದ ನಿಧಿಗಾಗಿ ಕನಿಷ್ಠ ಒಂದು ತಿಂಗಳ ಸಂಬಳವನ್ನು ನೀಡುವಂತೆ ಬಿಜೆಡಿ ಅಧ್ಯಕ್ಷ ಮತ್ತು ಒಡಿಶಾದ…

View More ಪಕ್ಷ ಬಲವರ್ಧನೆಗಾಗಿ ಬಿಜೆಡಿ ಎಂಪಿ, ಎಂಎಲ್‌ಎಗಳಿಂದ ತಿಂಗಳ ಸಂಬಳ ಕೇಳಿದ ಸಿಎಂ ನವೀನ್‌ ಪಟ್ನಾಯಕ್‌

ಲೋಕಸಭೆ ಚುನಾವಣೆ ಜತೆಗೇ ಆಂಧ್ರಪ್ರದೇಶ, ಸಿಕ್ಕಿಂ ಸೇರಿ 4 ರಾಜ್ಯಗಳ ವಿಧಾನಸಭೆಗೂ ಚುನಾವಣೆ?

ನವದೆಹಲಿ: ಮುಂಬರುವ 2019ರ ಲೋಕಸಭಾ ಚುನಾವಣೆಯೊಂದಿಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆ ಚುನಾವಣೆಯನ್ನು ನಡೆಸಲು ಚುನಾವಣೆ ಆಯೋಗ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ನಾಲ್ಕು ರಾಜ್ಯಗಳ ವಿಧಾನಸಭೆ…

View More ಲೋಕಸಭೆ ಚುನಾವಣೆ ಜತೆಗೇ ಆಂಧ್ರಪ್ರದೇಶ, ಸಿಕ್ಕಿಂ ಸೇರಿ 4 ರಾಜ್ಯಗಳ ವಿಧಾನಸಭೆಗೂ ಚುನಾವಣೆ?

ಹಾಕಿ ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಭುವನೇಶ್ವರ: ನಾಲ್ಕು ದಶಕಗಳಿಂದ ಮರೀಚಿಕೆಯಾಗಿ ಉಳಿದಿರುವ ವಿಶ್ವಕಪ್ ಪದಕದ ಬರವನ್ನು ನೀಗಿಸುವ ದಾಹದಲ್ಲಿರುವ ವಿಶ್ವ ನಂ.5 ಹಾಗೂ ಮಾಜಿ ಚಾಂಪಿಯನ್ ಭಾರತ ಹಾಕಿ ತಂಡ 14ನೇ ಆವೃತ್ತಿಯ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.…

View More ಹಾಕಿ ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಸೇತುವೆಯಿಂದ ಬಸ್​ ಉರುಳಿ ಬಿದ್ದು 9 ಮಂದಿ ದುರ್ಮರಣ

ಕಟಕ್‌ (ಒಡಿಶಾ): ಮೂವತ್ತು ಜನ ಪ್ರಯಾಣಿಕರಿದ್ದ ಬಸ್​ವೊಂದು ಕಟಕ್​ನ ಮಹಾನದಿಯ ಸೇತುವೆ ಮೇಲಿಂದ ಉರುಳಿಬಿದ್ದು, 9 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ತಾಲಚೇರ್ ಎಂಬಲ್ಲಿಂದ ಕಟಕ್‌ಗೆ ತೆರಳುತ್ತಿದ್ದ ಬಸ್‌ ಜಗತ್ಪುರ್‌ ಸಮೀಪದ ಮಹಾನದಿ ಸೇತುವೆ ಮೇಲೆ ಕೋಣಕ್ಕೆ…

View More ಸೇತುವೆಯಿಂದ ಬಸ್​ ಉರುಳಿ ಬಿದ್ದು 9 ಮಂದಿ ದುರ್ಮರಣ

ಒಡಿಶಾದಲ್ಲಿ ವಿದ್ಯುತ್‌ ತಂತಿ ತಗುಲಿ 7 ಕಾಡಾನೆಗಳ ಸಾವು

ಧೆಂಕನಾಲ್: ವಿದ್ಯುತ್ ಪ್ರವಹಿಸಿ 7 ಕಾಡಾನೆಗಳು ಬಲಿಯಾಗಿರುವ ದಾರುಣ ಘಟನೆ ಒಡಿಶಾದ ಧೆಂಕನಾಲ್ ಜಿಲ್ಲೆಯ ಕಮಲಂಗಾ ಗ್ರಾಮದಲ್ಲಿ ನಡೆದಿದೆ. ಗ್ರಾಮದಿಂದ ಸುಮಾರು 13 ಆನೆಗಳು ತೆರಳುತ್ತಿದ್ದ ವೇಳೆ ಸಾದರ್‌ ಅರಣ್ಯ ಪ್ರದೇಶದಲ್ಲಿ 11 ಕೆವಿ…

View More ಒಡಿಶಾದಲ್ಲಿ ವಿದ್ಯುತ್‌ ತಂತಿ ತಗುಲಿ 7 ಕಾಡಾನೆಗಳ ಸಾವು

ಇದೇ ಮೊದಲ ಬಾರಿಗೆ ದೇಶದಲ್ಲಿ ಪೆಟ್ರೋಲ್​ಗಿಂತ ಡೀಸೆಲ್​ ಬೆಲೆ ಹೆಚ್ಚಾಗಿದೆ!

ಭುವನೇಶ್ವರ್​: ಸಾಮಾನ್ಯವಾಗಿ ಎಲ್ಲ ರಾಜ್ಯಗಳಲ್ಲಿಯೂ ಪೆಟ್ರೋಲ್​ ದರಕ್ಕಿಂತಲೂ ಡೀಸೆಲ್​ ದರ ಕಡಿಮೆ ಇರುತ್ತೆ. ಆದರೆ ಒಡಿಶಾದಲ್ಲಿ ಮಾತ್ರ ಸದ್ಯ ಪೆಟ್ರೋಲ್​ಗಿಂತ ಡೀಸೆಲ್​ ಬೆಲೆಯೇ ದುಬಾರಿಯಾಗಿದೆ. ಹೌದು, ಇದೇ ಮೊದಲ ಬಾರಿಗೆ ದೇಶದಲ್ಲಿ ಪೆಟ್ರೋಲ್​ ಬೆಲೆಗಿಂತ…

View More ಇದೇ ಮೊದಲ ಬಾರಿಗೆ ದೇಶದಲ್ಲಿ ಪೆಟ್ರೋಲ್​ಗಿಂತ ಡೀಸೆಲ್​ ಬೆಲೆ ಹೆಚ್ಚಾಗಿದೆ!

ತಿತ್ಲಿ ಚಂಡಮಾರುತಕ್ಕೆ ಸಿಲುಕಿ 57 ಮಂದಿ ಸಾವು, 10ಕ್ಕೂ ಹೆಚ್ಚು ಜನ ನಾಪತ್ತೆ

ಭುವನೇಶ್ವರ: ತಿತ್ಲಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾದಲ್ಲಿ ಚಂಡಮಾರುತದಿಂದಾಗಿ ಸತ್ತವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಇದುವರೆಗೂ 57 ಮಂದಿ ಮೃತಪಟ್ಟಿದ್ದರೆ, ಭಾರೀ ಮಳೆಯಿಂದಾಗಿ ಪ್ರವಾಹ, ಹಲವೆಡೆ ಭೂಕುಸಿತ, ಗೋಡೆಗಳ ಕುಸಿತದಿಂದಾಗಿ ಹಲವಾರು ಜನ ನಾಪತ್ತೆಯಾಗಿದ್ದಾರೆ. ಒಡಿಶಾದ 17…

View More ತಿತ್ಲಿ ಚಂಡಮಾರುತಕ್ಕೆ ಸಿಲುಕಿ 57 ಮಂದಿ ಸಾವು, 10ಕ್ಕೂ ಹೆಚ್ಚು ಜನ ನಾಪತ್ತೆ