ಭಾರತೀಯ ಸೇನೆ ಮೇಲೆ ಪಾಕ್‌ನಿಂದ ವಿಷಪ್ರಾಶನ ಪಿತೂರಿ, ಗುಪ್ತಚರ ಮೂಲಗಳಿಂದ ಮಾಹಿತಿ

ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನ ಮತ್ತೊಂದು ಪಿತೂರಿ ನಡೆಸಲು ಸಜ್ಜಾಗುತ್ತಿದ್ದು, ಪಾಕಿಸ್ತಾನ ಮಿಲಿಟರಿ ಗುಪ್ತಚರ (ಎಂಐ) ಮತ್ತು ಐಎಸ್ಐ ಯೋಜನೆ ರೂಪಿಸುತ್ತಿದೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪಾಕ್‌ನ ಎಂಐ…

View More ಭಾರತೀಯ ಸೇನೆ ಮೇಲೆ ಪಾಕ್‌ನಿಂದ ವಿಷಪ್ರಾಶನ ಪಿತೂರಿ, ಗುಪ್ತಚರ ಮೂಲಗಳಿಂದ ಮಾಹಿತಿ

ಐಸಿಸ್​ ಜತೆ ಸಖ್ಯ ಬೆಳೆಸಿರುವ 9 ಮಂದಿ ಬಂಧಿಸಿದ ಮಹಾರಾಷ್ಟ್ರ ಎಟಿಎಸ್​

ಮುಂಬೈ: ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್​)ವು ಮಹತ್ವದ ಕಾರ್ಯಾಚರಣೆಯಲ್ಲಿ ಐಸಿಸಿ ನಂಟು ಹೊಂದಿದ್ದ ಬಾಲಾಪರಾಧಿಯೂ ಸೇರಿ ಒಟ್ಟು 9 ಮಂದಿ ಉಗ್ರರನ್ನು ಬಂಧಿಸಿದೆ.ಇವರೆಲ್ಲ ಮುಂಬ್ರಾ, ಥಾಣೆ, ಔರಂಗಾಬಾದ್​ನವರು. ಗಣರಾಜ್ಯೋತ್ಸವ ದಿನ ಹತ್ತಿರ ಬರುತ್ತಿರುವ…

View More ಐಸಿಸ್​ ಜತೆ ಸಖ್ಯ ಬೆಳೆಸಿರುವ 9 ಮಂದಿ ಬಂಧಿಸಿದ ಮಹಾರಾಷ್ಟ್ರ ಎಟಿಎಸ್​

ಐಸಿಸ್ ಸೂತ್ರಧಾರನ ಬಂಧನ

ಕಾಸರಗೋಡು: ಜಾಗತಿಕ ಉಗ್ರ ಸಂಘಟನೆ ಐಸಿಸ್‌ಗೆ ಕಾಸರಗೋಡು ಸಹಿತ ಕೇರಳದಿಂದ ಜನರನ್ನು ಸೇರ್ಪಡೆಗೊಳಿಸುವ ಜಾಲದ ಪ್ರಮುಖ ಸೂತ್ರಧಾರ ವಯನಾಡು ನಿವಾಸಿ ಹಬೀಬ್ ರಹಮಾನ್(28)ಎಂಬಾತನನ್ನು ರಾಷ್ಟ್ರೀಯ ತನಿಖಾ ಏಜನ್ಸಿ (ಎನ್.ಐ.ಎ)ಬಂಧಿಸಿದೆ. ಆರೋಪಿಯನ್ನು ಕೊಚ್ಚಿಯಲ್ಲಿರುವ ಎನ್.ಐ.ಎ ನ್ಯಾಯಾಲಯಕ್ಕೆ…

View More ಐಸಿಸ್ ಸೂತ್ರಧಾರನ ಬಂಧನ

ಭಾರಿ ಉಗ್ರ ಸಂಚು ವಿಫಲ

ನವದೆಹಲಿ: ಗಣರಾಜ್ಯೋತ್ಸವ ವೇಳೆ ದೇಶದ ವಿವಿಧೆಡೆ ರಕ್ತಪಾತ ನಡೆಸಲು ಹರ್ಕತ್-ಉಲ್-ಹರ್ಬ್-ಎ-ಇಸ್ಲಾಂ ಉಗ್ರ ಸಂಘಟನೆ ರೂಪಿಸಿದ್ದ ಸಂಚನ್ನು ವಿಫಲಗೊಳಿಸಿರುವ ಎನ್​ಐಎ, 10 ಶಂಕಿತ ಉಗ್ರರನ್ನು ಬಲೆಗೆ ಕೆಡವಿದೆ. ಆ ಮೂಲಕ ಹೊಸ ವರ್ಷದ ಸಂದರ್ಭದಲ್ಲಿ ಭಾರತ…

View More ಭಾರಿ ಉಗ್ರ ಸಂಚು ವಿಫಲ

ಕಣ್ಣೂರಿನಿಂದ 10 ಮಂದಿ ನಾಪತ್ತೆ, ಐಸಿಸ್‌ಗೆ ಸೇರಲು ವಿದೇಶಕ್ಕೆ ಪರಾರಿ ಶಂಕೆ

ಕಾಸರಗೋಡು: ಕೇರಳದ ಕಣ್ಣೂರಿನಿಂದ ಎರಡು ಕುಟುಂಬಗಳ ಸದಸ್ಯರ ಸಹಿತ ಮತ್ತೆ 10 ಮಂದಿ ನಾಪತ್ತೆಯಾಗಿದ್ದು, ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕಣ್ಣೂರು ಪೂತಪ್ಪಾರ ನಿವಾಸಿಗಳಾದ ಕೆ.ಸಜ್ಜದ್, ಪತ್ನಿ ಶಾಹಿನಾ, ಇವರ ಇಬ್ಬರು…

View More ಕಣ್ಣೂರಿನಿಂದ 10 ಮಂದಿ ನಾಪತ್ತೆ, ಐಸಿಸ್‌ಗೆ ಸೇರಲು ವಿದೇಶಕ್ಕೆ ಪರಾರಿ ಶಂಕೆ

ನೋಯ್ಡಾದಲ್ಲಿ ಕಾಣೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ ಉಗ್ರನಾಗಿ ಪ್ರತ್ಯಕ್ಷ

ನವದೆಹಲಿ: ಕಳೆದ ವಾರವಷ್ಟೇ ಗ್ರೇಟರ್​ ನೊಯ್ಡಾದ ಕಾಲೇಜುವೊಂದರಿಂದ ನಾಪತ್ತೆಯಾಗಿದ್ದ ಕಾಶ್ಮೀರದ ವಿದ್ಯಾರ್ಥಿ ಸಾಮಾಜಿಕ ಜಾಲತಾಣಗಳಲ್ಲಿ ಐಸಿಸ್​ ಉಗ್ರ ಸಂಘಟನೆ ಧ್ವಜ ಹಿಡಿದು ಪ್ರತ್ಯಕ್ಷನಾಗಿದ್ದಾನೆ. ಶ್ರೀನಗರದ ನಿವಾಸಿಯಾಗಿದ್ದ 17 ವರ್ಷದ ಅಹ್ತೆಶಮ್​ ಬಿಲಾಲ್​ ಸೂಫಿ ನಾಪತ್ತೆಯಾಗಿದ್ದ…

View More ನೋಯ್ಡಾದಲ್ಲಿ ಕಾಣೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ ಉಗ್ರನಾಗಿ ಪ್ರತ್ಯಕ್ಷ

ಇಬ್ಬರು ಐಸಿಸ್ ಶಂಕಿತ ಉಗ್ರರ ಸೆರೆ

ಹೈದರಾಬಾದ್: ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ(ಎನ್​ಐಎ)ಭಾನುವಾರ ಹೈದರಾಬಾದ್​ನಲ್ಲಿ ಬಂಧಿಸಿದೆ. ಹಫೀಜ್​ಬಾಬಾ ನಗರದ ಅಬ್ದುಲ್ಲಾ ಬಸಿಥ್ (24) ಮತ್ತು ಚಂದ್ರಯಾನಗುಟ್ಟಾದ ಮೊಹಮ್ಮದ್ ಅಬ್ದುಲ್ ಖಾದೀರ್…

View More ಇಬ್ಬರು ಐಸಿಸ್ ಶಂಕಿತ ಉಗ್ರರ ಸೆರೆ

ಐಸಿಸ್ ದೆಹಲಿ ಆತ್ಮಾಹುತಿ ದಾಳಿ ಸಂಚು ವಿಫಲ

ನವದೆಹಲಿ: ರಾಷ್ಟ್ರ ರಾಜಧಾನಿಯ ವಿಮಾನ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ನಾಲ್ಕು ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿದಾಳಿಗೆ ಸಜ್ಜಾಗಿದ್ದ ಐಸಿಸ್ ಉಗ್ರರ ಸಂಚನ್ನು ಎನ್​ಐಎ ವಿಫಲಗೊಳಿಸಿದೆ. ಕಳೆದೊಂದು ವರ್ಷದಿಂದ ರಾಷ್ಟ್ರೀಯ ಭದ್ರತಾ ದಳ ಸೇರಿ ಇತರೆ…

View More ಐಸಿಸ್ ದೆಹಲಿ ಆತ್ಮಾಹುತಿ ದಾಳಿ ಸಂಚು ವಿಫಲ