ಟೆಸ್ಟ್​ ಕ್ರಿಕೆಟ್​ನ ಬಿಳಿ ಸಮವಸ್ತ್ರದ ಮೇಲೂ ಹೆಸರು, ಜರ್ಸಿ ನಂಬರ್​ ಹಾಕಿಕೊಳ್ಳಲು ಐಸಿಸಿ ಸಮ್ಮತಿ

ನವದೆಹಲಿ: ಏಕದಿನ ಮತ್ತು ಟ್ವೆಂಟಿ20 ಮಾದರಿಗಳಂತೆ ಟೆಸ್ಟ್​ ಮಾದರಿಯಲ್ಲೂ ಕೂಡ ಬಿಳಿ ಸಮವಸ್ತ್ರದ ಮೇಲೆ ಹೆಸರು ಮತ್ತು ಜರ್ಸಿ ನಂಬರ್​ ಹಾಕಿಕೊಳ್ಳಲು ಆಟಗಾರರಿಗೆ ಅವಕಾಶ ಮಾಡಿಕೊಡಲು ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ (ಐಸಿಸಿ) ನಿರ್ಧರಿಸಿದೆ. ಐದು…

View More ಟೆಸ್ಟ್​ ಕ್ರಿಕೆಟ್​ನ ಬಿಳಿ ಸಮವಸ್ತ್ರದ ಮೇಲೂ ಹೆಸರು, ಜರ್ಸಿ ನಂಬರ್​ ಹಾಕಿಕೊಳ್ಳಲು ಐಸಿಸಿ ಸಮ್ಮತಿ

ಟೀಂ ಇಂಡಿಯಾ ಆಟಗಾರರು ಆರ್ಮಿ ಕ್ಯಾಪ್​ ಧರಿಸಿ ಆಡಿದ್ದಕ್ಕೆ ಕ್ಯಾತೆ ತೆಗೆದ ಪಾಕ್​

ಕರಾಚಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆರ್ಮಿ ಕ್ಯಾಪ್​ ಧರಿಸಿ ಆಡಿದ ಟೀಂ ಇಂಡಿಯಾ ವಿರುದ್ಧ ಐಸಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ. ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ…

View More ಟೀಂ ಇಂಡಿಯಾ ಆಟಗಾರರು ಆರ್ಮಿ ಕ್ಯಾಪ್​ ಧರಿಸಿ ಆಡಿದ್ದಕ್ಕೆ ಕ್ಯಾತೆ ತೆಗೆದ ಪಾಕ್​

ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವ ರಾಷ್ಟ್ರದ ಜತೆಗಿನ ನಂಟು ಕಡಿದುಕೊಳ್ಳುವುದು ನಮ್ಮ ಕೆಲಸವಲ್ಲ

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಗೆ ಐಸಿಸಿ ಸ್ಪಷ್ಟನೆ ನವದೆಹಲಿ: ಭಯೋತ್ಪಾದನೆಗೆ ಕೃತ್ಯಗಳಿಗೆ ಕುಮ್ಮಕ್ಕು ಕೊಡುವ, ಭಯೋತ್ಪಾದನಾ ಸಂಘಟನೆಗಳ ಸುರಕ್ಷಿತ ತಾಣ ಎನಿಸಿಕೊಂಡಿರುವ ಪಾಕಿಸ್ತಾನದೊಂದಿಗೆ ನಂಟು ಕಡಿದುಕೊಳ್ಳುವಂತೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಡಿದ್ದ…

View More ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವ ರಾಷ್ಟ್ರದ ಜತೆಗಿನ ನಂಟು ಕಡಿದುಕೊಳ್ಳುವುದು ನಮ್ಮ ಕೆಲಸವಲ್ಲ

ಸನತ್ ಜಯಸೂರ್ಯಗೆ 2 ವರ್ಷ ಗ್ರಹಣ!

ದುಬೈ: ಶ್ರೀಲಂಕಾದ ಮಾಜಿ ಸ್ಪೋಟಕ ಬ್ಯಾಟ್ಸ್​ಮನ್ ಸನತ್ ಜಯಸೂರ್ಯಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2 ವರ್ಷ ನಿಷೇಧ ಹೇರಿದೆ. ಭ್ರಷ್ಟಾಚಾರ ನಿಗ್ರಹ ತನಿಖೆಗೆ ಅಗತ್ಯವಿದ್ದ ತಮ್ಮ ಮೊಬೈಲ್ ಸಾಕ್ಷ್ಯವನ್ನುನೀಡದೆ, ಅದನ್ನು ನಾಶಪಡಿಸುವ ಮೂಲಕ…

View More ಸನತ್ ಜಯಸೂರ್ಯಗೆ 2 ವರ್ಷ ಗ್ರಹಣ!

ವಿಶ್ವಕಪ್​ನಿಂದ ಪಾಕ್​ ಪ್ರತ್ಯೇಕಿಸಲು ಹೋಗಿ ನಾವೇ ಪ್ರತ್ಯೇಕವಾಗಬಾರದು: ನಿಷೇಧದ ಆಂತಕದಲ್ಲಿ ಬಿಸಿಸಿಐ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ 2019ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪಂದ್ಯವನ್ನು ಬಹಿಷ್ಕರಿಸುವ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಸರ್ಕಾರದ ಮೂಲಗಳು ಸಲಹೆ ನೀಡಿವೆ ಎನ್ನಲಾಗಿದೆ. ದೆಹಲಿಯಲ್ಲಿ…

View More ವಿಶ್ವಕಪ್​ನಿಂದ ಪಾಕ್​ ಪ್ರತ್ಯೇಕಿಸಲು ಹೋಗಿ ನಾವೇ ಪ್ರತ್ಯೇಕವಾಗಬಾರದು: ನಿಷೇಧದ ಆಂತಕದಲ್ಲಿ ಬಿಸಿಸಿಐ

ಧೋನಿ ಕೀಪಿಂಗ್​ ಮಾಡುವಾಗ ಕ್ರೀಸ್​ ಬಿಡುವ ಧೈರ್ಯ ಮಾಡಬೇಡಿ: ಬ್ಯಾಟ್ಸ್​ಮನ್​ಗಳಿಗೆ ಐಸಿಸಿ ಎಚ್ಚರಿಕೆ

ನವದೆಹಲಿ: ಉತ್ತಮ ಗೇಮ್​ ಫಿನಿಶರ್​ ಎಂದು ಕರೆಸಿಕೊಂಡಿರುವ ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್​ ಕ್ಯಾಪ್ಟನ್ ಖ್ಯಾತಿಯ​ ಮಹೇಂದ್ರ ಸಿಂಗ್​ ಧೋನಿ ಅವರು ವಿಕೆಟ್​ ಹಿಂದೆಯೂ ಚಾಣಾಕ್ಷ ಆಟಗಾರ. ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​…

View More ಧೋನಿ ಕೀಪಿಂಗ್​ ಮಾಡುವಾಗ ಕ್ರೀಸ್​ ಬಿಡುವ ಧೈರ್ಯ ಮಾಡಬೇಡಿ: ಬ್ಯಾಟ್ಸ್​ಮನ್​ಗಳಿಗೆ ಐಸಿಸಿ ಎಚ್ಚರಿಕೆ

2020ನೇ ಸಾಲಿನ ಪುರುಷ ಮತ್ತು ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ

ನವದೆಹಲಿ: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ 2020ನೇ ಸಾಲಿನ ಪುರುಷ ಮತ್ತು ಮಹಿಳಾ ಐಸಿಸಿ ಟಿ20 ವಿಶ್ವಕಪ್​ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ಮಂಗಳವಾರ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ, ಒಂದೇ ದೇಶದಲ್ಲಿ…

View More 2020ನೇ ಸಾಲಿನ ಪುರುಷ ಮತ್ತು ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ

ದಕ್ಷಿಣ ಆಫ್ರಿಕಾ ಆಟಗಾರನನ್ನು ನಿಂದಿಸಿದ್ದ ಪಾಕ್​ ನಾಯಕನಿಗೆ ಐಸಿಸಿಯಿಂದ ಅಮಾನತು ಶಿಕ್ಷೆ

ಜೋಹಾನ್ಸ್​ಬರ್ಗ್​: ಜನಾಂಗಿಯ ನಿಂದನೆ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಅಹ್ಮದ್​ ಅವರನ್ನು ಮುಂದಿನ ನಾಲ್ಕು ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ICC) ಅಮಾನತುಗೊಳಿಸಿದೆ. ಈ ವಿಷಯವನ್ನು ಪಾಕ್​ ಕ್ರಿಕೆಟ್​ ಬೋರ್ಡ್​…

View More ದಕ್ಷಿಣ ಆಫ್ರಿಕಾ ಆಟಗಾರನನ್ನು ನಿಂದಿಸಿದ್ದ ಪಾಕ್​ ನಾಯಕನಿಗೆ ಐಸಿಸಿಯಿಂದ ಅಮಾನತು ಶಿಕ್ಷೆ

ಕೊಹ್ಲಿಗೆ ‘ಮಂಗಳ’ವಾರ: ಐಸಿಸಿ ಟೆಸ್ಟ್​- ಏಕದಿನ ಕ್ರಿಕೆಟರ್​ ಕೀರ್ತಿ ಜತೆಗೇ, ಐಸಿಸಿ ಕ್ಯಾಪ್ಟನ್​ ಗರಿ

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಗೆ ಮಂಗಳವಾರ ಅತ್ಯಂತ ಮಂಗಳ ತಂದಿದೆ. ಇಂದು ಹಲವು ಗೌರವಗಳಿಗೆ ಪಾತ್ರರಾಗಿಗಿರುವ ಅವರು ದಾಖಲೆ ಮೆರೆದಿದ್ದಾರೆ. ಐಸಿಸಿ ವರ್ಷದ ಕ್ರಿಕೆಟರ್​ ಗೌರವಕ್ಕೆ ಪಾತ್ರವಾದ ಕೊಹ್ಲಿ ಭಾರತದ ಕ್ರಿಕೆಟ್​…

View More ಕೊಹ್ಲಿಗೆ ‘ಮಂಗಳ’ವಾರ: ಐಸಿಸಿ ಟೆಸ್ಟ್​- ಏಕದಿನ ಕ್ರಿಕೆಟರ್​ ಕೀರ್ತಿ ಜತೆಗೇ, ಐಸಿಸಿ ಕ್ಯಾಪ್ಟನ್​ ಗರಿ

ಪಾಕ್ ಮಂಡಳಿ ಎದುರು ಗೆದ್ದ ಬಿಸಿಸಿಐ

ದುಬೈ/ಕರಾಚಿ: ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಲು ಭಾರತ ಒಪ್ಪದಿರುವ ಕಾರಣ ಬಿಸಿಸಿಐನಿಂದ 447 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀವ್ರ ಮುಖಭಂಗ ಎದುರಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಐಸಿಸಿಯ…

View More ಪಾಕ್ ಮಂಡಳಿ ಎದುರು ಗೆದ್ದ ಬಿಸಿಸಿಐ