ಕಲ್ಲಹಟ್ಟಿಯಲ್ಲಿ ಏಕಾದಶಿ ಸಂಭ್ರಮ

ಐಮಂಗಲ: ಹೋಬಳಿಯ ಕಲ್ಲಹಟ್ಟಿ ಗ್ರಾಮದಲ್ಲಿ ಏಕಾದಶಿ ಹಬ್ಬವನ್ನು ಶನಿವಾರದಿಂದ ಮೂರು ದಿನಗಳ ಕಾಲ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶನಿವಾರ ಬೆಳಗ್ಗೆ ಶ್ರೀ ತಿಮ್ಮಪ್ಪಸ್ವಾಮಿ ದೇವರನ್ನು ಬಸವನಹಳ್ಳದಲ್ಲಿ ಗಂಗಾ ಪೂಜೆಗೆ ಕರೆದೊಯ್ದು ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.…

View More ಕಲ್ಲಹಟ್ಟಿಯಲ್ಲಿ ಏಕಾದಶಿ ಸಂಭ್ರಮ

ಕೀಟ ಚಿಕ್ಕದು ರೋಗ ದೊಡ್ಡದು

ಐಮಂಗಲ: ಸೊಳ್ಳೆಗಳನ್ನು ನಿಯಂತ್ರಿಸಿದರೆ ಡೆಂೆ ರೋಗವನ್ನು ತಡೆಗಟ್ಟಬಹುದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಸೋಮ್ಲಾಪುರ ಹೇಳಿದರು. ಐಮಂಗಲ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಸ್.ವಿ.ಎಸ್.ಪ್ರೌಢಶಾಲೆ ಸಹಯೋಗದಲ್ಲಿ ಸೋಮವಾರ ಜರುಗಿದ…

View More ಕೀಟ ಚಿಕ್ಕದು ರೋಗ ದೊಡ್ಡದು

ನೀರಿಗೆ ಬರ ಭವಿಷ್ಯಕ್ಕೆ ಗರ

ಐಮಂಗಲ: ನೀರಿನ ಸಂರಕ್ಷಣೆ ನಿರ್ಲಕ್ಷಿಸಿದರೆ ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾದೀತು ಎಂದು ಮುಖ್ಯಶಿಕ್ಷಕ ಜಿ.ಬಿ.ಪಂಚಾಕ್ಷರಯ್ಯ ಎಚ್ಚರಿಸಿದರು. ಜಲ ಸಂರಕ್ಷಣೆ ಜಾಗೃತಿ ಅಂಗವಾಗಿ ಬುರುಜಿನರೊಪ್ಪದ ಶಾರದಾದೇವಿ ಪ್ರೌಢಶಾಲೆಯ ಇಕೋ ಕ್ಲಬ್ ಸೋಮವಾರ ಆಯೋಜಿಸಿದ್ದ ಜಲ…

View More ನೀರಿಗೆ ಬರ ಭವಿಷ್ಯಕ್ಕೆ ಗರ

ಕೆರೆಗಳ ಅಭಿವೃದ್ಧಿಗೆ ಸಮೀಕ್ಷೆ

ಐಮಂಗಲ: ಮರಡಿಹಳ್ಳಿ ಗ್ರಾಪಂ ವ್ಯಾಪ್ತಿ ತಾಳವಟ್ಟಿ, ಐಮಂಗಲ ಗ್ರಾಮದ ಕೆರೆ ಅಭಿವೃದ್ಧಿ ಸಮೀಕ್ಷೆಗೆ ಕೇಂದ್ರ ಜಲಶಕ್ತಿ ಯೋಜನೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ…

View More ಕೆರೆಗಳ ಅಭಿವೃದ್ಧಿಗೆ ಸಮೀಕ್ಷೆ

ಗ್ರಾಪಂ ಅಧ್ಯಕ್ಷೆ, ಪಿಡಿಒ ವಿರುದ್ಧ ಎಫ್‌ಐಆರ್

ಐಮಂಗಲ: ಅವ್ಯವಹಾರ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷೆ, ಸದಸ್ಯರು, ಪಿಡಿಒ ಹಾಗೂ ತಾಪಂ ಇಒ ಸೇರಿ 19 ಜನರ ವಿರುದ್ಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಸರ್ಕಾರಿ ನೇಮಕಾತಿ ಆದೇಶ ಉಲ್ಲಂಘಿಸಿ,…

View More ಗ್ರಾಪಂ ಅಧ್ಯಕ್ಷೆ, ಪಿಡಿಒ ವಿರುದ್ಧ ಎಫ್‌ಐಆರ್

ಗೌನಹಳ್ಳಿ ಶಾಲೆಯಲ್ಲಿ ಸಂಸತ್ ಚುನಾವಣೆ

ಐಮಂಗಲ: ಗೌನಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಮಟ್ಟದ ಸಂಸತ್ ಚುನಾವಣೆ ನಡೆಯಿತು. ಶಾಲಾ ಹಂತದ ಮಂತ್ರಿಮಂಡಲ ರಚನೆಗಾಗಿ ಪ್ರಜಾಪ್ರಭುತ್ವದ ಚುನಾವಣಾ ಮಾದರಿ ವಾತಾವರಣ ಸೃಷ್ಟಿಸಲಾಗಿತ್ತು. ನಾಮಪತ್ರ ಸಲ್ಲಿಕೆ,…

View More ಗೌನಹಳ್ಳಿ ಶಾಲೆಯಲ್ಲಿ ಸಂಸತ್ ಚುನಾವಣೆ

ಶಿಕ್ಷಣ ಪ್ರತಿ ಮಗುವಿನ ಹಕ್ಕು

ಐಮಂಗಲ: ಮಕ್ಕಳನ್ನು ಬಾಲ್ಯದಲ್ಲಿ ದುಡಿಮೆ ಹಚ್ಚದೇ, ಅವರಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿ ಪಾಲಕರ ಕರ್ತವ್ಯ ಎಂದು ಚಿತ್ರ ಡಾನ್‌ಬಾಸ್ಕೋ ಸಂಸ್ಥೆ ನಿರ್ದೇಶಕ, ಫಾದರ್ ಸೋನಿಚಂದ್ ಹೇಳಿದರು. ಪಾಲವ್ವನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ…

View More ಶಿಕ್ಷಣ ಪ್ರತಿ ಮಗುವಿನ ಹಕ್ಕು

ಜೀವ ಉಳಿಸುವ ಪ್ರಥಮ ಚಿಕಿತ್ಸೆ

ಐಮಂಗಲ: ಯಾವುದೇ ವ್ಯಕ್ತಿ ಅಪಘಾತಕ್ಕೆ ಒಳಗಾದಾಗ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಬಹುದು ಎಂದು ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್‌ನ ಸಿಪಿಐ ಸುಹಾಸ್ ಮೆಹ್ಲಾ ಅಭಿಪ್ರಾಯಪಟ್ಟರು. ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಶನಿವಾರ ನಡೆದ…

View More ಜೀವ ಉಳಿಸುವ ಪ್ರಥಮ ಚಿಕಿತ್ಸೆ

ದಕ್ಷತೆ, ಪ್ರಾಮಾಣಿಕತೆ ಕೀರ್ತಿ ತರಲಿದೆ

ಐಮಂಗಲ: ಉತ್ತಮ ತರಬೇತಿ ಪಡೆದು ಕರ್ತವ್ಯದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕ ರೂಢಿಸಿಕೊಂಡಲ್ಲಿ ಕೀರ್ತಿ ಬರಲಿದೆ ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದರು. ಇಲ್ಲಿನ ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ 5ನೇ…

View More ದಕ್ಷತೆ, ಪ್ರಾಮಾಣಿಕತೆ ಕೀರ್ತಿ ತರಲಿದೆ

ರೋಗ ನಿರೋಧಕ ಶಕ್ತಿ ವೃದ್ಧಿ

ಐಮಂಗಲ: ನಿರಂತರ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಸಿದ್ಧಿ ಸಮಾಧಿ ಯೋಗ ಸಂಸ್ಥೆಯ ತಿಮ್ಮೇಶ್ ಹೇಳಿದರು. ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಯೋಗ…

View More ರೋಗ ನಿರೋಧಕ ಶಕ್ತಿ ವೃದ್ಧಿ