ಕತ್ತಲಲ್ಲಿ ಐತಿಹಾಸಿಕ ದೇವಾಲಯಗಳು

ಮುಂಡರಗಿ: ತಾಲೂಕಿನ ಡಂಬಳ ಗ್ರಾಮದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ಹಾಗೂ ಸೋಮನಾಥ ದೇವಾಲಯಕ್ಕೆ ಕತ್ತಲಾವರಿಸಿದ್ದು ಪ್ರವಾಸಿಗರಿಗೆ ನಿತ್ಯ ಕಿರಿಕಿರಿಯಾಗಿದೆ. ಭಾರತೀಯ ಪುರಾತತ್ವ ಇಲಾಖೆಯು 2 ತಿಂಗಳಿಂದ ವಿದ್ಯುತ್ ಬಿಲ್ ಕಟ್ಟದ ಕಾರಣ ಹೆಸ್ಕಾಂನವರು…

View More ಕತ್ತಲಲ್ಲಿ ಐತಿಹಾಸಿಕ ದೇವಾಲಯಗಳು

ಕೋಟೆ ವಿಶ್ವದರ್ಜೆ ತಾಣವಾಗಬೇಕು

ಚಿತ್ರದುರ್ಗ: ನಗರದ ಐತಿಹಾಸಿಕ ಕೋಟೆಗೆ ಸೋಮವಾರ ಭೇಟಿ ನೀಡಿದ ಸಂಸದ ಎ.ನಾರಾಯಣಸ್ವಾಮಿ, ಪ್ರವಾಸಿಗರಿಗೆ ಕಲ್ಪಿಸಿರುವ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಮದ್ದು ಬೀಸುವ ಕಲ್ಲು, ಗೋಪಾಲಸ್ವಾಮಿ ಹೊಂಡ, ಒನಕೆ ಓಬವ್ವ ಕಿಂಡಿ, ಮುರುಘಾ ಮಠ, ಅಕ್ಕ…

View More ಕೋಟೆ ವಿಶ್ವದರ್ಜೆ ತಾಣವಾಗಬೇಕು

ಪಂಚ ಮಲಕಪ್ಪನ ಬಾವಿ ಇನ್ನೂ ಲಕಲಕ!

ಬಂಕಾಪುರ: ಜಲಮೂಲಗಳಾಗಿದ್ದ ಬಾವಿಗಳನ್ನು ಎಲ್ಲೆಡೆ ನಿರ್ಲಕ್ಷಿಸಲಾಗಿದೆ. ಬಂಕಾಪುರ ಪಟ್ಟಣದಲ್ಲಿರುವ 60ಕ್ಕೂ ಹೆಚ್ಚು ಬಾವಿಗಳು ಅವಸಾನದ ಅಂಚಿನಲ್ಲಿವೆ. ಆದರೆ, ಐತಿಹಾಸಿಕ ಪಂಚ ಮಲಕಪ್ಪನ ಬಾವಿ ಮಾತ್ರ ಇಂದಿಗೂ ನೀರಿನಿಂದ ನಳನಳಿಸುತ್ತಿದೆ. ಹಿರಿಯರ ಜಲ ಪ್ರಜ್ಞೆ, ಮುಂದಾಲೋಚನೆ…

View More ಪಂಚ ಮಲಕಪ್ಪನ ಬಾವಿ ಇನ್ನೂ ಲಕಲಕ!

ಅಭಿವೃದ್ಧಿ ಪಥದತ್ತ ಆನೆಕೆರೆ

< ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಅನುದಾನ ಬಿಡುಗಡೆ> ಆರ್.ಬಿ.ಜಗದೀಶ್ ಕಾರ್ಕಳ ಕರಿಯಕಲ್ಲು ನಾಡೇ ಎಂದೇ ಖ್ಯಾತಿ ಹೊಂದಿರುವ ಕಾರ್ಕಳವನ್ನಾಳಿದ ಬೈರವರಸರ ಕಾಲಘಟ್ಟದಲ್ಲಿ ನಿರ್ಮಿಸಿದ ಆನೆಕೆರೆ ಅಭಿವೃದ್ಧಿಗಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ 1…

View More ಅಭಿವೃದ್ಧಿ ಪಥದತ್ತ ಆನೆಕೆರೆ

ಮರಳು ದಂಧೆಯಿಂದ ವೆಲ್ಲೆಸ್ಲಿ ಸೇತುವೆಗೆ ಅಪಾಯ

ಶ್ರೀರಂಗಪಟ್ಟಣ: ಐತಿಹಾಸಿಕ ಹಿನ್ನೆಲೆಯುಳ್ಳ ವೆಲ್ಲೆಸ್ಲಿ ಸೇತುವೆ ಕೆಳಭಾಗದ ಕಾವೇರಿ ನದಿಯಲ್ಲಿ ದಂಧೆಕೋರರು ಎಗ್ಗಿಲ್ಲದೆ ಮರಳು ತೆಗೆಯುತ್ತಿರುವುದರಿಂದ ಆತಂಕ ಎದುರಾಗಿದೆ. ವೆಲ್ಲೆಸ್ಲಿ ಸೇತುವೆ 200 ವರ್ಷಕ್ಕಿಂತಲೂ ಹಳೆಯದಾಗಿದ್ದು, ಸೇತುವೆ ಕೆಳಭಾಗದಲ್ಲಿ ಹಗಲು ರಾತ್ರಿಯನ್ನದೆ ಲೂಟಿಕೋರರು ಮರಳು…

View More ಮರಳು ದಂಧೆಯಿಂದ ವೆಲ್ಲೆಸ್ಲಿ ಸೇತುವೆಗೆ ಅಪಾಯ

ಈ ಸುರಂಗ ಕಲೆಯ ತರಂಗ

ಮೈಸೂರು: ಬೇಲೂರು, ಹಳೆಬೀಡು, ಐಹೊಳೆ, ಬಾದಾಮಿ ಇತರೆ ಐತಿಹಾಸಿಕ ತಾಣಗಳ ಸಮಾಗಮ. ಇದರೊಂದಿಗೆ ಜಾನಪದ ನೃತ್ಯ, ಪೌರಾಣಿಕ ಪಾತ್ರಗಳ ದರ್ಶನ..! ಮೈಸೂರು ರೈಲು ನಿಲ್ದಾಣದ ಸುರಂಗಮಾರ್ಗದಲ್ಲಿ ಸಾಗಿದಾಗ ಈ ರೀತಿಯಾಗಿ ಇತಿಹಾಸದ ಪರಿಚಯವಾಗಲಿದೆ. ನಾಡಿನ…

View More ಈ ಸುರಂಗ ಕಲೆಯ ತರಂಗ

ವೆಲ್ಲೆಸ್ಲಿ ಸೇತುವೆ ಬಳಿಯ ಬನ್ನಿಮಂಟಪ ಧ್ವಂಸ ಆರೋಪ

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಬಳಿಯ ವೆಲ್ಲೆಸ್ಲಿ ಸೇತುವೆ ಸಮೀಪವಿದ್ದ ಐತಿಹಾಸಿಕ ಬನ್ನಿಮಂಟವನ್ನು ಪಟ್ಟಭದ್ರ ಹಿತಾಸಕ್ತಿಗಳು ಧ್ವಂಸ ಮಾಡಿದ್ದಲ್ಲದೆ, ಕಾವೇರಿ ನದಿಯ ಖರಾಬು ಜಮೀನು ಕಬಳಿಸಿ ಆರ್‌ಟಿಸಿ ಮಾಡಿಸಿದ್ದಾರೆ ಎಂದು ರೈತಪರ ಹೋರಾಟಗಾರ ಕಿರಂಗೂರು…

View More ವೆಲ್ಲೆಸ್ಲಿ ಸೇತುವೆ ಬಳಿಯ ಬನ್ನಿಮಂಟಪ ಧ್ವಂಸ ಆರೋಪ

ಸಾಮೂಹಿಕ ಗಣೇಶ ವಿಸರ್ಜನೆ ಇಂದು

ಬೀದರ್: ಕಳೆದ ಗುರುವಾರ ನಗರದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ವಿಘ್ನ ನಿವಾರಕನ ಸಾಮೂಹಿಕ ವಿಸರ್ಜನೆ ಸೋಮವಾರ ಶೃದ್ಧೆ, ಭಕ್ತಿ ಜತೆಗೆ ಸಂಭ್ರಮದಿಂದ ನಡೆಯಲಿದೆ. ವಿವಿಧ ಗಣೇಶ ಮಂಡಳದವರು ವಿಸರ್ಜನಾ ಮೆರವಣಿಗೆ ಅದ್ದೂರಿ ನಡೆಸುವ ಸಿದ್ಧತೆ ಮಾಡಿಕೊಂಡರೆ, ಈ…

View More ಸಾಮೂಹಿಕ ಗಣೇಶ ವಿಸರ್ಜನೆ ಇಂದು

ಐತಿಹಾಸಿಕ ಕೋಟೆ ಬಳಿಯ ದಿಬ್ಬ ನೆಲಸಮ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆಯ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿದ್ದು, ಕೋಟೆ ಹಾಗೂ ಕಂದಕಕ್ಕೆ ಹೊಂದಿಕೊಂಡಿರುವ ದಿಬ್ಬವನ್ನು ನೆಲಸಮ ಮಾಡುತ್ತಿದ್ದಾರೆ. ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕೋಟೆ, ಕಂದಕಕ್ಕೆ ಹೊಂದಿಕೊಂಡಿರುವ…

View More ಐತಿಹಾಸಿಕ ಕೋಟೆ ಬಳಿಯ ದಿಬ್ಬ ನೆಲಸಮ

ನಂದೀಶ್ವರ ದೇವಸ್ಥಾನದಲ್ಲಿ ಅಸಭ್ಯವಾಗಿ ನೃತ್ಯ ಮಾಡಿದ ಯುವತಿಯರು

ವಿಜಯಪುರ: ಬಸವನ ಬಾಗೇವಾಡಿಯ ಮೂಲ ನಂದೀಶ್ವರ ದೇವಸ್ಥಾನದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಲಾಗಿದ್ದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಮೂಲ ನಂದೀಶ್ವರ ಐತಿಹಾಸಿಕ ದೇವಸ್ಥಾನ. ಅಲ್ಲಿ ಜಾತ್ರೆ ನಡೆಯುತ್ತಿದ್ದು ಆ.28ರಂದು ಯುವತಿಯರು ಮೈಮಾಟ ತೋರಿಸುತ್ತ ಅಶ್ಲೀಲವಾಗಿ…

View More ನಂದೀಶ್ವರ ದೇವಸ್ಥಾನದಲ್ಲಿ ಅಸಭ್ಯವಾಗಿ ನೃತ್ಯ ಮಾಡಿದ ಯುವತಿಯರು