ಎತ್ತಿನಗಾಡಿ ಮೇಲೆ ಬಂದವರು ಕೋಟ್ಯಾಧೀಶರಾಗಿದ್ದು ಹೇಗೆ?

ಚಿಕ್ಕಮಗಳೂರು: ನಾಲ್ಕು ಎಕರೆ ಜಮೀನಿಟ್ಟುಕೊಂಡು ಎತ್ತಿನ ಗಾಡಿ ಮೇಲೆ ಬಂದೆ ಎನ್ನುವವರು ಸಾವಿರಾರು ಕೋಟಿ ರೂ. ಒಡೆಯರಾಗಿದ್ದು ಯಾವ ವ್ಯವಹಾರದಿಂದ ಎಂಬುದು ರಾಜ್ಯ ಜನತೆಗೆ ಗೊತ್ತಾಗಬೇಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಶಾಸಕ…

View More ಎತ್ತಿನಗಾಡಿ ಮೇಲೆ ಬಂದವರು ಕೋಟ್ಯಾಧೀಶರಾಗಿದ್ದು ಹೇಗೆ?

ಬೆಳಗಾವಿ : ಚುನಾವಣೆಗೂ ಐಟಿ ದಾಳಿಗೂ ಸಂಬಂಧ ಇಲ್ಲ

ಬೆಳಗಾವಿ : ರಾಜ್ಯದ ವಿವಿಧ ಕಡೆ ನಡೆದಿರುವ ಐಟಿ ದಾಳಿಗೂ ಲೋಕಸಭಾ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ…

View More ಬೆಳಗಾವಿ : ಚುನಾವಣೆಗೂ ಐಟಿ ದಾಳಿಗೂ ಸಂಬಂಧ ಇಲ್ಲ

ಸಚಿವ ಡಿ.ಕೆ.ಶಿವಕುಮಾರ್​ಗೆ ಮತ್ತೆ ಸಂಕಷ್ಟ, ತಾಯಿ ಗೌರಮ್ಮರಿಗೆ ಐಟಿಯಿಂದ ನೋಟಿಸ್‌

ಬೆಂಗಳೂರು: ಬೇನಾಮಿ ಆಸ್ತಿ ಆರೋಪ ಪ್ರಕರಣದಲ್ಲಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ತಾಯಿ ಗೌರಮ್ಮಗೆ ಮತ್ತೆ ಐಟಿ ನೋಟಿಸ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಗೌರಮ್ಮ…

View More ಸಚಿವ ಡಿ.ಕೆ.ಶಿವಕುಮಾರ್​ಗೆ ಮತ್ತೆ ಸಂಕಷ್ಟ, ತಾಯಿ ಗೌರಮ್ಮರಿಗೆ ಐಟಿಯಿಂದ ನೋಟಿಸ್‌

ಉದ್ಯಮಿಗಳ ಕಚೇರಿ ಮೇಲೆ ಐಟಿ ದಾಳಿ

ಕೊಪ್ಪ: ಪಟ್ಟಣದ ಇಬ್ಬರು ಉದ್ಯಮಿಗಳ ಕಚೇರಿ ಮೇಲೆ ಭಾನುವಾರ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ತಿಳಿದುಬಂದಿದೆ. ಪಟ್ಟಣದ ಕೆಳಗಿನಪೇಟೆ ಮತ್ತು ಚಿಕ್ಕಮಗಳೂರು ರಸ್ತೆಯಲ್ಲಿರುವ 2 ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿರುವ 10ಕ್ಕೂ ಹೆಚ್ಚು…

View More ಉದ್ಯಮಿಗಳ ಕಚೇರಿ ಮೇಲೆ ಐಟಿ ದಾಳಿ

ಇಂದು ಐಟಿ ವಿಚಾರಣೆಗೆ ಹಾಜರಾಗಲಿದ್ದಾರಾ ನಟ ಸುದೀಪ್​?

ಬೆಂಗಳೂರು: ನಟ ಕಿಚ್ಚ ಸುದೀಪ್​ ಅವರು ಇಂದು ಐಟಿ ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಜ.2ರಂದು ಸ್ಯಾಂಡಲ್​ವುಡ್​ನ ನಾಲ್ವರು ನಟರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದರು. ಆದರೆ ಸುದೀಪ್…

View More ಇಂದು ಐಟಿ ವಿಚಾರಣೆಗೆ ಹಾಜರಾಗಲಿದ್ದಾರಾ ನಟ ಸುದೀಪ್​?

ಆದಾಯ ತೆರಿಗೆ ವಂಚನೆ: ಸೋನಿಯಾ, ರಾಗಾಗೆ 100 ಕೋಟಿ ರೂ. ಐಟಿ ನೋಟಿಸ್​

ನವದೆಹಲಿ: ಅಸೋಸಿಯೇಟೆಡ್​ ಜರ್ನಲ್ಸ್​ ಲಿಮಿಟೆಡ್​(ಎಜೆಎಲ್​) ಆದಾಯದ ತೆರಿಗೆ ವಂಚಿಸಿದ್ದಕ್ಕೆ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ಆದಾಯ ತೆರಿಗೆ ಇಲಾಖೆ ಬುಧವಾರ ನೂರು ಕೋಟಿ. ರೂ. ತೆರಿಗೆ…

View More ಆದಾಯ ತೆರಿಗೆ ವಂಚನೆ: ಸೋನಿಯಾ, ರಾಗಾಗೆ 100 ಕೋಟಿ ರೂ. ಐಟಿ ನೋಟಿಸ್​

ಐಟಿ ದಾಳಿ: ಮುಂಬೈನಿಂದ ಮನೆಗೆ ಆಗಮಿಸಿದ ಯಶ್​

ಬೆಂಗಳೂರು: ನಟ ಯಶ್​ ಮನೆ ಮೇಲೆ ಇಂದು ಐಟಿ ದಾಳಿಯಾಗಿದ್ದು ಈ ವೇಳೆ ಯಶ್​ ಬೇರೆ ಊರಿನಲ್ಲಿದ್ದರು. ಈಗ ಮುಂಬೈನಿಂದ ಯಶ್​ ಬೆಂಗಳೂರಿಗೆ ಆಗಮಿಸಿದ್ದಾರೆ. ಹೊಸಕೆರೆಹಳ್ಳಿಯಲ್ಲಿರುವ ಯಶ್​ ನಿವಾಸದ ಎದುರು ಈಗಾಗಲೇ ಅಭಿಮಾನಿಗಳು ಜಮಾಯಿಸಿದ್ದು…

View More ಐಟಿ ದಾಳಿ: ಮುಂಬೈನಿಂದ ಮನೆಗೆ ಆಗಮಿಸಿದ ಯಶ್​

ಗಾಂಧಿ ರಂಗಪಯಣ ಸಂದರ್ಶನಕ್ಕೆಐಟಿ-ಬಿಟಿ ಉದ್ಯೋಗಿಗಳು

ಹಾವೇರಿ: ಮಹಾತ್ಮಾಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯಾದ್ಯಂತ ನ. 21ರಿಂದ ಮಾರ್ಚ್ 31ರವರೆಗೆ ಹಮ್ಮಿಕೊಂಡಿರುವ ಮಹಾತ್ಮಾಗಾಂಧೀಜಿ ಅವರ ಕುರಿತ ರಂಗ ರೂಪಕದಲ್ಲಿ ಅಭಿನಯಿಸಲು ರಾಜ್ಯದ…

View More ಗಾಂಧಿ ರಂಗಪಯಣ ಸಂದರ್ಶನಕ್ಕೆಐಟಿ-ಬಿಟಿ ಉದ್ಯೋಗಿಗಳು

ತಪ್ಪಿದ ಕೆಜಿ ಲೆಕ್ಕದಿಂದ ಡಿಕೆಶಿಗೆ ಇ.ಡಿ ಹಿಡಿತ

ಬೆಂಗಳೂರು: ಐಟಿ ದಾಳಿ ವೇಳೆ ಸಿಕ್ಕ ಡೈರಿಯಲ್ಲಿ ಬರೆದಿದ್ದ ಕೆಜಿ ಕೋಡ್​ವರ್ಡ್ ವಿಚಾರವಾಗಿ ಒಬ್ಬೊಬ್ಬರು ಒಂದೊಂದು ರೀತಿ ಅನುಮಾನಾ ಸ್ಪದ ಹೇಳಿಕೆ ನೀಡಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರಿಗೆ ಈಗ ಜಾರಿ ನಿರ್ದೇಶನಾಲಯ…

View More ತಪ್ಪಿದ ಕೆಜಿ ಲೆಕ್ಕದಿಂದ ಡಿಕೆಶಿಗೆ ಇ.ಡಿ ಹಿಡಿತ

ತಾಕತ್ತಿದ್ದರೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ: ಶೋಭಾ ಕರಂದ್ಲಾಜೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು 40 ವರ್ಷದಿಂದ ರಾಜಕಾರಣ ಮಾಡುತ್ತಿದ್ದಾರೆ. ಬೆಂಗಳೂರಿಗೆ ಯಾರು ಹೂವು ಇಟ್ಕೊಂಡು ಬಂದಿಲ್ಲ. ತಾಕತ್ತಿದ್ದರೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಡಿ.ಕೆ. ಶಿವಕುಮಾರ್​…

View More ತಾಕತ್ತಿದ್ದರೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ: ಶೋಭಾ ಕರಂದ್ಲಾಜೆ