ರೋಷನ್​ಬೇಗ್​ರನ್ನು ಬಿಡುಗಡೆ ಮಾಡಿದ ಎಸ್​ಐಟಿ: ಮತ್ತೆ ಜು.19ಕ್ಕೆ ವಿಚಾರಣೆಗೆ ಆಗಮಿಸಲು ಸೂಚನೆ

ಬೆಂಗಳೂರು: ಐಎಂಎ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ರೋಷನ್​ ಬೇಗ್​ ಅವರನ್ನು ವಶಕ್ಕೆ ಪಡೆದಿದ್ದ ಎಸ್​ಐಟಿ ಸತತ 13 ಗಂಟೆಗಳ ವಿಚಾರಣೆ ಬಳಿಕ ಇಂದು ಅವರನ್ನು ಬಿಡುಗಡೆ ಮಾಡಿದೆ. ಜುಲೈ 19ರವರೆಗೆ ಎಲ್ಲಿಯೂ ತೆರಳದಂತೆ ಸೂಚನೆ…

View More ರೋಷನ್​ಬೇಗ್​ರನ್ನು ಬಿಡುಗಡೆ ಮಾಡಿದ ಎಸ್​ಐಟಿ: ಮತ್ತೆ ಜು.19ಕ್ಕೆ ವಿಚಾರಣೆಗೆ ಆಗಮಿಸಲು ಸೂಚನೆ

ಎಸ್​ಐಟಿ ವಶಕ್ಕೆ ರೋಷನ್​ ಬೇಗ್​: ಮುಖ್ಯಮಂತ್ರಿ ವಿರುದ್ಧ ಸರಣಿ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕಾಂಗ್ರೆಸ್​ ಮುಖಂಡ ರೋಷನ್​ ಬೇಗ್​ನನ್ನು ಎಸ್​ಐಟಿ ವಶಕ್ಕೆ ತೆಗೆದುಕೊಂಡಿದ್ದು ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕ ಸರಣಿ ಟ್ವೀಟ್​…

View More ಎಸ್​ಐಟಿ ವಶಕ್ಕೆ ರೋಷನ್​ ಬೇಗ್​: ಮುಖ್ಯಮಂತ್ರಿ ವಿರುದ್ಧ ಸರಣಿ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ

VIDEO | 24 ಗಂಟೆಯೊಳಗೆ ಭಾರತಕ್ಕೆ ಬಂದು ಹಣ ವಾಪಸ್​​ ಕೊಡುತ್ತೇನೆಂದು ವಂಚಕ ಮನ್ಸೂರ್​​ ಖಾನ್​​ರಿಂದ ವಿಡಿಯೋ ಸಂದೇಶ

ಬೆಂಗಳೂರು: ನಾನು 24 ಗಂಟೆಯೊಳಗೆ ಭಾರತಕ್ಕೆ ಬಂದು ನಿಮ್ಮ ಹಣವನ್ನು ವಾಪಸು ಕೊಡುತ್ತೇನೆ ಎಂದು ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್​​ ಖಾನ್​​ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ. ಬಹುಕೋಟಿ ರೂ. ವಂಚನೆ ಮಾಡಿ…

View More VIDEO | 24 ಗಂಟೆಯೊಳಗೆ ಭಾರತಕ್ಕೆ ಬಂದು ಹಣ ವಾಪಸ್​​ ಕೊಡುತ್ತೇನೆಂದು ವಂಚಕ ಮನ್ಸೂರ್​​ ಖಾನ್​​ರಿಂದ ವಿಡಿಯೋ ಸಂದೇಶ

ಐಎಂಎ ಬಹುಕೋಟಿ ವಂಚನೆಯ ಪ್ರಕರಣದಲ್ಲಿ ಮತ್ತೊರ್ವ ಆರೋಪಿ ಬಂಧನ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮತ್ತೊರ್ವ ಆರೋಪಿಯನ್ನು ಎಸ್​​ಐಟಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೌಲ್ವಿ ಹನೀಫ್​​ ಬಂಧಿತ ಆರೋಪಿ. ಮೌಲ್ವಿ ಹನೀಫ್​​​​ ವಂಚನೆಯಲ್ಲಿ ಭಾಗಿಯಾಗಿದ್ದಾನೆ ಎಂಬುದು ಗುರುವಾರ ನಡೆದ ಪ್ರಾಥಮಿಕ ತನಿಖೆ ವೇಳೆ…

View More ಐಎಂಎ ಬಹುಕೋಟಿ ವಂಚನೆಯ ಪ್ರಕರಣದಲ್ಲಿ ಮತ್ತೊರ್ವ ಆರೋಪಿ ಬಂಧನ

ಐಎಂಎಯಿಂದ 1.50 ಕೋಟಿ ರೂಪಾಯಿ ಲಂಚ ಪಡೆದ ಆರೋಪ: ಡಿಸಿ ವಿಜಯಶಂಕರ್​ ಬಂಧನ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್​ ಅವರನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಐಎಂಎ ಕಂಪನಿ ಪರ ವರದಿ ನೀಡಲು 1.50 ಕೋಟಿ ರೂಪಾಯಿ ಲಂಚ ಪಡೆದ ಆರೋಪದಡಿ ಬಂಧಿಸಲಾಗಿದೆ…

View More ಐಎಂಎಯಿಂದ 1.50 ಕೋಟಿ ರೂಪಾಯಿ ಲಂಚ ಪಡೆದ ಆರೋಪ: ಡಿಸಿ ವಿಜಯಶಂಕರ್​ ಬಂಧನ

ಐಎಂಎ ಬಹುಕೋಟಿ ವಂಚನೆ: ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್​ ಎಸ್​ಐಟಿ ವಶಕ್ಕೆ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮತ್ತೋರ್ವ ಸರ್ಕಾರಿ ಅಧಿಕಾರಿಯನ್ನು ವಿಶೇಷ ತನಿಖಾ ದಳ (ಎಸ್ಐಟಿ) ವಶಕ್ಕೆ ಪಡೆದಿದೆ. ಈ ಹಿಂದೆ ಎಸಿ ನಾಗರಾಜ್​ ಮತ್ತು ಗ್ರಾಮಲೆಕ್ಕಿಗ ಮಂಜುನಾಥ್​ ಅವರನ್ನು ಎಸ್​ಐಟಿ ವಶಕ್ಕೆ ಪಡೆದಿತ್ತು.…

View More ಐಎಂಎ ಬಹುಕೋಟಿ ವಂಚನೆ: ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್​ ಎಸ್​ಐಟಿ ವಶಕ್ಕೆ

ಐಎಂಎ ವಂಚನೆ ಪ್ರಕರಣದಲ್ಲಿ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್​.ಸಿ. ನಾಗರಾಜ್​ ಬಂಧನ

ಬೆಂಗಳೂರು: ಐಎಂಎ ಜುವೆಲ್ಸ್​ ವಂಚನೆ ಪ್ರಕರಣದಲ್ಲಿ ಐಎಂಎ ಮಾಲೀಕ ಮನ್ಸೂರ್​ನಿಂದ 4.5 ಕೋಟಿ ರೂಪಾಯಿ ಲಂಚ ಪಡೆದ ಆರೋಪದಲ್ಲಿ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್​.ಸಿ. ನಾಗರಾಜ್​ ಅವರನ್ನು ವಿಶೇಷ ತನಿಖಾ ತಂಡ (ಎಸ್​ಐಟಿ) ಬಂಧಿಸಿದೆ.…

View More ಐಎಂಎ ವಂಚನೆ ಪ್ರಕರಣದಲ್ಲಿ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್​.ಸಿ. ನಾಗರಾಜ್​ ಬಂಧನ

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ಖಾನ್​ ಆಪ್ತ ಮುಜಾಹಿದ್ದೀನ್​ನನ್ನು ಬಂಧಿಸಿದ ಎಸ್​ಐಟಿ

ಬೆಂಗಳೂರು: ಐಎಂಎ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಲೀಕ ಮನ್ಸೂರ್​ ಖಾನ್​ ಆಪ್ತ ಮುಜಾಹಿದ್ದೀನ್​ನನ್ನು ವಿಶೇಷ ತನಿಖಾ ದಳ ಬಂಧಿಸಿದೆ. ಮುಜಾಹಿದ್ದೀನ್​ ಐಎಂಎ ಕಂಪನಿಯ ನಿರ್ದೇಶಕನಾಗಿದ್ದು ಕೊನೇ ಕ್ಷಣದವರೆಗೂ ಮನ್ಸೂರ್​ ಖಾನ್​ ಜತೆ…

View More ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ಖಾನ್​ ಆಪ್ತ ಮುಜಾಹಿದ್ದೀನ್​ನನ್ನು ಬಂಧಿಸಿದ ಎಸ್​ಐಟಿ

ಐಎಂಎ ಮುಳುಗುವ ಕಂಪನಿ ಎಂದು ಹಿಂದೆ ಎಲ್ಲ ಅಧಿಕಾರಿಗಳಿಗೂ ತಿಳಿದಿತ್ತು: ಮಾಜಿ ಕೇಂದ್ರ ಸಚಿವ ರೆಹಮಾನ್​ ಖಾನ್​

ಬೆಂಗಳೂರು: ನಿನ್ನೆ ವಿಡಿಯೋದಲ್ಲಿ ಐಎಂಎ ವಂಚಕ, ಮಾಲೀಕ ಮಾಜಿ ಕೇಂದ್ರ ಸಚಿವ ಕೆ.ರೆಹಮಾನ್​ ಖಾನ್ ಹೆಸರು ಸೇರಿ ಹಲವರ ಪ್ರಸ್ತಾಪ ಮಾಡಿದ್ದ. ಈ ಬಗ್ಗೆ ಹಾಗೂ ಐಎಂಎ ಕಂಪನಿ ಕುರಿತು ರೆಹಮಾನ್​ ಖಾನ್​ ಪ್ರತಿಕ್ರಿಯೆ…

View More ಐಎಂಎ ಮುಳುಗುವ ಕಂಪನಿ ಎಂದು ಹಿಂದೆ ಎಲ್ಲ ಅಧಿಕಾರಿಗಳಿಗೂ ತಿಳಿದಿತ್ತು: ಮಾಜಿ ಕೇಂದ್ರ ಸಚಿವ ರೆಹಮಾನ್​ ಖಾನ್​

ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ ಖಾನ್​ ಸೇರಿ ಏಳು ಮಂದಿ ವಿರುದ್ಧ ಇ.ಡಿ. ನೋಟಿಸ್​

ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತನಿಖೆ ಪ್ರಾರಂಭಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಮನ್ಸೂರ್​ ಖಾನ್​ ಸೇರಿ ಏಳು ಮಂದಿಗೆ ನೋಟಿಸ್​ ನೀಡಿದೆ. ಕಳೆದ ಶನಿವಾರ ಸಂಜೆ ಇಸಿಐಆರ್​ ದಾಖಲಿಸಿದ್ದ…

View More ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ ಖಾನ್​ ಸೇರಿ ಏಳು ಮಂದಿ ವಿರುದ್ಧ ಇ.ಡಿ. ನೋಟಿಸ್​