ಏಷ್ಯಾಡ್​ ಚಿನ್ನದ ಹುಡುಗಿಗೆ 40 ಲಕ್ಷ ರೂ. ನೀಡಿ ಗೌರವಿಸಿದ ರಾಜ್ಯ ಸರ್ಕಾರ

ಮಂಗಳೂರು: ಏಷ್ಯನ್ ಗೇಮ್ಸ್ 2018ರ ಅಥ್ಲೆಟಿಕ್ಸ್​ ವಿಭಾಗದ ರಿಲೇಯಲ್ಲಿ ಚಿನ್ನದ ಪದಕ ವಿಜೇತೆ ಎಂ.ಆರ್​. ಪೂವಮ್ಮಗೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ 40 ಲಕ್ಷ ರೂ. ಚೆಕ್​ ನೀಡಿ ಗೌರವಿಸಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಎಚ್​ಡಿಕೆ,…

View More ಏಷ್ಯಾಡ್​ ಚಿನ್ನದ ಹುಡುಗಿಗೆ 40 ಲಕ್ಷ ರೂ. ನೀಡಿ ಗೌರವಿಸಿದ ರಾಜ್ಯ ಸರ್ಕಾರ

ಏಷ್ಯಾಡ್​ನಲ್ಲಿ ಪದಕ ಗೆದ್ದರೇನಂತೆ, ಬದುಕು ಸಾಗಿಸಲು ಚಹಾ ಮಾರಲೇ ಬೇಕು!

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್​ ಗೇಮ್ಸ್​-2018 ಕ್ರೀಡಾ ಕೂಟದ “ಸೆಪಕ್​ ತಕ್ರವ್”​ ಆಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡದ ಹರೀಶ್​ ಕುಮಾರ್​ ಅವರ ಕುಟುಂಬ ತೀವ್ರ ಬಡತನ ಎದುರಿಸುತ್ತಿದೆ. ಹೀಗಾಗಿ ಪದಕ ವಿಜೇತ…

View More ಏಷ್ಯಾಡ್​ನಲ್ಲಿ ಪದಕ ಗೆದ್ದರೇನಂತೆ, ಬದುಕು ಸಾಗಿಸಲು ಚಹಾ ಮಾರಲೇ ಬೇಕು!

ಭಾರತ ಐತಿಹಾಸಿಕ ಏಷ್ಯಾಡ್ ಪದಕ ಬೇಟೆ

ಜಕಾರ್ತ: ಯೋಜನಾಬದ್ಧ ಸಿದ್ಧತೆಯೊಂದಿಗೆ 18ನೇ ಆವೃತ್ತಿಯ ಏಷ್ಯನ್ ಗೇಮ್ಸ್​ಗೆ 572 ಸ್ಪರ್ಧಿಗಳ ದೊಡ್ಡ ಕ್ರೀಡಾ ನಿಯೋಗವನ್ನು ಕಳುಹಿಸಿಕೊಟ್ಟಿದ್ದ ಭಾರತ ತಂಡ, ಐತಿಹಾಸಿಕ ಏಷ್ಯಾಡ್ ನಿರ್ವಹಣೆಯನ್ನು ದಾಖಲಿಸಿದೆ. ಏಷ್ಯಾಡ್ ಸ್ಪರ್ಧೆಯ 14 ದಿನಗಳಲ್ಲಿ 15 ಚಿನ್ನ,…

View More ಭಾರತ ಐತಿಹಾಸಿಕ ಏಷ್ಯಾಡ್ ಪದಕ ಬೇಟೆ

ಪಾಕಿಸ್ತಾನದ ವಿರುದ್ಧ ಕಂಚು ಗೆದ್ದ ಭಾರತದ ಪುರುಷರ ಹಾಕಿ ತಂಡ

ಜಕಾರ್ತಾ: ಏಷ್ಯನ್‌ ಗೇಮ್ಸ್‌ 2018ರ ಕ್ರೀಡಾಕೂಟದಲ್ಲಿ ಎದುರಾಳಿ ಪಾಕಿಸ್ತಾನವನ್ನು ಮಣಿಸಿರುವ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಹಾಕಿ ಸೆಮಿಫೈನಲ್ಸ್‌ನಲ್ಲಿ ಮಲೇಷ್ಯಾ ವಿರುದ್ಧ ಸೋಲನ್ನನುಭವಿಸಿದ್ದ ಭಾರತ ತಂಡ, ಪಾಕಿಸ್ತಾನವನ್ನು 2-1 ಅಂತರದಿಂದ…

View More ಪಾಕಿಸ್ತಾನದ ವಿರುದ್ಧ ಕಂಚು ಗೆದ್ದ ಭಾರತದ ಪುರುಷರ ಹಾಕಿ ತಂಡ

ಭಾರತಕ್ಕೆ 14ನೇ ಚಿನ್ನದ ಪದಕ: ಏಷ್ಯಾಡ್​ ಬಾಕ್ಸಿಂಗ್​ನಲ್ಲಿ ಸ್ವರ್ಣ ಗೆದ್ದು ಇತಿಹಾಸ ಬರೆದ ಅಮಿತ್​

ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ 2018ರಲ್ಲಿ ಭಾರತ 14ನೇ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಏಷ್ಯಾಡ್​ನಲ್ಲಿ ಇಂದು ನಡೆದ ಪುರುಷರ ವಿಭಾಗದ ಲೈಟರ್​ ಫ್ಲೈ (49ಕೆ.ಜಿ.) ಬಾಕ್ಸಿಂಗ್​ನಲ್ಲಿ ಭಾರತದ ಅಮಿತ್​ ಪಂಘಾಲ್​ ಅವರು ಉಜ್ಬೆಕಿಸ್ತಾನದ…

View More ಭಾರತಕ್ಕೆ 14ನೇ ಚಿನ್ನದ ಪದಕ: ಏಷ್ಯಾಡ್​ ಬಾಕ್ಸಿಂಗ್​ನಲ್ಲಿ ಸ್ವರ್ಣ ಗೆದ್ದು ಇತಿಹಾಸ ಬರೆದ ಅಮಿತ್​

ಜಿನ್ಸನ್ ರಿಲೇ ತಂಡಕ್ಕೆ ಬಂಗಾರ

ಇಂಚೋನ್ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಗೆದ್ದ ಸ್ವರ್ಣ ಹಾಗೂ ಪದಕಗಳ ಸಂಖ್ಯೆಯ ಗಡಿಯನ್ನು ದಾಟಿಸಿದ ಸಾಹಸದೊಂದಿಗೆ ಹಾಲಿ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಅಥ್ಲೆಟಿಕ್ಸ್ ಅಭಿಯಾನ ಕೊನೆಗೊಂಡಿದೆ. ಪುರುಷರ 1500 ಮೀಟರ್ ಓಟದಲ್ಲಿ ಜಿನ್ಸನ್ ಜಾನ್ಸನ್…

View More ಜಿನ್ಸನ್ ರಿಲೇ ತಂಡಕ್ಕೆ ಬಂಗಾರ

ಏಷ್ಯನ್‌ ಗೇಮ್ಸ್‌ 2018: ಜಿನ್ಸನ್​ ಮಿಂಚಿನ ಓಟಕ್ಕೆ 12ನೇ ಚಿನ್ನದ ಪದಕ

ಜಕಾರ್ತಾ: ಪುರುಷರ 1,500 ಮೀ. ಓಟದಲ್ಲಿ ಭಾರತದ ಜಿನ್ಸನ್‌ ಜಾನ್ಸನ್‌ ಚಿನ್ನದ ಪದಕವನ್ನು ಗಳಿಸಿದ್ದರೆ, ಇತ್ತ 800 ಮೀ. ಓಟದಲ್ಲಿ ಚಾಂಪಿಯನ್‌ ಆಗಿದ್ದ ಮಂಜಿತ್‌ ಸಿಂಗ್‌ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 3:44.72 ಸೆಕೆಂಡುಗಳಲ್ಲಿ…

View More ಏಷ್ಯನ್‌ ಗೇಮ್ಸ್‌ 2018: ಜಿನ್ಸನ್​ ಮಿಂಚಿನ ಓಟಕ್ಕೆ 12ನೇ ಚಿನ್ನದ ಪದಕ

ಸ್ವಪ್ನಾ ಬರ್ಮನ್, ಅರ್ಪಿಂದರ್​ಗೆ ಚಿನ್ನದ ಹಾರ

ಪ್ರತಿಷ್ಠಿತ ಏಷ್ಯನ್ ಗೇಮ್್ಸ ಮುಕ್ತಾಯ ಹಂತ ಸಮೀಪಿಸುತ್ತಿರುವಾಗಲೇ ಭಾರತದ ಪದಕ ಬೇಟೆಯೂ ಭರ್ಜರಿಯಾಗಿ ಸಾಗಿದೆ. ಬುಧವಾರ ಅಥ್ಲೆಟಿಕ್ಸ್​ನಲ್ಲಿ ಅರ್ಪಿಂದರ್ ಸಿಂಗ್ ಹಾಗೂ ಹೆಪ್ಟಾಥ್ಲೀಟ್ ಸ್ವಪ್ನಾ ಬರ್ಮನ್ ಮೂಲಕ ಸ್ವರ್ಣ ಪದಕ ಬಾಚಿಕೊಂಡ ಭಾರತ ತಂಡ,…

View More ಸ್ವಪ್ನಾ ಬರ್ಮನ್, ಅರ್ಪಿಂದರ್​ಗೆ ಚಿನ್ನದ ಹಾರ

ಏಷ್ಯನ್‌ ಗೇಮ್ಸ್‌ನಲ್ಲಿ ಇಂದು 2 ಚಿನ್ನ: ಟ್ರಿಪಲ್‌ ಜಂಪ್‌, ಹೆಪ್ಲಥ್ಲಾನ್‌’ನಲ್ಲಿ ಪದಕ

ಜಕಾರ್ತ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ 2018ನೇ ಕ್ರೀಡಾಕೂಟದಲ್ಲಿ ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ಅರ್ಪಿಂದರ್‌ ಸಿಂಗ್‌ ಮತ್ತು ’ಹೆಪ್ಲಥ್ಲಾನ್‌’ನಲ್ಲಿ ಸ್ವರ್ಣ ಬರ್ಮನ್‌ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದುವರೆಗೂ ಏಷ್ಯನ್‌ ಗೇಮ್ಸ್‌ 2018ರಲ್ಲಿ ಭಾರತಕ್ಕೆ ಸಿಕ್ಕ…

View More ಏಷ್ಯನ್‌ ಗೇಮ್ಸ್‌ನಲ್ಲಿ ಇಂದು 2 ಚಿನ್ನ: ಟ್ರಿಪಲ್‌ ಜಂಪ್‌, ಹೆಪ್ಲಥ್ಲಾನ್‌’ನಲ್ಲಿ ಪದಕ

ಏಷ್ಯನ್‌ ಗೇಮ್ಸ್‌ 2018: ಟೇಬಲ್‌ ಟೆನ್ನಿಸ್‌ನಲ್ಲಿ ಭಾರತಕ್ಕೆ ಒಲಿದ 51ನೇ ಪದಕ

ಜಕಾರ್ತಾ: ಏಷ್ಯನ್​ ಗೇಮ್ಸ್​ನ ಟೇಬಲ್‌ ಟೆನ್ನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಅಚಂತ್‌ ಶರತ್‌ ಕಮಲ್‌ ಮತ್ತು ಮಣಿಕಾ ಬಾತ್ರಾ ಜೋಡಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌-2018ರ ಟೇಬಲ್‌ ಟೆನ್ನಿಸ್‌…

View More ಏಷ್ಯನ್‌ ಗೇಮ್ಸ್‌ 2018: ಟೇಬಲ್‌ ಟೆನ್ನಿಸ್‌ನಲ್ಲಿ ಭಾರತಕ್ಕೆ ಒಲಿದ 51ನೇ ಪದಕ