ಆಸಿಸ್​ ವಿರುದ್ಧ ತವರು ನೆಲದಲ್ಲೇ ಟೀಂ ಇಂಡಿಯಾಗೆ ಭಾರಿ ಮುಖಭಂಗ: ಸರಣಿ ಸೋಲಿನ ಹಿಂದಿರುವ ಕಾರಣಗಳು ಹೀಗಿವೆ…

ನವದೆಹಲಿ: ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಬಹುತೇಕ ಸರಣಿಯನ್ನು ವಶಪಡಿಸಿಕೊಳ್ಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲವೂ ಬದಲಾಯ್ತು. ಟೀಂ…

View More ಆಸಿಸ್​ ವಿರುದ್ಧ ತವರು ನೆಲದಲ್ಲೇ ಟೀಂ ಇಂಡಿಯಾಗೆ ಭಾರಿ ಮುಖಭಂಗ: ಸರಣಿ ಸೋಲಿನ ಹಿಂದಿರುವ ಕಾರಣಗಳು ಹೀಗಿವೆ…

ವಿರಾಟ್ ಶತಕಕ್ಕೆ ಒಲಿಯದ ಜಯ

ರಾಂಚಿ: ವಿಶ್ವದ ಯಾವುದೇ ದಾಳಿಯನ್ನು ಎಗ್ಗಿಲ್ಲದಂತೆ ಎದುರಿಸಿ ಲೀಲಾಜಾಲವಾಗಿ ಶತಕ ಬಾರಿಸುವ ವಿರಾಟ್ ಕೊಹ್ಲಿಯ ಮತ್ತೊಂದು ಮನಮೋಹಕ ಶತಕಕ್ಕೆ ಈ ಬಾರಿ ಗೆಲುವಿನ ಕಿರೀಟ ಲಭಿಸಲಿಲ್ಲ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಕ್ಯಾಪ್ಟನ್, ಏಕದಿನ…

View More ವಿರಾಟ್ ಶತಕಕ್ಕೆ ಒಲಿಯದ ಜಯ

ವ್ಯರ್ಥವಾಯ್ತು ವಿರಾಟ್​ ಶತಕ: 3ನೇ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ಆಸಿಸ್​ ಪಡೆ

ರಾಂಚಿ (ಜಾರ್ಖಂಡ್​): ರಾಂಚಿಯ ಜೆಎಸ್​ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆತೀಥೇಯ ಭಾರತ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಸೋಲಿಗೆ ಶರಣಾಯಿತು. ಆಸೀಸ್​ ಪಡೆ ನೀಡಿದ್ದ 314 ರನ್​ ಗುರಿ ಬೆನ್ನೆಟ್ಟಿದ…

View More ವ್ಯರ್ಥವಾಯ್ತು ವಿರಾಟ್​ ಶತಕ: 3ನೇ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ಆಸಿಸ್​ ಪಡೆ

ಬೃಹತ್​ ಮೊತ್ತದ ಗುರಿಯ ಹೊಸ್ತಿಲ್ಲಲ್ಲಿ ಎಡವಿದ ಆಸಿಸ್​ ಪಡೆ: ಭಾರತಕ್ಕೆ ಸವಾಲಿನ ಟಾರ್ಗೆಟ್​

ರಾಂಚಿ(ಜಾರ್ಖಂಡ್​): ಪ್ರವಾಸಿ ಆಸ್ಟ್ರೇಲಿಯ ಹಾಗೂ ಆತಿಥೇಯ ಭಾರತ ನಡುವೆ ರಾಂಚಿಯ ಜೆಎಸ್​ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಆಸಿಸ್​ ಪಡೆ ಟೀಂ ಇಂಡಿಯಾ ಗೆಲುವಿಗೆ 314ರನ್​ಗಳ ಸವಾಲಿನ…

View More ಬೃಹತ್​ ಮೊತ್ತದ ಗುರಿಯ ಹೊಸ್ತಿಲ್ಲಲ್ಲಿ ಎಡವಿದ ಆಸಿಸ್​ ಪಡೆ: ಭಾರತಕ್ಕೆ ಸವಾಲಿನ ಟಾರ್ಗೆಟ್​

ಧವನ್​ ಬ್ಯಾಟಿಂಗ್​, ಕುಲದೀಪ್​ ಸ್ಪಿನ್​ ಮೋಡಿಗೆ ಶರಣಾದ ಕಿವೀಸ್​ ಪಡೆ

ನೇಪಿಯರ್: ಇಲ್ಲಿನ ಮೆಕ್ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್​​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐದು ಏಕದಿನ ಪಂದ್ಯದ ಸರಣಿಯಲ್ಲಿ 1-0 ಅಂತರದಿಂದ…

View More ಧವನ್​ ಬ್ಯಾಟಿಂಗ್​, ಕುಲದೀಪ್​ ಸ್ಪಿನ್​ ಮೋಡಿಗೆ ಶರಣಾದ ಕಿವೀಸ್​ ಪಡೆ

ಏಕದಿನದಲ್ಲೂ ಇತಿಹಾಸ ಬರೆದ ಭಾರತ

ಮೆಲ್ಬೋರ್ನ್: ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಜೀವನಶ್ರೇಷ್ಠ ಬೌಲಿಂಗ್, ಮಾಜಿ ನಾಯಕ ಎಂಎಸ್ ಧೋನಿ ಅವರ ಮತ್ತೊಂದು ಮಾಸ್ಟರ್ ಕ್ಲಾಸ್ ಇನಿಂಗ್ಸ್ ಮತ್ತು ಕೇದಾರ್ ಜಾಧವ್ ಸಮಯೋಚಿತ ಅರ್ಧಶತಕದೊಂದಿಗೆ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ…

View More ಏಕದಿನದಲ್ಲೂ ಇತಿಹಾಸ ಬರೆದ ಭಾರತ

ಮಿಂಚಿದ ಧೋನಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆದ್ದ ಭಾರತ

ಮೆಲ್ಬೋರ್ನ್​: ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಇಂದು ನಡೆದ ಏಕದಿನ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸಿದ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​ ಧೋನಿ ಭಾರತಕ್ಕೆ ಸರಣಿ ಜಯ ದಕ್ಕಿಸಿಕೊಟ್ಟಿದ್ದಾರೆ. ಟಾಸ್​…

View More ಮಿಂಚಿದ ಧೋನಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆದ್ದ ಭಾರತ

ಆಸೀಸ್ ನೆಲದಲ್ಲಿ ಹೊಸ ಇತಿಹಾಸದ ತವಕ

ಅಡಿಲೇಡ್: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸಾಧನೆ ಮಾಡುವ ತವಕದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಸವಾಲಿಗೆ ಸಜ್ಜಾಗಿದೆ. 4 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗುರುವಾರದಿಂದ ಅಡಿಲೇಡ್…

View More ಆಸೀಸ್ ನೆಲದಲ್ಲಿ ಹೊಸ ಇತಿಹಾಸದ ತವಕ