ಕುಡಿವ ನೀರಿನ ಸಮಸ್ಯೆ ಸರಿಪಡಿಸಿ

ನಾಲತವಾಡ: ಪಟ್ಟಣದಲ್ಲಿ 15 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗತೊಡಗಿದೆ. ಕೃಷ್ಣಾ ನದಿಯಿಂದ ಸದ್ಯ ನೀರು ಪೂರೈಸುವ ವ್ಯವಸ್ಥೆ ತುಂಬಾ ಹಳೆಯದಾಗಿದ್ದು ಗುಣಮಟ್ಟ ಕಳೆದುಕೊಂಡಿದೆ. ಈಗಿನ ಜನಸಂಖ್ಯೆಗೆ ಅನುಗುಣವಾಗಿ…

View More ಕುಡಿವ ನೀರಿನ ಸಮಸ್ಯೆ ಸರಿಪಡಿಸಿ

ಸಚಿವ ಎಂ.ಬಿ. ಪಾಟೀಲ ‘ಉತ್ತರಕುಮಾರ’

ಮುದ್ದೇಬಿಹಾಳ: ಪ್ರತ್ಯೇಕ ಲಿಂಗಾಯತ ಧರ್ಮದ ಪಿತಾಮಹ ಎಂ.ಬಿ. ಪಾಟೀಲರು ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ಕೊಳ್ಳೆ ಹೊಡೆದಿದ್ದು, ನೀರಾವರಿ ಯೋಜನೆಗಳ ಪ್ರಗತಿ ಬಗ್ಗೆ ಪ್ರಶ್ನೆ ಮಾಡಿದರೆ ಅದಕ್ಕೆ…

View More ಸಚಿವ ಎಂ.ಬಿ. ಪಾಟೀಲ ‘ಉತ್ತರಕುಮಾರ’

ಸರ್ಕಾರಕ್ಕೆ 66.78 ಕೋಟಿ ರೂ ಮರು ಪ್ರಸ್ತಾವನೆ ಸಲ್ಲಿಕೆ

ಮುದ್ದೇಬಿಹಾಳ : ಪಟ್ಟಣದ ಕುಡಿವ ನೀರು ಮತ್ತು ಒಳಚರಂಡಿ ಯೋಜನೆಗೆ ಈ ಹಿಂದಿನ ಸರ್ಕಾರದಲ್ಲಿ 38.59 ಕೋಟಿ ರೂ. ಮಂಜೂರಾಗಿತ್ತು. ಅಷ್ಟು ಹಣ ಯುಜಿಡಿ ಕಾಮಗಾರಿಗೆ ಸಾಲುತ್ತಿಲ್ಲ. ಈ ಹಿನ್ನೆಲೆ ಯೋಜನಾ ವೆಚ್ಚ ಹೆಚ್ಚಳವಾಗಿದ್ದು…

View More ಸರ್ಕಾರಕ್ಕೆ 66.78 ಕೋಟಿ ರೂ ಮರು ಪ್ರಸ್ತಾವನೆ ಸಲ್ಲಿಕೆ

ಅನುದಾನ ನೀಡಲು ತಾರತಮ್ಯ

ಮುದ್ದೇಬಿಹಾಳ: ಬಿಜೆಪಿ ಶಾಸಕರಿರುವ ಮತಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಗತ್ಯ ಅನುದಾನ ಕೊಡದೆ ಸಮ್ಮಿಶ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆರೋಪಿಸಿದರು. ಪಟ್ಟಣಕ್ಕಾಗಿ ನಿರಂತರ ಕುಡಿವ ನೀರಿನ ಯೋಜನೆಯ ಪ್ರಸ್ತಾವನೆ…

View More ಅನುದಾನ ನೀಡಲು ತಾರತಮ್ಯ

ರಮೇಶ್​ ಜಿಗಜಿಣಗಿಗಿಂತಲೂ ಸಮರ್ಥ ಅಭ್ಯರ್ಥಿ ಯಾರಿದ್ದಾರೆ?

ಮುದ್ದೇಬಿಹಾಳ: ಐದು ಬಾರಿ ಸಂಸದರಾಗಿ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಲ್ಲದೆ ರಾಜ್ಯದ ಗೃಹಮಂತ್ರಿ, ಕಂದಾಯ ಮಂತ್ರಿ ಹಾಗೂ ಕೇಂದ್ರ ಸಚಿವರಾಗಿ ಕೆಲಸ ಮಾಡಿದ ರಮೇಶ ಜಿಗಜಿಣಗಿ ಅವರಿಗಿಂತ ಸಮರ್ಥ ಅಭ್ಯರ್ಥಿ ಬಿಜೆಪಿಯಲ್ಲಿ ಯಾರಿದ್ದಾರೆ ?…

View More ರಮೇಶ್​ ಜಿಗಜಿಣಗಿಗಿಂತಲೂ ಸಮರ್ಥ ಅಭ್ಯರ್ಥಿ ಯಾರಿದ್ದಾರೆ?

ಅರ್ಥಪೂರ್ಣ ಜಿಲ್ಲಾ ಸಮ್ಮೇಳನ ಆಯೋಜಿಸೋಣ

<< ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸಲಹೆ > ಪೂರ್ವಭಾವಿ ಸಭೆ >> ತಾಳಿಕೋಟೆ: ಜಿಲ್ಲಾ ಸಾಹಿತ್ಯ ಸಮ್ಮೇಳನ ಕೇವಲ ಉದ್ಘಾಟನೆ, ಸಮಾರೋಪಕ್ಕೆ ಆದ್ಯತೆ ನೀಡುವುದಕ್ಕಿಂತ ಅರ್ಥಪೂರ್ಣ ಗೋಷ್ಠಿಗಳನ್ನು ನಡೆಸುವ ಮೂಲಕ ಮಾದರಿ ಸಮ್ಮೇಳನವನ್ನಾಗಿಸಬೇಕು…

View More ಅರ್ಥಪೂರ್ಣ ಜಿಲ್ಲಾ ಸಮ್ಮೇಳನ ಆಯೋಜಿಸೋಣ

ದಾಸರನ್ನು ಒಂದೇ ಜಾತಿಗೆ ಸಿಮೀತಗೊಳಿಸಬೇಡಿ

ಮುದ್ದೇಬಿಹಾಳ: ಸಂತರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು. ಅವರು ಸಮಾಜದ ಎಲ್ಲ ವರ್ಗದವರಿಗೂ ಸಲ್ಲುವವರಾಗಿದ್ದಾರೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು. ತಾಲೂಕಿನ ಕುಂಟೋಜಿ ಗ್ರಾಮದ ವಿದ್ಯಾವರೇಣ್ಯ ದೇವಸ್ಥಾನ ಆವರಣದಲ್ಲಿ ಗುರುವಾರ ಕನಕದಾಸ ಯುವಕ…

View More ದಾಸರನ್ನು ಒಂದೇ ಜಾತಿಗೆ ಸಿಮೀತಗೊಳಿಸಬೇಡಿ

ದೈಹಿಕ ಶಿಕ್ಷಣಕ್ಕೆ ಸರ್ಕಾರ ಪ್ರೋತ್ಸಾಹ ನೀಡಲಿ

<< ಶಾಸಕ ನಡಹಳ್ಳಿ ಅಭಿಮತ > ವಾಲಿಬಾಲ್ ಪಂದ್ಯಾವಳಿಗೆ ಚಾಲನೆ >> ಮುದ್ದೇಬಿಹಾಳ: ತಾಲೂಕು ಮಟ್ಟದಲ್ಲಿ ಐತಿಹಾಸಿಕ ಕ್ರೀಡಾಕೂಟ ಸಂಘಟಿಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ದೈಹಿಕ ಶಿಕ್ಷಣವನ್ನು ಸಂಪೂರ್ಣ ನಿರ್ಲಕ್ಷಿೃಸಲಾಗಿದ್ದು, ಸರ್ಕಾರ ಹೆಚ್ಚಿನ ಒತ್ತು ನೀಡಬೇಕಾಗಿದೆ…

View More ದೈಹಿಕ ಶಿಕ್ಷಣಕ್ಕೆ ಸರ್ಕಾರ ಪ್ರೋತ್ಸಾಹ ನೀಡಲಿ

ಕಾಂಗ್ರೆಸ್ ಜಾತಿ ದಾಳದ ಎದುರು ಎಡವಿದ ಬಿಜೆಪಿ

ಶಂಕರ ಈ.ಹೆಬ್ಬಾಳ ಮುದ್ದೇಬಿಹಾಳ ಕಾಂಗ್ರೆಸ್ ರೂಪಿಸಿದ ಜಾತಿ ರಾಜಕಾರಣದ ದಾಳದ ಎದುರಿಗೆ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ ಬಿಜೆಪಿ ಆರಂಭದಲ್ಲಿ ಅಲ್ಪ ಹಿನ್ನಡೆ ಅನುಭವಿಸಿದೆ. ಪುರಸಭೆ ಚುನಾವಣೆಯ ವಾರ್ಡ್ ಸಂಖ್ಯೆ 18ರಲ್ಲಿ ಮುಸ್ಲಿಂ ಅಭ್ಯರ್ಥಿ ಎದುರಿಗೆ…

View More ಕಾಂಗ್ರೆಸ್ ಜಾತಿ ದಾಳದ ಎದುರು ಎಡವಿದ ಬಿಜೆಪಿ