ಅಜಂ ಖಾನ್​, ಮಾಯಾವತಿ ವಿರುದ್ಧ ಮಾತನಾಡಿದ ಬಿಜೆಪಿ ನಾಯಕಿ ವಿರುದ್ಧ ದೂರು: ಅಷ್ಟಕ್ಕೂ ಜಯಪ್ರದಾ ಆಡಿದ ಮಾತೇನು?

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್​ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕಿ ಹಾಗೂ ಹಿರಿಯ ನಟಿ ಜಯಪ್ರದಾ…

View More ಅಜಂ ಖಾನ್​, ಮಾಯಾವತಿ ವಿರುದ್ಧ ಮಾತನಾಡಿದ ಬಿಜೆಪಿ ನಾಯಕಿ ವಿರುದ್ಧ ದೂರು: ಅಷ್ಟಕ್ಕೂ ಜಯಪ್ರದಾ ಆಡಿದ ಮಾತೇನು?

ಎಸ್​ಪಿ ಕಾರ್ಯಕರ್ತರ ಮೇಲೆ ಮುನಿಸಿಕೊಂಡರಾ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ? ನೀವು ಕಲಿಯುವುದು ತುಂಬ ಇದೆ ಎಂದು ಹೇಳಿದ್ದೇಕೆ?

ಫಿರೋಜಾಬಾದ್​ : ನಗರದಲ್ಲಿ ಏರ್ಪಡಿಸಿದ್ದ ಎಸ್​ಪಿ-ಬಿಎಸ್​ಪಿ ಮೈತ್ರಿ ಪ್ರಚಾರ ಸಭೆಯಲ್ಲಿ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಎಸ್​ಪಿ ಕಾರ್ಯಕರ್ತರ ವರ್ತನೆಯಿಂದ ಕಿರಿಕಿರಿ ಅನುಭವಿಸಿದ್ದಾರೆ. ಅದನ್ನು ಅವರು ಹೇಳಿಕೊಂಡಿದ್ದಾರೆ ಕೂಡ. ಸಮಾಜವಾದಿ ಪಕ್ಷದ ಕಾರ್ಯಕರ್ತರು ಬಹುಜನ ಸಮಾಜ…

View More ಎಸ್​ಪಿ ಕಾರ್ಯಕರ್ತರ ಮೇಲೆ ಮುನಿಸಿಕೊಂಡರಾ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ? ನೀವು ಕಲಿಯುವುದು ತುಂಬ ಇದೆ ಎಂದು ಹೇಳಿದ್ದೇಕೆ?

ಬುವಾ-ಭತೀಜಾಗೆ ಮೋದಿಯೇ ಸವಾಲು

ಲೋಕಸಭೆಯ ಮೊದಲ ಹಂತದ ಮತದಾನಕ್ಕೆ ಪಶ್ಚಿಮ ಉತ್ತರಪ್ರದೇಶದ 8 ಕ್ಷೇತ್ರಗಳು ಸಜ್ಜಾಗಿವೆ. 2013ರ ಕೋಮುಸಂಘರ್ಷ, ಸಮಾಜವಾದಿ ಪಕ್ಷದ ಮೇಲಿನ ಆಕ್ರೋಶ ಹಾಗೂ ಎಲ್ಲಕ್ಕಿಂತ ಮೀರಿದ ಮೋದಿ ಅಲೆ ಪರಿಣಾಮವಾಗಿ ಈ ಎಂಟೂ ಲೋಕಸಭೆ ಕ್ಷೇತ್ರಗಳಲ್ಲಿ…

View More ಬುವಾ-ಭತೀಜಾಗೆ ಮೋದಿಯೇ ಸವಾಲು

ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನಗೊಂಡ ದಿನದಿಂದ ಈವರೆಗೆ 52 ಲಕ್ಷ ರೂ. ಮೌಲ್ಯದ 14 ಸಾವಿರ ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಏ.18ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಕ್ತ…

View More ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

ಜೆಡಿಎಸ್​ ಬಿಟ್ಟು ಬಿಎಸ್​ಪಿ ಸೇರಿದ್ದ ಡ್ಯಾನಿಷ್​ ಅಲಿಗೆ ಅಮ್ರೋಹಾದಿಂದ ಟಿಕೆಟ್​

ಲಖನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತಿರುವ ಬಿಎಸ್​ಪಿ ಇಂದು ತನ್ನ 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಜೆಡಿಎಸ್​ ತೊರೆದು ಬಿಎಸ್​ಪಿ ಸೇರಿದ್ದ…

View More ಜೆಡಿಎಸ್​ ಬಿಟ್ಟು ಬಿಎಸ್​ಪಿ ಸೇರಿದ್ದ ಡ್ಯಾನಿಷ್​ ಅಲಿಗೆ ಅಮ್ರೋಹಾದಿಂದ ಟಿಕೆಟ್​

ಕೈ ಪ್ರಸ್ತಾಪ ತಿರಸ್ಕರಿಸಿದ ಎಸ್​ಪಿ-ಬಿಎಸ್​ಪಿ

ಲಖನೌ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ನ ಪ್ರತಿ ರಾಜಕೀಯ ನಡೆ ಕೂಡ ಹಿನ್ನಡೆಗೆ ಕಾರಣವಾಗುತ್ತಿದೆ. ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಜತೆ ಮೈತ್ರಿಗೆ ವಿಫಲವಾಗಿದ್ದ ಕಾಂಗ್ರೆಸ್, ಸಮಾಜವಾದಿ, ಬಹುಜನ ಸಮಾಜವಾದಿ ಹಾಗೂ ರಾಷ್ಟ್ರೀಯ ಲೋಕದಳ ಪಕ್ಷದ ಪ್ರಮುಖರು ಸ್ಪರ್ಧಿಸುತ್ತಿರುವ 7 ಕ್ಷೇತ್ರಗಳಲ್ಲಿ…

View More ಕೈ ಪ್ರಸ್ತಾಪ ತಿರಸ್ಕರಿಸಿದ ಎಸ್​ಪಿ-ಬಿಎಸ್​ಪಿ

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ: ಪ್ರಭಾವಿ ನಾಯಕಿ ಸಾವಿತ್ರಿ ಬಾ​ ಪುಲೆ ಕಾಂಗ್ರೆಸ್​ಗೆ

ದೆಹಲಿ: ಎಸ್​ಪಿ-ಬಿಎಸ್​ಪಿ ನಡುವಿನ ಮೈತ್ರಿಯಿಂದ ಉತ್ತರ ಪ್ರದೇಶದಲ್ಲಿ ಸ್ಥಾನ ನಷ್ಟವಾಗುವ ಆತಂಕ ಎದುರಿಸುತ್ತಿರುವ ಬಿಜೆಪಿಗೆ ಮತ್ತೊಂದು ಆಘಾತವಾಗಿದೆ. ಸಂಸದೆ ಸಾವಿತ್ರಿ ಬಾ​ ಪುಲೆ ಅವರು ಶನಿವಾರ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದಾರೆ. ಇದರ ಜತೆಗೆ…

View More ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ: ಪ್ರಭಾವಿ ನಾಯಕಿ ಸಾವಿತ್ರಿ ಬಾ​ ಪುಲೆ ಕಾಂಗ್ರೆಸ್​ಗೆ

ಸೈಕಲ್ ಮೇಲೆ ಆನೆ ಸವಾರಿ ಇತರೆ ರಾಜ್ಯಗಳತ್ತ!

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಕ್ಷಗಳಾಗಿದ್ದರೂ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಒಂದಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ಮೈತ್ರಿಯಾತ್ರೆ ಇತರೆ ರಾಜ್ಯಗಳಿಗೂ ಮುಂದುವರಿದಿದ್ದು, ಹಲವು ಪಕ್ಷಗಳ ಹುಬ್ಬೇರುವಂತೆ ಮಾಡಿದೆ. ಮಾಯಾವತಿ ಜತೆಗಿನ…

View More ಸೈಕಲ್ ಮೇಲೆ ಆನೆ ಸವಾರಿ ಇತರೆ ರಾಜ್ಯಗಳತ್ತ!

ಉತ್ತರಪ್ರದೇಶದ ನಂತರ ಈಗ ಮತ್ತೆರಡು ರಾಜ್ಯಗಳಲ್ಲಿ ಮಹಾಮೈತ್ರಿ

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಉತ್ತರಪ್ರದೇಶದಲ್ಲಿ ಮೈತ್ರಿ ಘೋಷಣೆ ಮಾಡಿಕೊಂಡಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲೂ ಮೈತ್ರಿಯೊಂದಿಗೇ ಕಣಕ್ಕಿಳಿಯುತ್ತಿವೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಉಭಯ…

View More ಉತ್ತರಪ್ರದೇಶದ ನಂತರ ಈಗ ಮತ್ತೆರಡು ರಾಜ್ಯಗಳಲ್ಲಿ ಮಹಾಮೈತ್ರಿ

ಗಿರಿಜನರ ಮೇಲೆ ಪೊಲೀಸರ ಹಲ್ಲೆ

ಕಳಸ: ಕಲಶೇಶ್ವರ ಜಾತ್ರೆ ಸಂದರ್ಭ ಗಿರಿಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಆದಿವಾಸಿಗಳು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರಥೋತ್ಸವ ಮುಗಿಸಿ 15 ಜನ ಭಾನುವಾರ ಬೆಳಗಿನ ಜಾವ ಕಾರಗದ್ದೆ…

View More ಗಿರಿಜನರ ಮೇಲೆ ಪೊಲೀಸರ ಹಲ್ಲೆ