ಉತ್ತರಪ್ರದೇಶದ ರಾಜಕೀಯ ಮೈತ್ರಿಯಿಂದ ನನಗೇನೂ ನಿರಾಸೆಯಾಗಿಲ್ಲ: ರಾಹುಲ್​ ಗಾಂಧಿ

ನವದೆಹಲಿ: ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಮೈತ್ರಿಮಾಡಿಕೊಂಡಿದ್ದು ನನಗೆ ಯಾವುದೇ ನಿರಾಸೆ ಉಂಟು ಮಾಡಿಲ್ಲ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹೇಳಿದ್ದಾರೆ. ದುಬೈ ಪ್ರವಾಸದಲ್ಲಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,…

View More ಉತ್ತರಪ್ರದೇಶದ ರಾಜಕೀಯ ಮೈತ್ರಿಯಿಂದ ನನಗೇನೂ ನಿರಾಸೆಯಾಗಿಲ್ಲ: ರಾಹುಲ್​ ಗಾಂಧಿ