ರಸ್ತೆ ಅಪಘಾತ ತಡೆಗೆ ಸೂಕ್ತ ಕ್ರಮ

ಬಾಗಲಕೋಟೆ: ಜಿಲ್ಲೆಯಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಲಭ್ಯವಿರುವ ಅನುದಾನದಲ್ಲಿ ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ರಸ್ತೆ ಸುರಕ್ಷತಾ…

View More ರಸ್ತೆ ಅಪಘಾತ ತಡೆಗೆ ಸೂಕ್ತ ಕ್ರಮ

ಬಾಗಲಕೋಟೆ ಪೊಲೀಸರ ಭರ್ಜರಿ ಬೇಟೆ !

ಬಾಗಲಕೋಟೆ: ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದ್ದ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿನ ವೀರಪುಲಿಕೇಶಿ ಕೋ ಆಪರೇಟಿವ್ ಬ್ಯಾಂಕ್ ಶಾಖೆಯ ಲಾಕರ್ ಒಡೆದು ಕೋಟ್ಯಂತರ ರೂ. ಚಿನ್ನದ ಆಭರಣ, ನಗದು ದೋಚಿದ್ದ ಪ್ರಕರಣ ಬೇಧಿಸಿರುವ ಬಾಗಲಕೋಟೆ ಪೊಲೀಸರು…

View More ಬಾಗಲಕೋಟೆ ಪೊಲೀಸರ ಭರ್ಜರಿ ಬೇಟೆ !

ಕಳಸದ ಮನೆಯಲ್ಲಿ ಸ್ಪೋಟಕ ವಸ್ತು ಪತ್ತೆ, ಓರ್ವ ಶಂಕಿತ ಆರೋಪಿ ವಶಕ್ಕೆ

ಕಳಸ: ಮನೆ ಮಹಡಿ ಮೇಲೆ ಸ್ಪೋಟಕ ಸಾಮಗ್ರಿ ಸಂಗ್ರಹಿಸಿದ್ದ ಆರೋಪದಡಿ ಓರ್ವನನ್ನು ಮಂಗಳವಾರ ಕಳಸ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಳಸ ಪಟ್ಟಣದಲ್ಲಿ ಎರಡು ದಶಕಗಳಿಂದ ಅಡಕೆ, ಕಾಫಿ, ಕಾಳುಮೆಣಸು ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.…

View More ಕಳಸದ ಮನೆಯಲ್ಲಿ ಸ್ಪೋಟಕ ವಸ್ತು ಪತ್ತೆ, ಓರ್ವ ಶಂಕಿತ ಆರೋಪಿ ವಶಕ್ಕೆ

ಶಾಂತಿಯುತ ಹೋಳಿ ಆಚರಿಸಿ, ಗೊಂದಲ ಸೃಷ್ಟಿಸಿದರೆ ಶಿಸ್ತುಕ್ರಮ ಎಚ್ಚರಿಸಿದ ಎಸ್ಪಿ

ಬೀದರ್: ಜಿಲ್ಲೆಯಲ್ಲಿ ಶನಿವಾರವರೆಗೆ ಆಚರಿಸುತ್ತಿರುವ ಹೋಳಿ ಹಬ್ಬ ಶಾಂತ ಹಾಗೂ ಸೌಹಾರ್ದಯುತ ಇರಬೇಕು. ಬಲವಂತವಾಗಿ ಬಣ್ಣ ಎರಚುವುದು, ಇತರರಿಗೆ ಸಮಸ್ಯೆ ಉಂಟು ಮಾಡಬಾರದು. ಅನಗತ್ಯ ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ…

View More ಶಾಂತಿಯುತ ಹೋಳಿ ಆಚರಿಸಿ, ಗೊಂದಲ ಸೃಷ್ಟಿಸಿದರೆ ಶಿಸ್ತುಕ್ರಮ ಎಚ್ಚರಿಸಿದ ಎಸ್ಪಿ

ನಕ್ಸಲ್ ಚಟುವಟಿಕೆ ಮೇಲೆ ಹೆಚ್ಚಿನ ನಿಗಾ

ಚಿಕ್ಕಮಗಳೂರು: ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಕ್ಸಲರು ಜನರ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಲಿದೆ ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದರು. ಜಿಲ್ಲೆಯ ನಕ್ಸಲ್​ಪೀಡಿತ ಪ್ರದೇಶಗಳಲ್ಲಿ ಹಕ್ಕು…

View More ನಕ್ಸಲ್ ಚಟುವಟಿಕೆ ಮೇಲೆ ಹೆಚ್ಚಿನ ನಿಗಾ

ಬೆಳಗಾವಿ: ಸ್ನೇಹಿತನ ಮೇಲಿನ ಸೇಡಿಗೆ ದೇಶದ್ರೋಹದ ಪೋಸ್ಟ್

ಬೆಳಗಾವಿ :  ತನ್ನ ಆರ್ಥಿಕ ಅಡಚಣೆಗೆ ಗೆಳೆಯ ಹಣ ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ದ್ವೇಷ ಸಾಧಿಸಿ ಆತನ ಫೇಸ್‌ಬುಕ್ ಖಾತೆಯಿಂದ ಪಾಕಿಸ್ತಾನಕ್ಕೆ ಜೈಕಾರ ಹಾಕುವ ಮೂಲಕ ದೇಶದ್ರೋಹದ ಚಟುವಟಿಕೆಗೆ ಮುಂದಾದ ಆರೋಪಿಯನ್ನು ಭಾನುವಾರ…

View More ಬೆಳಗಾವಿ: ಸ್ನೇಹಿತನ ಮೇಲಿನ ಸೇಡಿಗೆ ದೇಶದ್ರೋಹದ ಪೋಸ್ಟ್

ಶಿವಮೊಗ್ಗದ ಮೊದಲ ಮಹಿಳಾ ಎಸ್ಪಿ ಆಗಿ ಅಶ್ವಿನಿ ಅಧಿಕಾರ ಸ್ವೀಕಾರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ 38ನೇ ಎಸ್ಪಿಯಾಗಿ ಶುಕ್ರವಾರ ಡಾ. ಎಂ.ಅಶ್ವಿನಿ ಅಧಿಕಾರ ಸ್ವೀಕರಿಸಿದರು. ಎಸ್ಪಿ ಕಚೇರಿಯಲ್ಲಿ ನಿರ್ಗಮಿತ ಎಸ್ಪಿ ಅಭಿನವ್ ಖರೆ ಅವರು ಅಧಿಕಾರ ಹಸ್ತಾಂತರಿಸಿದರು. ಬೆಂಗಳೂರು ಕ್ರೖೆಂ ಬ್ಯಾಂಚ್​ನಲ್ಲಿ ಎಐಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದ…

View More ಶಿವಮೊಗ್ಗದ ಮೊದಲ ಮಹಿಳಾ ಎಸ್ಪಿ ಆಗಿ ಅಶ್ವಿನಿ ಅಧಿಕಾರ ಸ್ವೀಕಾರ

ನೈತಿಕ ಪೊಲೀಸ್​ಗಿರಿ ನಡೆಸಿದರೆ ಹುಷಾರ್​: ಚಿಕ್ಕಮಗಳೂರು ಎಸ್ಪಿ ಖಡಕ್​ ಎಚ್ಚರಿಕೆ

ಬಾಳೆಹೊನ್ನೂರು: ಜಿಲ್ಲೆಯಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ಯಾವುದೇ ವ್ಯಕ್ತಿ, ಸಂಘಟನೆಗಳು ನೈತಿಕ ಪೊಲೀಸ್​ಗಿರಿ ನಡೆಸಲು ಯತ್ನಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಹರೀಶ್ ಪಾಂಡೆ ಎಚ್ಚರಿಕೆ ನೀಡಿದರು. ಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ಭೇಟಿ ನೀಡಿ…

View More ನೈತಿಕ ಪೊಲೀಸ್​ಗಿರಿ ನಡೆಸಿದರೆ ಹುಷಾರ್​: ಚಿಕ್ಕಮಗಳೂರು ಎಸ್ಪಿ ಖಡಕ್​ ಎಚ್ಚರಿಕೆ

ಬಸ್ ನಿಲ್ದಾಣದಲ್ಲಿ ತಾಯ್ತನ ಕೇಂದ್ರಕ್ಕೆ ಚಾಲನೆ

ಕೊಪ್ಪಳ: ನಗರದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಲಾಗಿರುವ ತಾಯ್ತನ ಕೇಂದ್ರಕ್ಕೆ ಎಸ್ಪಿ ರೇಣುಕಾ ಸುಕುಮಾರ ಮಂಗಳವಾರ ಚಾಲನೆ ನೀಡಿದರು. ನಂತರ ಮಾತನಾಡಿ, ಬಸ್ ನಿಲ್ದಾಣದಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ ಜತೆಗೆ ತಾಯ್ತನ ಕೇಂದ್ರ…

View More ಬಸ್ ನಿಲ್ದಾಣದಲ್ಲಿ ತಾಯ್ತನ ಕೇಂದ್ರಕ್ಕೆ ಚಾಲನೆ

ರಾಷ್ಟ್ರೀಯ ಸಾರಿಗೆ ಸುರಕ್ಷಾ ಸಪ್ತಾಹ

ವಿಜಯಪುರ: ನಗರದ ರೂಪಾದೇವಿ ಪಿಯು ಕಾಲೇಜಿನಲ್ಲಿ 30ನೇ ರಾಷ್ಟ್ರೀಯ ಸಾರಿಗೆ ಸುರಕ್ಷಾ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಉದ್ಘಾಟಿಸಿ, ಮಾತನಾಡಿದರು. ಐಜೆಎಂ ಇನ್​ಫ್ರಾಸ್ಟ್ರಕ್ಚರ್, ಡಿಆರ್​ಎನ್ ಇನ್​ಫ್ರಾಸ್ಟ್ರಕ್ಚರ್, ವಿಪಿಟಿಪಿಎಲ್ ಹಾಗೂ ರಾಜ್…

View More ರಾಷ್ಟ್ರೀಯ ಸಾರಿಗೆ ಸುರಕ್ಷಾ ಸಪ್ತಾಹ