ಸಿಸಿಬಿ ವಿರುದ್ಧವೇ ಎಫ್ಐಆರ್​ !

ಬೆಂಗಳೂರು: ಜೂಜಾಟ ಆರೋಪದಡಿ 13 ಜನರನ್ನು ಬಂಧಿಸಿದ್ದ ಸಿಸಿಬಿ ವಿರುದ್ಧವೇ ಈಗ ಎಫ್​ಐಆರ್​ ದಾಖಲಾಗಿದ್ದು, ಕೋರ್ಟ್​ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಜಿತೇಶ್​ ಎಂಬುವರು ಸಿಸಿಬಿ ವಿರುದ್ಧ ಬಸವೇಶ್ವರ ನಗರ ಪೊಲೀಸ್​ ಠಾಣೆಯಲ್ಲಿ ದೂರು…

View More ಸಿಸಿಬಿ ವಿರುದ್ಧವೇ ಎಫ್ಐಆರ್​ !

ವಾರ್ಡನ್ ಅಕ್ರಮ ಆಸ್ತಿ 250 ಕೋಟಿ ರೂ.!?

ಹಾರೋಹಳ್ಳಿ (ಕನಕಪುರ): ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಆರೋಪದ ಮೇರೆಗೆ ಹಾಸ್ಟೆಲ್ ವಾರ್ಡನ್ ಬಿ. ನಟರಾಜ್ ವಿರುದ್ಧ ನ್ಯಾಯಾಲಯದ ನಿರ್ದೇಶನದಂತೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕನಕಪುರ ತಾಲೂಕು…

View More ವಾರ್ಡನ್ ಅಕ್ರಮ ಆಸ್ತಿ 250 ಕೋಟಿ ರೂ.!?

ಈ ಸರ್ಕಾರಿ ಹಾಸ್ಟೆಲ್​ ವಾರ್ಡನ್​ ಆಸ್ತಿ ಮೌಲ್ಯ ಬರೋಬ್ಬರಿ 250 ಕೋಟಿ ರೂ.!

ರಾಮನಗರ: ಸರ್ಕಾರಿ ಮೆಟ್ರಿಕ್​ ಪೂರ್ವ ಬಾಲಕರ ವಿದ್ಯರ್ಥಿ ನಿಲಯದ ಜ್ಯೂನಿಯರ್​ ವಾರ್ಡನ್​ ಸುಮಾರು 250 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಾರ್ಡನ್​ ವಿರುದ್ಧ…

View More ಈ ಸರ್ಕಾರಿ ಹಾಸ್ಟೆಲ್​ ವಾರ್ಡನ್​ ಆಸ್ತಿ ಮೌಲ್ಯ ಬರೋಬ್ಬರಿ 250 ಕೋಟಿ ರೂ.!

ಅತ್ಯಾಚಾರ ಪ್ರಕರಣ: ಅಲೋಕ್‌ ನಾಥ್‌ ಪಶ್ಚತಾಪಪಟ್ಟರೆ ನಾನು ಕ್ಷಮಿಸುತ್ತೇನೆ ಎಂದ ವಿಂತಾ ನಂದಾ

ಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಅಲೋಕ್‌ ನಾಥ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿರುವ ಬೆನ್ನಲ್ಲೇ ಲೇಖಕಿ ವಿಂತಾ ನಂದಾ, ಅಲೋಕ್‌ ನಾಥ್‌ ಅವರು ಪಶ್ಚತಾಪವನ್ನು ತೋರಿಸಿದ್ದೇ ಆದಲ್ಲಿ ನಾನು ಕ್ಷಮಿಸಲು ಸಿದ್ಧಳಿದ್ದೇನೆ. ಮತ್ತೊಮ್ಮೆ ಇನ್ನೊಬ್ಬ ಮಹಿಳೆಯನ್ನು ನೋಯಿಸುವುದಿಲ್ಲ…

View More ಅತ್ಯಾಚಾರ ಪ್ರಕರಣ: ಅಲೋಕ್‌ ನಾಥ್‌ ಪಶ್ಚತಾಪಪಟ್ಟರೆ ನಾನು ಕ್ಷಮಿಸುತ್ತೇನೆ ಎಂದ ವಿಂತಾ ನಂದಾ

ಅತ್ಯಾಚಾರ ಪ್ರಕರಣ: ಬಾಲಿವುಡ್‌ ನಟ ಅಲೋಕ್‌ ನಾಥ್‌ ವಿರುದ್ಧ ಎಫ್‌ಐಆರ್‌

ಮುಂಬೈ: ಹಿರಿಯ ಕಥೆಗಾರ್ತಿ- ನಿರ್ಮಾಪಕಿ ವಿಂತಾ ನಂದಾ ಅವರು ಮಾಡಿದ್ದ ಅತ್ಯಾಚಾರ ಆರೋಪದ ದೂರಿನ ಮೇಲೆ ಬಾಲಿವುಡ್‌ ನಟ ಮತ್ತು ಟಿವಿ ಆ್ಯಂಕರ್‌ ಅಲೋಕ್‌ ನಾಥ್‌ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಲೇಖಕಿ…

View More ಅತ್ಯಾಚಾರ ಪ್ರಕರಣ: ಬಾಲಿವುಡ್‌ ನಟ ಅಲೋಕ್‌ ನಾಥ್‌ ವಿರುದ್ಧ ಎಫ್‌ಐಆರ್‌

ಹಲ್ಲೆ ಆರೋಪ: ಸಾ.ರಾ.ಗೋವಿಂದು ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದ್‌ ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ನಟ ಅನೂಪ್ ಸಾ.ರಾ.ಗೋವಿಂದು ಚಾಲಕ ಹರೀಶ್ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಎಫ್‌ಐಆರ್‌…

View More ಹಲ್ಲೆ ಆರೋಪ: ಸಾ.ರಾ.ಗೋವಿಂದು ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲು

ಉಪೇಂದ್ರನ ಹಿರೋಯಿನ್‌ ರವೀನಾ ಟಂಡನ್‌ ವಿರುದ್ಧ ಎಫ್‌ಐಆರ್‌!

ಬಿಹಾರ: ಕಳೆದ ತಿಂಗಳು ನಗರಕ್ಕೆ ಭೇಟಿ ನೀಡಿದ ವೇಳೆ ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಆರೋಪದ ಮೇಲೆ ಬಾಲಿವುಡ್‌ ನಟಿ ರವೀನಾ ಟಂಡನ್‌ ಸೇರಿ ಇತರೆ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ…

View More ಉಪೇಂದ್ರನ ಹಿರೋಯಿನ್‌ ರವೀನಾ ಟಂಡನ್‌ ವಿರುದ್ಧ ಎಫ್‌ಐಆರ್‌!

ಅನುದಾನ ಪಡೆದರೂ ಶೌಚಗೃಹ ನಿರ್ಮಿಸದ 46 ಮಂದಿ ವಿರುದ್ಧ ಎಫ್‌ಐಆರ್‌

ಸಂಭಾಲ್‌: ಸರ್ಕಾರದಿಂದ ಅನುದಾನವನ್ನು ಪಡೆದಿದ್ದರೂ ಕೂಡ ಶೌಚಗೃಹವನ್ನು ನಿರ್ಮಿಸದಿದ್ದ 46 ಜನರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರದಿಂದ ಆರ್ಥಿಕ ಸಹಾಯ ಪಡೆದು 46 ಜನರು ಶೌಚಗೃಹ ನಿರ್ಮಿಸದೆ…

View More ಅನುದಾನ ಪಡೆದರೂ ಶೌಚಗೃಹ ನಿರ್ಮಿಸದ 46 ಮಂದಿ ವಿರುದ್ಧ ಎಫ್‌ಐಆರ್‌

ಐದು ಮಂದಿ ಪ್ಲ್ಯಾನ್​ ಮಾಡ್ಕೊಂಡು ನನ್ನ ಮಗಳಿಗೆ ಹೊಡೆದಿದ್ದಾರೆ: ನಾಗರತ್ನ ಆರೋಪ

ಬೆಂಗಳೂರು: ನಟ ದುನಿಯಾ ವಿಜಯ್ ಮಗಳ ಮೇಲೆ ಹಲ್ಲೆ ಪ್ರಕರಣ ಐದು ಮಂದಿ ಪ್ಲ್ಯಾನ್ ಮಾಡಿಕೊಂಡು ನನ್ನ ಮಗಳಿಗೆ ಹೊಡೆದಿದ್ದಾರೆ ಎಂದು ನಟ ವಿಜಯ್ ಮೊದಲ ಪತ್ನಿ ನಾಗರತ್ನ ಅವರು ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ,…

View More ಐದು ಮಂದಿ ಪ್ಲ್ಯಾನ್​ ಮಾಡ್ಕೊಂಡು ನನ್ನ ಮಗಳಿಗೆ ಹೊಡೆದಿದ್ದಾರೆ: ನಾಗರತ್ನ ಆರೋಪ

ಮಗಳಿಂದಲೇ ದುನಿಯಾ ವಿಜಿ, ಕೀರ್ತಿ ವಿರುದ್ಧ ಎಫ್​ಐಆರ್​

ಬೆಂಗಳೂರು: ಸದಾ ವಿವಾದಗಳಲ್ಲಿ ಸಿಲುಕಿಹಾಕಿಕೊಳ್ಳುವ ದುನಿಯಾ ವಿಜಿ ವಿರುದ್ಧ ಮಗಳು ಮೋನಿಕಾ ಎಫ್​ಐಆರ್​ ದಾಖಲಿಸಿದ್ದಾರೆ. ಮೋನಿಕಾ ನಿನ್ನೆ ಬಟ್ಟೆ ತರಲು ಕೀರ್ತಿಗೌಡ ಅವರ ಮನೆಗೆ ಹೋಗಿದ್ದಾಗ ಆಕೆ ಮೇಲೆ ದುನಿಯಾ ವಿಜಿ, ಕೀರ್ತಿಗೌಡ ಮತ್ತು…

View More ಮಗಳಿಂದಲೇ ದುನಿಯಾ ವಿಜಿ, ಕೀರ್ತಿ ವಿರುದ್ಧ ಎಫ್​ಐಆರ್​