VIDEO: ನಮ್ಮ ಮಿಗ್​ ಯುದ್ಧವಿಮಾನ ಪಾಕ್​ನ ಎಫ್​ 16 ಯುದ್ಧವಿಮಾನ ಹೊಡೆದುರುಳಿಸಿದ್ದನ್ನು ಕಂಡು ತೃಪ್ತಿಯಾಯಿತು: ಮಿಂಟಿ ಅಗರ್​ವಾಲ್​

ನವದೆಹಲಿ: ಪುಲ್ವಾಮಾ ಉಗ್ರ ದಾಳಿಯ ನಂತರದಲ್ಲಿ ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಉಗ್ರರ ನೆಲೆಗಳ ಮೇಲಿನ ದಾಳಿ ಹಾಗೂ ಮರುದಿನ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ ಪಾಕ್​ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳಲ್ಲಿ ನಾನು ಪಾಲ್ಗೊಂಡಿದ್ದೆ. ನಮ್ಮ ಯುದ್ಧವಿಮಾನ…

View More VIDEO: ನಮ್ಮ ಮಿಗ್​ ಯುದ್ಧವಿಮಾನ ಪಾಕ್​ನ ಎಫ್​ 16 ಯುದ್ಧವಿಮಾನ ಹೊಡೆದುರುಳಿಸಿದ್ದನ್ನು ಕಂಡು ತೃಪ್ತಿಯಾಯಿತು: ಮಿಂಟಿ ಅಗರ್​ವಾಲ್​

ಪಾಕ್​ ವೈಮಾನಿಕ ದಾಳಿ ಹಿಮ್ಮೆಟ್ಟಿಸಲು ನೆರವಾದ ಸ್ಕ್ವಾಡ್ರನ್​ ಲೀಡರ್​ ಮಿಂಟಿ ಅಗರ್​ವಾಲ್​ಗೆ ಯುದ್ಧ ಸೇವಾ ಪದಕ

ನವದೆಹಲಿ: ಪಾಕ್​ನ ಬಾಲಾಕೋಟ್​ನಲ್ಲಿದ್ದ ಭಯೋತ್ಪಾದಕ ಸಂಘಟನೆಗಳ ನೆಲೆಗಳ ಮೇಲಿನ ಭಾರತೀಯ ವಾಯುಪಡೆಯ ವೈಮಾನಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಾಕ್​ನ ವಾಯುಪಡೆ ಮಾಡಿದ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮಹಿಳಾ ಸ್ಕ್ವಾಡ್ರನ್​ ಲೀಡರ್​ ಮಿಂಟಿ…

View More ಪಾಕ್​ ವೈಮಾನಿಕ ದಾಳಿ ಹಿಮ್ಮೆಟ್ಟಿಸಲು ನೆರವಾದ ಸ್ಕ್ವಾಡ್ರನ್​ ಲೀಡರ್​ ಮಿಂಟಿ ಅಗರ್​ವಾಲ್​ಗೆ ಯುದ್ಧ ಸೇವಾ ಪದಕ

ಪಾಕಿಸ್ತಾನದ ಎಫ್​-16 ಯುದ್ಧವಿಮಾನ ಬಿದ್ದಿಲ್ಲವಂತೆ, ಇದು ಅಸತ್ಯದ ಮಾತು ಎಂದ ಭಾರತೀಯ ವಾಯುಪಡೆ

ನವದೆಹಲಿ/ವಾಷಿಂಗ್ಟನ್​: ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಪಾಕಿಸ್ತಾನದ ಬಳಿಯಿರುವ ಅಮೆರಿಕದ ಎಫ್​-16 ಯುದ್ಧವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ ಎಂಬ ಅಮೆರಿಕದ ಸ್ಪಷ್ಟನೆಯನ್ನು ಭಾರತೀಯ ವಾಯುಪಡೆ ಸಿಬ್ಬಂದಿ ಅಲ್ಲಗಳೆದಿದ್ದಾರೆ. ಇದೊಂದು…

View More ಪಾಕಿಸ್ತಾನದ ಎಫ್​-16 ಯುದ್ಧವಿಮಾನ ಬಿದ್ದಿಲ್ಲವಂತೆ, ಇದು ಅಸತ್ಯದ ಮಾತು ಎಂದ ಭಾರತೀಯ ವಾಯುಪಡೆ

ಪಾಕ್​ನಿಂದ ಎಫ್​-16 ಯುದ್ಧ ವಿಮಾನ ದುರ್ಬಳಕೆ ಕುರಿತು ಅಮೆರಿಕಕ್ಕೆ ಸಾಕ್ಷ್ಯ ಒದಗಿಸಿದ ಭಾರತ

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಹೊಡೆದುರುಳಿಸಿದ ಅಮೆರಿಕ ನಿರ್ಮಿತ ಎಫ್​-16 ಯುದ್ಧವಿಮಾನವನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಂಡಿತ್ತು. ಭಾರತೀಯ ಸೇನಾಪಡೆಯ ಬ್ರಿಗೇಡ್​ ಮತ್ತು ಬೆಟಾಲಿಯನ್​ ಮೇಲೆ ದಾಳಿ ಮಾಡಲು ಪಾಕ್​ ವಾಯುಪಡೆ…

View More ಪಾಕ್​ನಿಂದ ಎಫ್​-16 ಯುದ್ಧ ವಿಮಾನ ದುರ್ಬಳಕೆ ಕುರಿತು ಅಮೆರಿಕಕ್ಕೆ ಸಾಕ್ಷ್ಯ ಒದಗಿಸಿದ ಭಾರತ