ಕೊಚ್ಚಾರ್​ ದಂಪತಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಸಿಬಿಐ ಅಧಿಕಾರಿ ವರ್ಗಾವಣೆ !

ನವದೆಹಲಿ: ವಿಡಿಯೋಕಾನ್​ ಗ್ರೂಪ್​ಗೆ ಅಕ್ರಮ ಸಾಲ ನೀಡಿದ್ದ ಆರೋಪದಡಿ ಐಸಿಐಸಿಐ ಬ್ಯಾಂಕ್​ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್​, ಪತಿ ದೀಪಕ್​ ಕೊಚ್ಚಾರ್​ ಹಾಗೂ ವಿಡಿಯೋಕಾನ್​ ಗ್ರೂಪ್​ ಮುಖ್ಯಸ್ಥ ವೇಣುಗೋಪಾಲ್​ ಧೂಟ್​ ಅವರ ವಿರುದ್ಧ ಎಫ್​ಐಆರ್​…

View More ಕೊಚ್ಚಾರ್​ ದಂಪತಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಸಿಬಿಐ ಅಧಿಕಾರಿ ವರ್ಗಾವಣೆ !

ಕೊಚ್ಚಾರ್ ದಂಪತಿ ವಿರುದ್ಧ ಎಫ್​ಐಆರ್

ನವದೆಹಲಿ: ವಿಡಿಯೋಕಾನ್ ಸಂಸ್ಥೆಗೆ ನಿಯಮಬಾಹಿರವಾಗಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಐಸಿಐಸಿಐ ಬ್ಯಾಂಕ್​ನ ಮಾಜಿ ಅಧ್ಯಕ್ಷೆ ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿ, ಸರಣಿ ದಾಳಿ…

View More ಕೊಚ್ಚಾರ್ ದಂಪತಿ ವಿರುದ್ಧ ಎಫ್​ಐಆರ್

ಗಣೇಶನ ಗಲಾಟೆಗೆ ತೇಪೆ

ಬೆಂಗಳೂರು: ಈಗಲ್ಟನ್ ರೆಸಾರ್ಟ್​ನಲ್ಲಿ ಶಾಸಕ ಆನಂದ್ ಸಿಂಗ್​ರನ್ನು ಹಿಗ್ಗಾಮುಗ್ಗ ಚಚ್ಚಿದ ಕಂಪ್ಲಿ ಶಾಸಕ ಗಣೇಶ್ ಪ್ರಕರಣ ಹಳ್ಳ ಹಿಡಿಸುವ ಪ್ರಯತ್ನ ನಡೆದಿದ್ದು, ವಿಚಾರಣೆಗೂ ಮುನ್ನವೇ ರಾಜೀ-ಸಂಧಾನಕ್ಕೆ ದೊಡ್ಡ ದೊಡ್ಡ ಕೈಗಳು ಕೆಲಸ ಆರಂಭಿಸಿವೆ. ಸದ್ಯ…

View More ಗಣೇಶನ ಗಲಾಟೆಗೆ ತೇಪೆ

ಆನಂದ್​ ಸಿಂಗ್​ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್​ ಅಮಾನತು, ಎಫ್​ಐಆರ್​ ದಾಖಲು

ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಕಂಪ್ಲಿ ಶಾಸಕ ಗಣೇಶ್​ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಅದರ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಿ ಕೆಪಿಸಿಸಿ ಆದೇಶ ನೀಡಿದೆ.…

View More ಆನಂದ್​ ಸಿಂಗ್​ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್​ ಅಮಾನತು, ಎಫ್​ಐಆರ್​ ದಾಖಲು

ದಿ ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್: ಖೇರ್​, ಖನ್ನಾ ವಿರುದ್ಧ ಎಫ್​ಐಆರ್​ಗೆ ಕೋರ್ಟ್​ ಆದೇಶ

ಮುಜಫರ್​ಪುರ್​ (ಬಿಹಾರ): ಮಾಜಿ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​ ಅವರ ಕುರಿತು ನಿರ್ಮಿಸಲಾಗಿರುವ ‘ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಚಿತ್ರದ ಅಭಿನಯಿಸಿರುವ ಅನುಪಮ್​ ಖೇರ್​, ಅಕ್ಷಯ್​ ಖನ್ನಾ ಮತ್ತು ಚಿತ್ರದ ಭಾಗವಾಗಿರುವ 15 ಜನರ…

View More ದಿ ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್: ಖೇರ್​, ಖನ್ನಾ ವಿರುದ್ಧ ಎಫ್​ಐಆರ್​ಗೆ ಕೋರ್ಟ್​ ಆದೇಶ

ಬಿಗ್​ಬಾಸ್ ಟಾಸ್ಕ್​ ಹೆಸರಲ್ಲಿ ಆಟಾಟೋಪ ಮೆರೆದ ಆ್ಯಂಡಿ, ಆಯೋಜಕರ ವಿರುದ್ಧ ದೂರು

ಬೆಂಗಳೂರು: ಬಿಗ್​ ಬಾಸ್​ ಸೀಸನ್​ 6ರ ಡಿ.26ರ ಷೋನಲ್ಲಿ ಸ್ಪರ್ಧಿ ಆ್ಯಂಡಿ ಅವರು ಟಾಸ್ಕ್​ ಹೆಸರಲ್ಲಿ ಇತರ ಸ್ಪರ್ಧಿಗಳ ಜೀವಕ್ಕೆ ಹಾನಿಯಾಗುವಂತೆ ಆಟಾಟೋಪ ಮೆರೆದಿದ್ದಾರೆ ಎಂದು ಆರೋಪಿಸಿ ಫ್ಯೂಚರ್​ ಇಂಡಿಯಾ ಆರ್ಗನೈಸೇಷನ್​ ಎಂಬ ಸಂಸ್ಥೆ…

View More ಬಿಗ್​ಬಾಸ್ ಟಾಸ್ಕ್​ ಹೆಸರಲ್ಲಿ ಆಟಾಟೋಪ ಮೆರೆದ ಆ್ಯಂಡಿ, ಆಯೋಜಕರ ವಿರುದ್ಧ ದೂರು

ಜೆಡಿಎಸ್​ ಶಾಸಕ ಕೆ.ಮಹದೇವ್​ ವಿರುದ್ಧ ಎಫ್​ಐಆರ್​

ಮೈಸೂರು: ಜೆಡಿಎಸ್​ ಶಾಸಕ ಕೆ.ಮಹದೇವ್​ ಅವರ ವಿರುದ್ಧ ಪಿರಿಯಾಪಟ್ಟಣ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಶಾಸಕ ಕೆ.ಮಹದೇವ್​ ಕಾಂಗ್ರೆಸ್​ ಕಾರ್ಯಕರ್ತರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಕಾಂಗ್ರೆಸ್​ ಮೈಸೂರು ಜಿಲ್ಲಾಧ್ಯಕ್ಷ ಡಾ. ವಿಜಯ್​ಕುಮಾರ್​ ಪೊಲೀಸರಿಗೆ ದೂರು ನೀಡಿದ್ದ…

View More ಜೆಡಿಎಸ್​ ಶಾಸಕ ಕೆ.ಮಹದೇವ್​ ವಿರುದ್ಧ ಎಫ್​ಐಆರ್​