ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ

ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದ ಕಡಲೆಯನ್ನು ಪ್ರತಿ ಕ್ವಿಂಟಾಲ್‌ಗೆ 4650 ರೂಪಾಯಿ ದರದಲ್ಲಿ ಒಬ್ಬ ರೈತನಿಂದ ಪ್ರತಿ ಎಕರೆಗೆ 3 ಕ್ವಿಂಟಾಲ್‌ನಂತೆ ಗರಿಷ್ಠ 10 ಕ್ವಿಂಟಾಲ್ ಖರೀದಿಸಲಾಗುತ್ತಿದ್ದು, ನೋಂದಣಿಗೆ…

View More ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ

ಮೇವು ಕೊರತೆ ಆಗದಂತೆ ಕ್ರಮ ವಹಿಸಿ

ಶಿರಹಟ್ಟಿ: ಜಿಲ್ಲೆಯ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮ ಕೈಕೊಂಡಿದೆ. ಮೇವು ಬ್ಯಾಂಕ್​ಗೆ ಬರುವ ಎಲ್ಲ ಅರ್ಹ ಫಲಾನುಭವಿಗಳ ಜಾನುವಾರುಗಳಿಗೆ ಮೇವು ಸರಬರಾಜಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕರ್ತವ್ಯ…

View More ಮೇವು ಕೊರತೆ ಆಗದಂತೆ ಕ್ರಮ ವಹಿಸಿ

16 ರಂದು ಚಡಚಣ ಬಂದ್ ನಿರ್ಣಯ

ಚಡಚಣ: ಸ್ಥಳೀಯ ಜವಳಿ ವ್ಯಾಪಾರಿ ಅಜೀತ ಮುತ್ತಿನ ಅವರ ಮೇಲೆ ಮಾರಣಾಂತಿಕ ಹಲ್ಲೆಗೈದ ಆರೋಪಿಗಳನ್ನು ಬಂಧಿಸುವುದು ಸೇರಿ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮೇ 16 ರಂದು ಚಡಚಣ ಬಂದ್‌ಗೆ…

View More 16 ರಂದು ಚಡಚಣ ಬಂದ್ ನಿರ್ಣಯ

ದೇಶಕ್ಕೆ ಮೋದಿ, ಜಿಲ್ಲೆಗೆ ಜಿಗಜಿಣಗಿ

ವಿಜಯಪುರ: ನಾನೇನು ಗೋಳಗುಮ್ಮಟ, ಉಪ್ಪಲಿ ಬುರ್ಜ ಕಟ್ಟಿದ್ದೇನೆಂದು ಹೇಳಿಲ್ಲ. ಜನರ ಸೇವೆಯೇ ಮೂಲ ಕರ್ತವ್ಯ. ನನ್ನ ನಿಧಿಯಿಂದ ಆದ ಕೆಲಸಕ್ಕೆ ನನ್ನ ಬೋರ್ಡ್ ಹಾಕಿಸಿಕೊಂಡಿಲ್ಲ. ಅದು ಜನರ ತೆರಿಗೆ ಹಣ. ಕೇವಲ ನಿಮ್ಮ ಸೇವೆ…

View More ದೇಶಕ್ಕೆ ಮೋದಿ, ಜಿಲ್ಲೆಗೆ ಜಿಗಜಿಣಗಿ

ಜಗಳ ಬಿಡಿಸಿದ ಶಾಸಕರು

ಕುಮಟಾ: ಎಪಿಎಂಸಿ ಆವಾರದಲ್ಲಿನ ವಾರದ ಸಂತೆ ಕಟ್ಟೆಯು ವ್ಯಾಪಾರಸ್ಥರ ನಡುವೆ ಜಗಳದ ಕಟ್ಟೆಯಂತಾಗಿ, ಸಮಸ್ಯೆ ಬಗೆಹರಿಸಲು ಶಾಸಕ ದಿನಕರ ಶೆಟ್ಟಿ ಮಧ್ಯ ಪ್ರವೇಶಿಸಿದ ಘಟನೆ ಬುಧವಾರ ನಡೆಯಿತು. ಎಪಿಎಂಸಿಯೊಳಗಿನ ನೂತನ ಸಂತೆಕಟ್ಟೆಯಲ್ಲಿ ಆರಂಭದಿಂದಲೂ ಹೊರಗಿನ ವ್ಯಾಪಾರಸ್ಥರು…

View More ಜಗಳ ಬಿಡಿಸಿದ ಶಾಸಕರು

ವಸ್ತು ಖರೀದಿಯಲ್ಲಿರಲಿ ಎಚ್ಚರಿಕೆ

ಯಾದಗಿರಿ: ಗ್ರಾಹಕರು ಕಾನೂನು ತಿಳಿದುಕೊಂಡು ಜಾಗೃತರಾಗಬೇಕು. ವಸ್ತುಗಳ ಗುಣಮಟ್ಟ ಮತ್ತು ಪ್ರಮಾಣ ಬಗ್ಗೆ ತಿಳಿದುಕೊಂಡು ಖರೀದಿ ಮಾಡಬೇಕು. ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ ಕಲಬೆರಕೆ, ಕಳಪೆ ವಸ್ತುಗಳನ್ನು ಮಾರಾಟ ಮಾಡುವುದು ಅಪರಾಧ ಎಂದು ಹಿರಿಯ…

View More ವಸ್ತು ಖರೀದಿಯಲ್ಲಿರಲಿ ಎಚ್ಚರಿಕೆ

ಹರಾಜು ಕಟ್ಟೆ, ಕುಡಿಯುವ ನೀರಿನ ಘಟಕ ಉದ್ಘಾಟನೆ

ಹಾವೇರಿ: ನಗರದ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಸ್ಥಳೀಯ ಎಪಿಎಂಸಿ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಬುಧವಾರ ನೆರವೇರಿಸಿದರು. ಎಪಿಎಂಸಿಯ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ…

View More ಹರಾಜು ಕಟ್ಟೆ, ಕುಡಿಯುವ ನೀರಿನ ಘಟಕ ಉದ್ಘಾಟನೆ

ಸಿಂಧನೂರಲ್ಲಿ ಜೋಳ ಖರೀದಿ ಕೇಂದ್ರ ಆರಂಭ

ಸಿಂಧನೂರು: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಚಾಲನೆ ನೀಡಿದರು. ನಂತರ…

View More ಸಿಂಧನೂರಲ್ಲಿ ಜೋಳ ಖರೀದಿ ಕೇಂದ್ರ ಆರಂಭ

ದೇವಾಂಗ ಸಮುದಾಯದ ಮೆರವಣಿಗೆ

ತರೀಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ದೇವಾಂಗ (ನೇಕಾರ) ಬೃಹತ್ ಸಮಾವೇಶದ ಅಂಗವಾಗಿ ಮಂಗಳವಾರ ಸಮುದಾಯದವರು ಹಂಪಿ ಹೇಮಕೂಟ ಪೀಠಾಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಶ್ರೀ…

View More ದೇವಾಂಗ ಸಮುದಾಯದ ಮೆರವಣಿಗೆ

ಸರ್ವಜ್ಞರ ವಚನಗಳ ಅರ್ಥ ಮಾಡಿಕೊಳ್ಳಿ

ತಾಳಿಕೋಟೆ: ಸಂತಕವಿ ಸರ್ವಜ್ಞರ ವಚನಗಳ ಮೂಲಕ ಪ್ರಬುದ್ಧ ಸಮಾಜ ಕಟ್ಟಲು ಸಾಧ್ಯ ಎಂದು ಎಪಿಎಂಸಿ ಕಾರ್ಯದರ್ಶಿ ಬಸವರಾಜ ಜುಮನಾಳ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ನಡೆದ ಕವಿ ಸರ್ವಜ್ಞರ ಜಯಂತಿ…

View More ಸರ್ವಜ್ಞರ ವಚನಗಳ ಅರ್ಥ ಮಾಡಿಕೊಳ್ಳಿ