ಅಂತರ್‌ರಾಜ್ಯ ವಾಹನ ಕಳ್ಳರ ಸೆರೆ

ಉಡುಪಿ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ವಾಹನ ಕಳವು ಮಾಡಿ, ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ಕಳ್ಳರ ತಂಡದ ನಾಲ್ವರನ್ನು ಕಾಪು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಟಿಪ್ಪು ನಗರದ…

View More ಅಂತರ್‌ರಾಜ್ಯ ವಾಹನ ಕಳ್ಳರ ಸೆರೆ

ಮಂಕಾದ ಕೃಷಿ ಚಟುವಟಿಕೆ

ಎನ್.ಆರ್.ಪುರ:ವರುಣ ಕೃಪೆ ತೋರದಿದ್ದರಿಂದ ಭದ್ರಾ ನದಿ ಬತ್ತಿದೆ. ಕೃಷಿ ಚಟುವಟಿಕೆ ಮಂಕಾಗಿದೆ. ಅಲ್ಪಸ್ವಲ್ಪ ಮಳೆಯಿಂದ ಅಲ್ಲಲ್ಲಿ ಈಗ ಉಳುಮೆ ಕಾರ್ಯ ಆರಂಭಿಸಿದ್ದಾರೆ. ತಾಲೂಕಿನಲ್ಲಿ ಜನವರಿಯಿಂದ ಜೂನ್ 19ರ ವರೆಗೆ ವಾಡಿಕೆ ಮಳೆ 316 ಮಿ.ಮೀ.…

View More ಮಂಕಾದ ಕೃಷಿ ಚಟುವಟಿಕೆ

ಪಬ್ಲಿಕ್ ಸ್ಕೂಲ್ ಕೈತಪ್ಪಿದಕ್ಕೆ ಎಸ್​ಡಿಎಂಸಿಗೆ ಸಾಮೂಹಿಕ ರಾಜೀನಾಮೆ?

ಎನ್.ಆರ್.ಪುರ: ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾರ್ಪಡಿಸದ ಸರ್ಕಾರದ ನಿರ್ಧಾರ ಖಂಡಿಸಿ ಶಾಲಾಭಿವೃದ್ಧಿ ಸಮಿತಿ ಸಾಮೂಹಿಕವಾಗಿ ರಾಜೀನಾಮೆ ನೀಡಲು ಸಿದ್ಧವಾಗಿದೆ. ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ…

View More ಪಬ್ಲಿಕ್ ಸ್ಕೂಲ್ ಕೈತಪ್ಪಿದಕ್ಕೆ ಎಸ್​ಡಿಎಂಸಿಗೆ ಸಾಮೂಹಿಕ ರಾಜೀನಾಮೆ?

ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ತೋರದಿರಿ

ಎನ್.ಆರ್.ಪುರ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಖಡಕ್ ಎಚ್ಚರಿಕೆ ನೀಡಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಮುಂಜಾಗ್ರತಾ ಕ್ರಮಗಳ…

View More ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ತೋರದಿರಿ

ಸೋರುತಿದೆ ಎನ್.ಆರ್.ಪುರದ ಇಂದಿರಾ ಕ್ಯಾಂಟೀನ್

ಎನ್.ಆರ್.ಪುರ: ಹಸಿವು ಮುಕ್ತ ರಾಜ್ಯವನ್ನಾಗಿಸಲು ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅತಿ ಕಡಿಮೆ ದರದಲ್ಲಿ ಊಟ, ಉಪಾಹಾರ ನೀಡುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ಇಂದಿರಾ ಕ್ಯಾಂಟೀನ್​ಗಳನ್ನು ತೆರೆದಿತ್ತು. ಆದರೆ ವರ್ಷ ಕಳೆಯುವಷ್ಟರಲ್ಲಿ ಪಟ್ಟಣದ ಕ್ಯಾಂಟೀನ್​ನ…

View More ಸೋರುತಿದೆ ಎನ್.ಆರ್.ಪುರದ ಇಂದಿರಾ ಕ್ಯಾಂಟೀನ್

ಚಿಕ್ಕಮಗಳೂರಿನ ಎಲ್ಲ ಸ್ಥಳೀಯ ಸಂಸ್ಥೆಗಳು ಬಿಜೆಪಿ ತೆಕ್ಕೆಗೆ

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ 4 ಪಟ್ಟಣ ಪಂಚಾಯಿತಿ ಹಾಗೂ ಒಂದು ಪುರಸಭೆ ಬಿಜೆಪಿ ತೆಕ್ಕೆಗೆ ಬರಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬಿಜೆಪಿ 4 ಪಪಂಗೆ 44 ಸ್ಥಾನಗಳಲ್ಲಿ ಸ್ಪರ್ಧೆ…

View More ಚಿಕ್ಕಮಗಳೂರಿನ ಎಲ್ಲ ಸ್ಥಳೀಯ ಸಂಸ್ಥೆಗಳು ಬಿಜೆಪಿ ತೆಕ್ಕೆಗೆ

ಅಕ್ರಮ ಚಟುವಟಿಕೆ ತಾಣವಾದ ಕೈಗಾರಿಕಾ ವಸಾಹತು ಪ್ರದೇಶ

ಎನ್.ಆರ್.ಪುರ: ತಾಲೂಕಿನ ಲಿಂಗಾಪುರ ಹಾಗೂ ಹಿಳುವಳ್ಳಿ ಗ್ರಾಮದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮದಿಂದ ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಕೈಗಾರಿಕಾ ವಸಾಹತು ಪ್ರದೇಶ ಹಾಳುಬಿದ್ದಿದೆ. ಇದರಿಂದ ಸರ್ಕಾರದ ಹಣ ನೀರಿನಲ್ಲಿ ಹೋಮ…

View More ಅಕ್ರಮ ಚಟುವಟಿಕೆ ತಾಣವಾದ ಕೈಗಾರಿಕಾ ವಸಾಹತು ಪ್ರದೇಶ

ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಕಸ, ಕೋಳಿ ಪುಕ್ಕ

ಎನ್.ಆರ್.ಪುರ: ತಾಲೂಕಿನ ಕಳ್ಳಿಕೊಪ್ಪ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಿದ ಅಕ್ಕಿಯಲ್ಲಿ ಕಸಕಡ್ಡಿ ಕಂಡುಬಂದಿದ್ದು, ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬಡವರಿಗಾಗಿ ನೀಡಿರುವ ಅನ್ನಭಾಗ್ಯ ಯೋಜನೆ ಅಕ್ಕಿಯಲ್ಲಿ ಬರೀ ಕಸವೇ ಸಿಕ್ಕಿದೆ. ಪಡಿತರ ವಿತರಿಸುವ ಅಕ್ಕಿಯಲ್ಲಿ…

View More ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಕಸ, ಕೋಳಿ ಪುಕ್ಕ

ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಇಬ್ಬರ ಶವ ಪತ್ತೆ

ಎನ್.ಆರ್.ಪುರ: ತಾಲೂಕಿನ ಮೆಣಸೂರು ಗ್ರಾಪಂನ ಲಿಂಗಾಪುರ ಗ್ರಾಮ ವ್ಯಾಪ್ತಿಯ ಭದ್ರಾ ಹಿನ್ನೀರಲ್ಲಿ ಶನಿವಾರ ನೀರಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಯುವಕರ ಶವಗಳನ್ನು ಭಾನುವಾರ ಹೊರತೆಗೆಯಲಾಯಿತು. ಮೃತರನ್ನು ಎನ್.ಆರ್.ಪುರದ ಸಂತೋಷ್(19), ಆಂಧ್ರ ಪ್ರದೇಶ ಮೂಲದ ಡಮ್ಮಾರ್(24)…

View More ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಇಬ್ಬರ ಶವ ಪತ್ತೆ

ಚಿಕ್ಕಮಗಳೂರಿನ ಜನರ ಭಾವನೆ ಕೆರಳಿಸುತ್ತಿದೆ ಬಿಜೆಪಿ

ಎನ್.ಆರ್.ಪುರ: ಬಿಜೆಪಿ ಮುಖಂಡರು ದೇಶದ ಜನರ ಭಾವನೆಗಳನ್ನು ಕೆರಳಿಸಿ, ಪ್ರಚೋದನಾಕಾರಿ ಪ್ರಚಾರ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಆರೋಪಿಸಿದರು. ಪಟ್ಟಣದಲ್ಲಿ ಮಂಗಳವಾರ ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ…

View More ಚಿಕ್ಕಮಗಳೂರಿನ ಜನರ ಭಾವನೆ ಕೆರಳಿಸುತ್ತಿದೆ ಬಿಜೆಪಿ