ಬಿಜೆಪಿಗೆ ಸೇರುತ್ತೇನೆ ಎಂದುಕೊಂಡರೆ ಅದು ಭ್ರಮೆ: ಎನ್‌. ಮಹೇಶ್‌

ಚಾಮರಾಜನಗರ: ನಾನು ಬಿಜೆಪಿಗೆ ಹೋಗುತ್ತೇನೆ ಎನ್ನುವುದು ಸತ್ಯವಲ್ಲ. ಬಿಜೆಪಿ ಸೇರುತ್ತೇನೆ ಎಂದುಕೊಂಡಿದ್ದರೆ ಅದು ಭ್ರಮೆ ಎಂದು ಬಿಎಸ್‌ಪಿ ಶಾಸಕ, ಮಾಜಿ ಸಚಿವ ಎನ್‌ ಮಹೇಶ್‌ ತಿಳಿಸಿದ್ದಾರೆ. ಕುಮಾರಸ್ವಾಮಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ನಾನು…

View More ಬಿಜೆಪಿಗೆ ಸೇರುತ್ತೇನೆ ಎಂದುಕೊಂಡರೆ ಅದು ಭ್ರಮೆ: ಎನ್‌. ಮಹೇಶ್‌

ಮೋದಿ ಧಾರಾಳವಾಗಿ ಕರ್ನಾಟಕದಿಂದ ಸ್ಪರ್ಧಿಸಲಿ, ರಾಜ್ಯವನ್ನು ಅಭಿವೃದ್ಧಿ ಮಾಡಲಿ ಎಂದ ಎಚ್​ಡಿಡಿ

ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕದಿಂದ ಸ್ಪರ್ಧಿಸಲಿ, ರಾಜ್ಯವನ್ನು ಅಭಿವೃದ್ಧಿ ಮಾಡಲಿ ಎಂದು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಹೇಳಿದ್ದಾರೆ. ಜತೆಗೆ ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ ನೀಡಿರುವ…

View More ಮೋದಿ ಧಾರಾಳವಾಗಿ ಕರ್ನಾಟಕದಿಂದ ಸ್ಪರ್ಧಿಸಲಿ, ರಾಜ್ಯವನ್ನು ಅಭಿವೃದ್ಧಿ ಮಾಡಲಿ ಎಂದ ಎಚ್​ಡಿಡಿ

ದೋಸ್ತಿ ಮೇಲೆ ಜಂಬೂಸವಾರಿ

ಬೆಂಗಳೂರು: ದಸರಾ ಜಂಬೂಸವಾರಿಗೆ ಮೊದಲೇ ರಾಜ್ಯ ರಾಜಕಾರಣದಲ್ಲಿ ‘ಗಜ’ ಕಂಪನವಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯ ಬಿಎಸ್​ಪಿಯ ಏಕೈಕ ಶಾಸಕ ಎನ್.ಮಹೇಶ್ ಅವರು ಗುರುವಾರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಾಯಕಿ ಮಾಯಾವತಿ…

View More ದೋಸ್ತಿ ಮೇಲೆ ಜಂಬೂಸವಾರಿ

ಬಿಎಸ್​ಪಿ ಸಂಘಟನೆಗಾಗಿ ನನ್ನ ರಾಜೀನಾಮೆ

ಬೆಂಗಳೂರು: ತಾವು ಬಿಎಸ್​ಪಿ ಪಕ್ಷ ಸಂಘಟನೆ ಹಾಗೂ ಚಳವಳಿ ಮಾಡಬೇಕೆಂಬ ದೃಷ್ಟಿಯಿಂದ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ಎನ್. ಮಹೇಶ್ ತಿಳಿಸಿದರು. ಸಿಎಂ ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

View More ಬಿಎಸ್​ಪಿ ಸಂಘಟನೆಗಾಗಿ ನನ್ನ ರಾಜೀನಾಮೆ

ಮಹೇಶ್‌ ರಾಜೀನಾಮೆ ವಿಚಾರವಾಗಿ ಎಲ್ಲವನ್ನೂ ಬಹಿರಂಗವಾಗಿ ಹೇಳೋಕಾಗಲ್ಲ ಎಂದ್ರು ಸಿಎಂ

ಬೆಂಗಳೂರು: ರಾಜ್ಯದ ಏಕೈಕ ಬಿಎಸ್‌ಪಿ ಪಕ್ಷದ ಶಾಸಕ ಎನ್‌ ಮಹೇಶ್‌ ಸಮ್ಮಿಶ್ರ ಸರ್ಕಾರದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದ ಸಂಘಟನೆ ದೃಷ್ಟಿಯಿಂದ ಮಹೇಶ್‌ ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌ ಡಿ…

View More ಮಹೇಶ್‌ ರಾಜೀನಾಮೆ ವಿಚಾರವಾಗಿ ಎಲ್ಲವನ್ನೂ ಬಹಿರಂಗವಾಗಿ ಹೇಳೋಕಾಗಲ್ಲ ಎಂದ್ರು ಸಿಎಂ

ಎನ್‌. ಮಹೇಶ್‌ ರಾಜೀನಾಮೆ ಸುದ್ದಿ ಕೇಳಿ ಶಾಕ್‌ ಆಗಿದೆ: ಜಿ.ಟಿ. ದೇವೇಗೌಡ

ಮೈಸೂರು: ಮಹೇಶ್ ಅವರ ರಾಜೀನಾಮೆ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಈವರೆಗೂ ಮಹೇಶ್‌ ರಾಜೀನಾಮೆ ಕುರಿತು ಗೊತ್ತಿರಲಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಅವರೊಂದಿಗೆ ಮಾತನಾಡಿ ಬಳಿಕ ಪ್ರತಿಕ್ರಿಯಿಸುತ್ತೇನೆ. ಮೈತ್ರಿ ಸರ್ಕಾರದಲ್ಲಿ…

View More ಎನ್‌. ಮಹೇಶ್‌ ರಾಜೀನಾಮೆ ಸುದ್ದಿ ಕೇಳಿ ಶಾಕ್‌ ಆಗಿದೆ: ಜಿ.ಟಿ. ದೇವೇಗೌಡ

ಸಚಿವ ಎನ್. ಮಹೇಶ್ ರಾಜೀನಾಮೆ; ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಅವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದು, ಪತ್ರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದ ಮೊದಲ ವಿಕೆಟ್…

View More ಸಚಿವ ಎನ್. ಮಹೇಶ್ ರಾಜೀನಾಮೆ; ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನ

ನನ್ನನ್ನು ಮಂತ್ರಿ ಮಾಡಿದ್ದು ಪುಟ್ಟರಂಗ ಶೆಟ್ಟಿಯಲ್ಲ: ಸಚಿವ ಎನ್​. ಮಹೇಶ್​

ಕಾರವಾರ: ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ. ನನ್ನನ್ನು ಮಂತ್ರಿ ಮಾಡಿದ್ದು ಬೆಹನ್​ ಜಿ, ಎಚ್​.ಡಿ. ದೇವೆಗೌಡ ಹಾಗೂ ಎಚ್​.ಡಿ. ಕುಮಾರಸ್ವಾಮಿ. ಅಷ್ಟಕ್ಕೂ ನಾನು ಹೇಳಿದ್ದು ಛತ್ತೀಸ್​​ಗಡ ರಾಜಕೀಯದ ಬಗ್ಗೆ, ಆದ್ದರಿಂದ ಪುಟ್ಟರಂಗ ಶೆಟ್ಟಿ…

View More ನನ್ನನ್ನು ಮಂತ್ರಿ ಮಾಡಿದ್ದು ಪುಟ್ಟರಂಗ ಶೆಟ್ಟಿಯಲ್ಲ: ಸಚಿವ ಎನ್​. ಮಹೇಶ್​

ಎನ್. ಮಹೇಶ್ ಯಾರು? ಮನಸ್ಸು ಮಾಡಿದ್ರೆ ಗೇಟ್​ಪಾಸ್!

ಚಾಮರಾಜನಗರ: ಶಿಕ್ಷಣ ಸಚಿವ ಎನ್‌. ಮಹೇಶ್‌ ವಿರುದ್ಧ ಸಚಿವ ಪುಟ್ಟರಂಗ ಶೆಟ್ಟಿ ಗುಡುಗಿದ್ದು, ಸಚಿವ ಎನ್. ಮಹೇಶ್ ಯಾರು? ಈಗ ತಾನೇ ಸಚಿವ ಮಹೇಶ್​​ ಕಣ್ಣು ಬಿಟ್ಟಿದ್ದಾನೆ. ಮನಸ್ಸು ಮಾಡಿದ್ರೆ ಮಹೇಶ್‌ಗೆ ಗೇಟ್‌ಪಾಸ್‌ ಕೊಡಬಹುದು…

View More ಎನ್. ಮಹೇಶ್ ಯಾರು? ಮನಸ್ಸು ಮಾಡಿದ್ರೆ ಗೇಟ್​ಪಾಸ್!

ಸಚಿವರ ವಾಹನದ ಮುಂದೆ ಉಲ್ಟಾ ಹಾರಾಡಿದ ಧ್ವಜ

ಹಾವೇರಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ವಾಹನದ ಮುಂದೆ ಹಾಕಲಾಗಿದ್ದ ಧ್ವಜವು ಉಲ್ಟಾ ಹಾರಾಡಿದೆ. ಹಾವೇರಿ ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ನಿಂತಿದ್ದ ಸಚಿವರ ವಾಹನದಲ್ಲಿ ಧ್ವಜವು ಉಲ್ಟಾ ಹಾರಾಡುತ್ತಿದ್ದರೂ ಸಚಿವ ಎನ್.ಮಹೇಶ್‌…

View More ಸಚಿವರ ವಾಹನದ ಮುಂದೆ ಉಲ್ಟಾ ಹಾರಾಡಿದ ಧ್ವಜ