ಬೆಹನ್ ಜೀ ಹೇಳಿದ್ರೆ ಮಾತ್ರ ಮತ್ತೆ ಸಂಪುಟ ಸೇರುವೆ: ಬಿಎಸ್​ಪಿ ಶಾಸಕ ಎನ್​.ಮಹೇಶ್

ರಾಯಚೂರು: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಹೇಳಿದರೆ ಮಾತ್ರ ನಾನು ಮತ್ತೆ ಸಂಪುಟ ಸೇರುತ್ತೇನೆ ಎಂದು ಬಿಎಸ್​ಪಿ ಶಾಸಕ ಹಾಗೂ ಮಾಜಿ ಸಚಿವ ಎನ್​.ಮಹೇಶ್​…

View More ಬೆಹನ್ ಜೀ ಹೇಳಿದ್ರೆ ಮಾತ್ರ ಮತ್ತೆ ಸಂಪುಟ ಸೇರುವೆ: ಬಿಎಸ್​ಪಿ ಶಾಸಕ ಎನ್​.ಮಹೇಶ್

ಸಾಂಸ್ಕೃತಿಕ ನಗರಿಯಿಂದ ಪ್ರಧಾನಿ ಮೋದಿ ಹೋದರು ಮಾಯಾವತಿ ಬಂದರು

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಲೋಕಸಭಾ ಚುನಾವಣೆಯ ರಂಗು ಕಳೆಗಟ್ಟಿದೆ. ಕೆಲ ಸಮಯದ ಹಿಂದೆ ಮೈಸೂರಿನ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದ ರಣಕಹಳೆ ಊದಿ ನಿರ್ಗಮಿಸಿದ್ದರು. ಇದಾದ ಸ್ವಲ್ಪ ಸಮಯದ ಬಳಿಕ…

View More ಸಾಂಸ್ಕೃತಿಕ ನಗರಿಯಿಂದ ಪ್ರಧಾನಿ ಮೋದಿ ಹೋದರು ಮಾಯಾವತಿ ಬಂದರು

ಚಾ.ನಗರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಬಿಎಸ್ಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ಚಾಮರಾಜನಗರ: ಚಾ.ನಗರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಬಿಎಸ್ಪಿ ಅಭ್ಯರ್ಥಿಯಾಗಿ ಡಾ. ಶಿವಕುಮಾರ್ ಅವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಮಂಗಳವಾರ ಬೆಳಗ್ಗೆ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿ…

View More ಚಾ.ನಗರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಬಿಎಸ್ಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ವಿಧಾನಸಭೆಯಲ್ಲಿ ಮೊಬೈಲ್​ ಬಳಕೆ ಮಾಡಿದ ಮಾಜಿ ಸಚಿವ ಎನ್​. ಮಹೇಶ್​

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಮಾಜಿ ಸಚಿವ ಎನ್​. ಮಹೇಶ್​ ಅವರು ಸದನ ಶಿಸ್ತನ್ನು ಉಲ್ಲಂಘಿಸಿ ಮೊಬೈಲ್​ ಬಳಕೆ ಮಾಡುತ್ತಿದ್ದುದು ದಿಗ್ವಿಜಯ ನ್ಯೂಸ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಲಾಪದ ವೇಳೆ ಮೊಬೈಲ್​…

View More ವಿಧಾನಸಭೆಯಲ್ಲಿ ಮೊಬೈಲ್​ ಬಳಕೆ ಮಾಡಿದ ಮಾಜಿ ಸಚಿವ ಎನ್​. ಮಹೇಶ್​

ಎನ್​. ಮಹೇಶ್​ ರಾಜೀನಾಮೆ ಮಹಾ ಘಟಬಂಧನದ ಭವಿಷ್ಯದ ದಿಕ್ಸೂಚಿ: ಜಗದೀಶ ಶೆಟ್ಟರ್​

ಹುಬ್ಬಳ್ಳಿ: ಬಹುಜನ ಸಮಾಜ ಪಕ್ಷದ ಶಾಸಕ ಎನ್​. ಮಹೇಶ್​ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮಹಾಘಟಬಂಧನದ ಭವಿಷ್ಯದ ದಿಕ್ಸೂಚಿ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಜಗದೀಶ ಶೆಟ್ಟರ್​ ಅಭಿಪ್ರಾಯ ಪಟ್ಟಿದ್ದಾರೆ.…

View More ಎನ್​. ಮಹೇಶ್​ ರಾಜೀನಾಮೆ ಮಹಾ ಘಟಬಂಧನದ ಭವಿಷ್ಯದ ದಿಕ್ಸೂಚಿ: ಜಗದೀಶ ಶೆಟ್ಟರ್​

ಬಿಎಸ್ಪಿ-ಕಾಂಗ್ರೆಸ್ ಸಚಿವರ ಜಗಳ್ಬಂದಿ

ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕಿಂತ ಸಚಿವರಲ್ಲೇನೆ ಹೊಂದಾಣಿಕೆ ಇಲ್ಲ ಎನ್ನುವುದು ಚಾಮರಾಜನಗರ ಜಿಲ್ಲೆಯ ಇಬ್ಬರು ಸಚಿವರ ವಾಕ್ಸಮರ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ‘ಕಾಂಗ್ರೆಸ್ ಬಗ್ಗೆ ಹಗುರ ಹೇಳಿಕೆ ನೀಡಿದರೆ ಅವರೇ ಸಚಿವ…

View More ಬಿಎಸ್ಪಿ-ಕಾಂಗ್ರೆಸ್ ಸಚಿವರ ಜಗಳ್ಬಂದಿ

ಶಿಥಿಲ ಶಾಲೆಗೆ ದುರಸ್ತಿಭಾಗ್ಯ

ಕೊಳ್ಳೇಗಾಲ: ರಾಜ್ಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲಾ ಕಟ್ಟಡಗಳ ಕುರಿತು ಶನಿವಾರ ವಿಜಯವಾಣಿ ರಿಯಾಲಿಟಿ ಚೆಕ್ ವರದಿಗೆ ಸ್ಪಂದಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್, ಶೀಘ್ರದಲ್ಲೇ ಇವುಗಳನ್ನು ದುರಸ್ತಿಗೊಳಿಸುವ ಭರವಸೆ ನೀಡಿದ್ದಾರೆ.…

View More ಶಿಥಿಲ ಶಾಲೆಗೆ ದುರಸ್ತಿಭಾಗ್ಯ

ಪುಸ್ತಕ-ಪೆನ್ನು ಹಿಡಿದು ಮಕ್ಕಳಿಗೆ ಪಾಠ ಮಾಡಿದ ಶಿಕ್ಷಣ ಸಚಿವರು

ಹಾಸನ: ಚನ್ನರಾಯಪಟ್ಟಣದಲ್ಲಿರುವ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಮಕ್ಕಳೊಂದಿಗೆ ಕುಳಿತು ಪಠ್ಯ ಪುಸ್ತಕ ಹಾಗೂ ಪಾಠ ಪ್ರವಚನದ ಬಗ್ಗೆ ಪ್ರಶ್ನಿಸಿದರು.…

View More ಪುಸ್ತಕ-ಪೆನ್ನು ಹಿಡಿದು ಮಕ್ಕಳಿಗೆ ಪಾಠ ಮಾಡಿದ ಶಿಕ್ಷಣ ಸಚಿವರು