ಶೇ. 56 ವಿದ್ಯಾರ್ಥಿಗಳಿಗೆ ಲೆಕ್ಕ ಬರಲ್ಲ!

ನವದೆಹಲಿ: 8ನೇ ತರಗತಿ ಉತ್ತೀರ್ಣರಾದ ಶೇ. 56 ಮಕ್ಕಳಿಗೆ ಮೂಲ ಗಣಿತವೇ ಗೊತ್ತಿಲ್ಲ, ಶೇ. 27 ಮಂದಿಗೆ ಓದಲು ಬರುವುದಿಲ್ಲ! ಸರ್ಕಾರೇತರ ಸಂಸ್ಥೆ (ಎನ್​ಜಿಒ) ಪ್ರಥಮ್ ಬಿಡುಗಡೆ ಮಾಡಿರುವ 2018ರ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ…

View More ಶೇ. 56 ವಿದ್ಯಾರ್ಥಿಗಳಿಗೆ ಲೆಕ್ಕ ಬರಲ್ಲ!

ಕಸ್ತೂರಿ ರಂಗನ್ ವರದಿ ವಿರೋಧಿಸಿ ಡಿ.1ರಂದು ಸಾಂಕೇತಿಕ ಬಂದ್

ಬಾಳೆಹೊನ್ನೂರು: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಡಿ.1ರಂದು ಬಾಳೆಹೊನ್ನೂರಿನಲ್ಲಿ ಸಾಂಕೇತಿಕ ಬಂದ್ ಹಾಗೂ ಬೃಹತ್ ಪ್ರತಿಭಟನೆ ನಡೆಸಲು ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿ ತೀರ್ವನಿಸಿದೆ. ಬಿ.ಕಣಬೂರು ಗ್ರಾಪಂ ಹಾಗೂ ಕಸ್ತೂರಿರಂಗನ್ ವಿರೋಧಿ ಹೊರಾಟ ಸಮಿತಿ…

View More ಕಸ್ತೂರಿ ರಂಗನ್ ವರದಿ ವಿರೋಧಿಸಿ ಡಿ.1ರಂದು ಸಾಂಕೇತಿಕ ಬಂದ್

ರಫೇಲ್​ ಒಪ್ಪಂದ: ಡಸಾಲ್ಟ್​ ಏವಿಯೇಷನ್​​ ವಿರುದ್ಧ ಫ್ರಾನ್ಸ್​ನಲ್ಲಿ ದೂರು ದಾಖಲಿಸಿದ ಎನ್​ಜಿಒ

ಪ್ಯಾರಿಸ್​ (ಫ್ರಾನ್ಸ್​): ರಫೇಲ್​ ಯುದ್ಧ ವಿಮಾನದ ಒಪ್ಪಂದದ ಷರತ್ತುಗಳ ಬಗ್ಗೆ ವಿವರಣೆ ನೀಡುವಂತೆ ಯುದ್ಧ ವಿಮಾನಗಳ ತಯಾರಕಾ ಸಂಸ್ಥೆ ಡಸಾಲ್ಟ್​ ಏವಿಯೇಷನ್ಸ್​ ವಿರುದ್ಧ ಫ್ರಾನ್ಸ್​ನ ಎನ್​ಜಿಒ ಶೆರ್ಪಾ ಪ್ರಕರಣ ದಾಖಲಿಸಿದೆ. ಫ್ರಾನ್ಸ್​ನ ಅರ್ಥಿಕ ಅಪರಾಧಗಳ…

View More ರಫೇಲ್​ ಒಪ್ಪಂದ: ಡಸಾಲ್ಟ್​ ಏವಿಯೇಷನ್​​ ವಿರುದ್ಧ ಫ್ರಾನ್ಸ್​ನಲ್ಲಿ ದೂರು ದಾಖಲಿಸಿದ ಎನ್​ಜಿಒ

ನೇಪಾಳದಲ್ಲಿ ಲಷ್ಕರ್ ಉಗ್ರರ ನೆಲೆ

ಕಾಠ್ಮಂಡು: ಭಾರತ ಮತ್ತು ಬಾಂಗ್ಲಾದೇಶದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಅನುಕೂಲವಾಗುವಂತೆ ಲಷ್ಕರ್ ಎ ತೋಯ್ಬಾ ಸಂಘಟನೆ ನೇಪಾಳದಲ್ಲಿ ನೆಲೆ ವಿಸ್ತರಿಸಲು ಮುಂದಾಗಿದೆ. ಎನ್​ಜಿಒ ಸೋಗಿನಲ್ಲಿ ಉಗ್ರರ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.…

View More ನೇಪಾಳದಲ್ಲಿ ಲಷ್ಕರ್ ಉಗ್ರರ ನೆಲೆ

ನೇರ ಭೂಮಿ ಖರೀದಿಗೆ ಒತ್ತಡ

ಬೀದರ್: ಎನ್ಜಿಒ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರು ನೇರ ಭೂಮಿ ಖರೀದಿಸಿ, ಸದಸ್ಯರಿಗೆ ಸುಲಭವಾಗಿ ನಿವೇಶನ ಹಂಚಲು ಅನುಕೂಲವಾಗುವ ನಿಟ್ಟಿನಲ್ಲಿ ನಿಯಮ ಬದಲಾವಣೆ ಮಾಡಲು ಸಕರ್ಾರದ ಮೇಲೆ ಒತ್ತಡ ಹೇರುವುದಾಗಿ ವಿಧಾನ ಪರಿಷತ್ ಸದಸ್ಯ…

View More ನೇರ ಭೂಮಿ ಖರೀದಿಗೆ ಒತ್ತಡ

ಕಂಗೊಳಿಸುತ್ತಿದೆ ನವಲೂರು ಗುಡ್ಡ

ಧಾರವಾಡ: ರಾಜ್ಯ ಸರ್ಕಾರದ ಹಸಿರು ಕರ್ನಾಟಕ ಯೋಜನೆ ಮತ್ತು ಹಸಿರು ನಗರ ಅಭಿಯಾನದಡಿ 2 ವರ್ಷಗಳಿಂದ ಅರಣ್ಯ ಇಲಾಖೆ ವತಿಯಿಂದ ನವಲೂರು ಗುಡ್ಡ ಮತ್ತು ಗಾಮನಗಟ್ಟಿ ಕೆಐಎಡಿಬಿ ಪ್ರದೇಶದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗಿದ್ದು, ಸುತ್ತಲಿನ ಪ್ರದೇಶ…

View More ಕಂಗೊಳಿಸುತ್ತಿದೆ ನವಲೂರು ಗುಡ್ಡ

ಅತ್ಯಾಚಾರ, ಲೈಂಗಿಕ ಶೋಷಣೆಗಳಿಗೆ ಯಾವಾಗ ಮುಕ್ತಿ: ಸುಪ್ರೀಂಕೋರ್ಟ್​

ನವದೆಹಲಿ: ಬಿಹಾರ ಮತ್ತು ಉತ್ತರ ಪ್ರದೇಶದ ಶೆಲ್ಟರ್​ ಹೋಂಗಳಲ್ಲಿ ಮಹಿಳೆಯರ ಮೇಲೆ ಇತ್ತೀಚೆಗೆ ನಡೆದಿರುವ ಅತ್ಯಾಚಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್​, ಇಂಥ ಭಯಾನಕ ಘಟನೆಗಳು ಯಾವಾಗ ನಿಲ್ಲುತ್ತವೆ ಎಂದು ಬೇಸರದಿಂದ ಪ್ರಶ್ನಿಸಿದೆ.…

View More ಅತ್ಯಾಚಾರ, ಲೈಂಗಿಕ ಶೋಷಣೆಗಳಿಗೆ ಯಾವಾಗ ಮುಕ್ತಿ: ಸುಪ್ರೀಂಕೋರ್ಟ್​