PHOTS| ಭಯೋತ್ಪಾದಕ ದಾಳಿ ನಡೆದ ಸ್ಥಳದಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಪರಿಶೀಲನೆ ಆರಂಭ

ಪುಲ್ವಾಮ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸಂಭವಿಸಿದ ಭಯೋತ್ಪಾದನ ದಾಳಿ ಸ್ಥಳಕ್ಕೆ ಇಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ತಂಡದ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲಿನ ವಸ್ತುಗಳ ಮಾದರಿಗಳನ್ನು…

View More PHOTS| ಭಯೋತ್ಪಾದಕ ದಾಳಿ ನಡೆದ ಸ್ಥಳದಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಪರಿಶೀಲನೆ ಆರಂಭ

ಭಾರಿ ಉಗ್ರ ಸಂಚು ವಿಫಲ

ನವದೆಹಲಿ: ಗಣರಾಜ್ಯೋತ್ಸವ ವೇಳೆ ದೇಶದ ವಿವಿಧೆಡೆ ರಕ್ತಪಾತ ನಡೆಸಲು ಹರ್ಕತ್-ಉಲ್-ಹರ್ಬ್-ಎ-ಇಸ್ಲಾಂ ಉಗ್ರ ಸಂಘಟನೆ ರೂಪಿಸಿದ್ದ ಸಂಚನ್ನು ವಿಫಲಗೊಳಿಸಿರುವ ಎನ್​ಐಎ, 10 ಶಂಕಿತ ಉಗ್ರರನ್ನು ಬಲೆಗೆ ಕೆಡವಿದೆ. ಆ ಮೂಲಕ ಹೊಸ ವರ್ಷದ ಸಂದರ್ಭದಲ್ಲಿ ಭಾರತ…

View More ಭಾರಿ ಉಗ್ರ ಸಂಚು ವಿಫಲ

ಇಸ್ಲಾಂ ವಿರೋಧಿಗಳು ನನ್ನನ್ನು ಟಾರ್ಗೆಟ್​ ಮಾಡಿದ್ದಾರೆ: ಝಾಕಿರ್​ ನಾಯ್ಕ್​

ಕಂಗರ್​ (ಮಲೇಷ್ಯಾ): ಉಗ್ರರಿಗೆ ಹಣಕಾಸು ನೆರವು ಹಾಗೂ ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿರುವ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್​ ತಾನು ಭಾರತದ ಕಾನೂನನ್ನು ಉಲ್ಲಂಘಿಸಿಲ್ಲ, ಇಸ್ಲಾಂ ವಿರೋಧಿಗಳು ನನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು…

View More ಇಸ್ಲಾಂ ವಿರೋಧಿಗಳು ನನ್ನನ್ನು ಟಾರ್ಗೆಟ್​ ಮಾಡಿದ್ದಾರೆ: ಝಾಕಿರ್​ ನಾಯ್ಕ್​

ಮಾಲೆಗಾವ್​ ಸ್ಫೋಟ ಪ್ರಕರಣ: ಶ್ರೀಕಾಂತ್​ ಪುರೋಹಿತ್​, ಸಾಧ್ವಿ ವಿರುದ್ಧ ದೋಷಾರೋಪ ನಿಗದಿ

ಮುಂಬೈ: ಮಾಲೆಗಾವ್ ಸ್ಫೋಟ ಪ್ರಕರಣದಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಐವರ ವಿರುದ್ಧ ಮುಂಬೈನ ವಿಶೇಷ ನ್ಯಾಯಾಲಯವು ಮಂಗಳವಾರ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ…

View More ಮಾಲೆಗಾವ್​ ಸ್ಫೋಟ ಪ್ರಕರಣ: ಶ್ರೀಕಾಂತ್​ ಪುರೋಹಿತ್​, ಸಾಧ್ವಿ ವಿರುದ್ಧ ದೋಷಾರೋಪ ನಿಗದಿ

ಎನ್‌ಐಎ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕಡಬದ ವ್ಯಕ್ತಿ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಪುತ್ತೂರು ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಹಾಗೂ ಸಂಚು ಹೂಡಿದ ಆರೋಪಿಗಳ ಪಟ್ಟಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಿಡುಗಡೆ ಮಾಡಿದ್ದು, ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿ ಪುತ್ತೂರು ಮೂಲದ ಯುವಕನ ಹೆಸರು…

View More ಎನ್‌ಐಎ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕಡಬದ ವ್ಯಕ್ತಿ

ಹರಿಯಾಣದ ಮಸೀದಿ ನಿರ್ಮಾಣಕ್ಕೆ ಪಾಕ್​ ಉಗ್ರರ ಆರ್ಥಿಕ ನೆರವು

ಗುರುಗ್ರಾಮ: ಹರಿಯಾಣದ ಪಾಲ್ವಾಲ್ ಜಿಲ್ಲೆಯ ಮಸೀದಿಯೊಂದನ್ನು ಲಷ್ಕರ್-ಇ-ತೊಯ್ಬ ಹಣದಿಂದ ನಿರ್ಮಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ತನಿಖೆ ಪತ್ತೆ ಹಚ್ಚಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದು, ಮೊಹಮ್ಮದ್​ ಸಲ್ಮಾನ್​, ಮೊಹಮ್ಮದ್​ ಸಲೀಂ…

View More ಹರಿಯಾಣದ ಮಸೀದಿ ನಿರ್ಮಾಣಕ್ಕೆ ಪಾಕ್​ ಉಗ್ರರ ಆರ್ಥಿಕ ನೆರವು

ದಲೈಲಾಮಾ ಹತ್ಯೆಗೆ ಸಂಚು

ಬೆಂಗಳೂರು: ರಾಮನಗರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬಲೆಗೆ ಬಿದ್ದ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶಿ(ಜೆಎಂಬಿ) ಸಂಘಟನೆಯ ಉಗ್ರ ಮುನೀರ್ ಶೇಖ್ ಅಲಿಯಾಸ್ ಕೌಸರ್, ಕರ್ನಾಟಕಕ್ಕೆ ಬರುವ ಮೊದಲೇ ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ…

View More ದಲೈಲಾಮಾ ಹತ್ಯೆಗೆ ಸಂಚು

ಬೆಂಗಳೂರಲ್ಲೇ ಇದ್ದಾರೆ ವಿಧ್ವಂಸಕಾರಿ ಭಯೋತ್ಪಾದಕರು?

ಬೆಂಗಳೂರು: ಬಂಧಿತ ಜೆಎಂಬಿ ಮುಖ್ಯಸ್ಥ ಕೌಸರ್ ವಿಚಾರಣೆ ವೇಳೆ​ ಅಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಆಗಸ್ಟ್​​ 7ರಂದು ರಾಮನಗರದಲ್ಲಿ ಜೆಎಂಬಿ(ಜಮಾತ್ ಉಲ್ ಮುಜಾಹಿದ್ ಬಾಂಗ್ಲಾದೇಶ) ಮುಖ್ಯಸ್ಥ ಕೌಸರ್​ ಬಂಧನವಾಗಿತ್ತು. ಈ ಸಂಬಂಧ ವಿಚಾರಣೆ…

View More ಬೆಂಗಳೂರಲ್ಲೇ ಇದ್ದಾರೆ ವಿಧ್ವಂಸಕಾರಿ ಭಯೋತ್ಪಾದಕರು?

ಇಬ್ಬರು ಐಸಿಸ್ ಶಂಕಿತ ಉಗ್ರರ ಸೆರೆ

ಹೈದರಾಬಾದ್: ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ(ಎನ್​ಐಎ)ಭಾನುವಾರ ಹೈದರಾಬಾದ್​ನಲ್ಲಿ ಬಂಧಿಸಿದೆ. ಹಫೀಜ್​ಬಾಬಾ ನಗರದ ಅಬ್ದುಲ್ಲಾ ಬಸಿಥ್ (24) ಮತ್ತು ಚಂದ್ರಯಾನಗುಟ್ಟಾದ ಮೊಹಮ್ಮದ್ ಅಬ್ದುಲ್ ಖಾದೀರ್…

View More ಇಬ್ಬರು ಐಸಿಸ್ ಶಂಕಿತ ಉಗ್ರರ ಸೆರೆ

ಸ್ವಾತಂತ್ರ್ಯೋತ್ಸವದಂದು ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರನ ಬಂಧನ

ಶ್ರೀನಗರ: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದ ಅಲ್​ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅನ್ಸರ್​ ಗಜ್ವತ್​ ಉಲ್​ ಹಿಂದ್​ ಉಗ್ರ ಸಂಘಟನೆಯ ಉಗ್ರನನ್ನು ಬಂಧಿಸಲಾಗಿದೆ. ಇದರಿಂದಾಗಿ ಭಾರಿ ಅನಾಹುತವೊಂದನ್ನು…

View More ಸ್ವಾತಂತ್ರ್ಯೋತ್ಸವದಂದು ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರನ ಬಂಧನ