ರಾಜ್ಯದ ಹಲವೆಡೆ ಸುರಿದ ಭಾರಿ ಮಳೆಗೆ ಆರು ಮಂದಿ ಸಾವು: ಸಿಡಿಲ ಬಡಿತಕ್ಕೆ ಬಲಿಯಾದ 4 ಎತ್ತುಗಳು

ಬೀದರ್: ಜಿಲ್ಲೆಯಲ್ಲಿ ಮಂಗಳವಾರ ಸುರಿದ ಧಾಕಾರಾರ ಮಳೆಯಿಂದ ಸಿಡಿಲು ಬಡಿದು 6 ಮಂದಿ ಬಲಿಯಾಗಿದ್ದು, ನಾಲ್ಕು ಎತ್ತುಗಳು ಕೂಡ ಸಾವಿಗೀಡಾಗಿವೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂವರು ರೈತರು ಹಾಗೂ ನಾಲ್ಕು ಎತ್ತುಗಳು ಸಿಡಿಲಿನಿಂದ ಪ್ರಾಣ…

View More ರಾಜ್ಯದ ಹಲವೆಡೆ ಸುರಿದ ಭಾರಿ ಮಳೆಗೆ ಆರು ಮಂದಿ ಸಾವು: ಸಿಡಿಲ ಬಡಿತಕ್ಕೆ ಬಲಿಯಾದ 4 ಎತ್ತುಗಳು

ಸ್ಪರ್ಧೆಯಲ್ಲಿ ನೊಗದಿಂದ ಬೇರ್ಪಟ್ಟು ಓಡಿದ ಎತ್ತು

ಶಿವಮೊಗ್ಗ: ತಾಲೂಕಿನ ಅಬ್ಬಲಗೆರೆಯಲ್ಲಿ ಸಹ್ಯಾದ್ರಿ ಉತ್ಸವದ ನಿಮಿತ್ತ ಶುಕ್ರವಾರ ನಡೆದ ಎತ್ತಿನ ಗಾಡಿ ಓಟದ ಸ್ಪರ್ಧೆ ರೋಚಕವಾಗಿತ್ತು. ಎತ್ತುಗಳನ್ನು ಗೆಜ್ಜೆ, ಟೇಪು, ಬಲೂನು, ಬಣ್ಣದಿಂದ ಅಲಂಕರಿಸಲಾಗಿತ್ತು. ಅಬ್ಬಲಗೆರೆ ಮಾತ್ರವಲ್ಲದೆ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಓಟದ ಸ್ಪರ್ಧೆಯನ್ನು ವೀಕ್ಷಿಸಿದರು.…

View More ಸ್ಪರ್ಧೆಯಲ್ಲಿ ನೊಗದಿಂದ ಬೇರ್ಪಟ್ಟು ಓಡಿದ ಎತ್ತು

8 ತಾಸಿಗೆ ಎಂಟೆಕರೆ ಬಿತ್ತನೆ

ಬಾಗಲಕೋಟೆ: ಆರು ಕ್ವಿಂಟಾಲ್ ಶೇಂಗಾ ಬೀಜ, ಎಂಟು ಎಕರೆ ಹೊಲ, ಎಂಟು ಗಂಟೆಯಲ್ಲಿ ಬಿತ್ತನೆ ಕಾರ್ಯ ಮುಕ್ತಾಯ! ಇದರಲ್ಲೇನು ವಿಶೇಷ ಅಂತೀರಾ? ಹೀಗೆ ಬಿತ್ತನೆ ಕಾರ್ಯ ನಡೆಸಿದ್ದು ಟ್ರ್ಯಾಕ್ಟರ್ ಸೇರಿ ಯಾವುದೇ ಯಂತ್ರಗಳ ಬಳಕೆಯಿಂದಲ್ಲ.…

View More 8 ತಾಸಿಗೆ ಎಂಟೆಕರೆ ಬಿತ್ತನೆ

ಜೋಡೆತ್ತು, 2 ಆಡು ಸಜೀವ ದಹನ

ಹೊಳೆಆಲೂರ: ಮಾಳವಾಡ ಗ್ರಾಮದ ಫಕೀರಪ್ಪ ಚಕ್ರದ ಹಾಗೂ ಭೀರಪ್ಪ ಗದಗಿನ ಎಂಬುವರ ಮನೆ ಮತ್ತು ದನದ ಕೊಟ್ಟಿಗೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಒಂದು ಜೋಡಿ ಎತ್ತು, ಎರಡು ಆಡು, ಲಕ್ಷಾಂತರ ಬೆಲೆ…

View More ಜೋಡೆತ್ತು, 2 ಆಡು ಸಜೀವ ದಹನ

ವಿಷಜಂತು ಕಚ್ಚಿ ಎತ್ತು ಸಾವು

ಬ್ಯಾಡಗಿ: ವಿಷಜಂತು ಕಚ್ಚಿ ಎತ್ತೊಂದು ಮೃತಪಟ್ಟ ಘಟನೆ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಭಾನುವಾರ ಜರುಗಿದೆ. ಗ್ರಾಮದ ಚನ್ನಬಸಪ್ಪ ಕೋಡಿಗದ್ದೆ ಎಂಬುವರಿಗೆ ಸೇರಿದ ಎತ್ತು ಎಂದಿನಂತೆ ಹೊಲಕ್ಕೆ ತೆರಳಿತ್ತು. ಆಗ ವಿಷಜಂತು ಕಚ್ಚಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.…

View More ವಿಷಜಂತು ಕಚ್ಚಿ ಎತ್ತು ಸಾವು

ಸಿಡಿಲಿನ ಹೊಡೆತಕ್ಕೆ ಎತ್ತು ಬಲಿ

ಸರಗೂರು: ತಾಲೂಕಿನ ನಡಾಡಿ ಗ್ರಾಮದ ರೈತ ಶಂಕರೇಗೌಡ ಎಂಬುವವರ ಎತ್ತು ಸಿಡಿಲಿನ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದೆ. ವ್ಯವಸಾಯದ ಉದ್ದೇಶಕ್ಕಾಗಿ ಇತ್ತೀಚೆಗಷ್ಟೇ 1.25ಲಕ್ಷ ರೂ, ಹಣ ನೀಡಿ ಎರಡು ಎತ್ತುಗಳನ್ನು ಶಂಕರೇಗೌಡ ಖರೀದಿಸಿದ್ದರು. ಎತ್ತುಗಳನ್ನು ಹೊಲಕ್ಕೆ…

View More ಸಿಡಿಲಿನ ಹೊಡೆತಕ್ಕೆ ಎತ್ತು ಬಲಿ

ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಹಾನಗಲ್ಲ: ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನ ಸುರಿದ ಗುಡುಗು-ಸಿಡಿಲಿನ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲ್ಲಾಪುರ ಹಾಗೂ ಕೋಣನಕೊಪ್ಪ ಗ್ರಾಮಗಳಲ್ಲಿ ಎರಡು ಎತ್ತುಗಳು ಬಲಿಯಾಗಿವೆ. ಕೋಣನಕೊಪ್ಪ ಗ್ರಾಮದ ಈಶ್ವರಪ್ಪ ಕೊರಲಕಟ್ಟಿ ಅವರ ಎತ್ತು ಹೊಲದಲ್ಲಿ ಮೇಯುತ್ತಿದ್ದಾಗ…

View More ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಕೊಟ್ಟಿಗೆ ಮೇಲ್ಛಾವಣಿ ಕುಸಿದು ಎತ್ತು ಸಾವು

ಆನಂದಪುರ: ಧಾರಾಕಾರ ಮಳೆಯಿಂದಾಗಿ ಸಮೀಪದ ಹೊಸೂರು ಗ್ರಾಪಂ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಕೊಟ್ಟಿಗೆ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಮತ್ತೊಂದು ದನಕ್ಕೆ ಗಂಭೀರ ಗಾಯವಾಗಿದೆ. ಎರಡು ಕರುಗಳಿಗೆ…

View More ಕೊಟ್ಟಿಗೆ ಮೇಲ್ಛಾವಣಿ ಕುಸಿದು ಎತ್ತು ಸಾವು

ಭರ್ಜರಿ ಹೋರಿ ಬೆದರಿಸುವ ಸ್ಪರ್ಧೆ

ವಿಜಯಪುರ: ಅದೊಂದು ಮೈ ರೋಮಾಂಚನಗೊಳಿಸುವ ಆಟ. ಎದೆ ಝುಲ್ ಎಂದರೂ ಉತ್ಸಾಹಕ್ಕೆ ಮಾತ್ರ ಕೊರತೆಯಿಲ್ಲ. ಶರವೇಗ ದಲ್ಲಿ ಎತ್ತುಗಳ ಓಟ, ಓಡಾಟ. ಎತ್ತುಗಳನ್ನು ಹಿಡಿಯಲು ಯುವಕರ ದಂಡು. ಈ ಎಲ್ಲ ದೃಶ್ಯ ಕಂಡು ಪ್ರತಿಯೊಬ್ಬರ ಮೈ…

View More ಭರ್ಜರಿ ಹೋರಿ ಬೆದರಿಸುವ ಸ್ಪರ್ಧೆ

ಕೊಟ್ಟಿಗೆಯಿಂದ ಎತ್ತು ಕದ್ದು ಹತ್ಯೆ!

ಶಿವಮೊಗ್ಗ: ನಗರದ ಮಂಡ್ಲಿ ಸಮೀಪದ ಜಮೀನಿನಲ್ಲಿದ್ದ ಎತ್ತನ್ನು ಕದ್ದೊಯ್ದು ಹತ್ಯೆ ಮಾಡಿ ಅದರ ಮಾಂಸವನ್ನು ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಎತ್ತಿನ ಮಾಲೀಕರು ಮತ್ತು ಸಾರ್ವಜನಿಕರು…

View More ಕೊಟ್ಟಿಗೆಯಿಂದ ಎತ್ತು ಕದ್ದು ಹತ್ಯೆ!