ಹೆಬ್ಬನಹಳ್ಳಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ

ಸಕಲೇಶಪುರ: ಎತ್ತಿನಹೊಳೆ ಯೋಜನೆಯ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಬೆಳಗೋಡು ಹೋಬಳಿ ಹೆಬ್ಬನಹಳ್ಳಿಯಲ್ಲಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಬೆಳಗೋಡು, ಹೆಬ್ಬನಹಳ್ಳಿ, ಶಿಡಿಗಳಲೆ, ಮೂಗಲಿ, ಲಕ್ಕುಂದ, ಕಟ್ಟೆಪುರ, ಕೂಡನಹಳ್ಳಿ,…

View More ಹೆಬ್ಬನಹಳ್ಳಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ

ಬರ ಬಂದಾಗ ಎತ್ತಿನಹೊಳೆ ನೆನಪು

– ಪ್ರಕಾಶ್ ಮಂಜೇಶ್ವರ ಮಂಗಳೂರು ಎತ್ತಿನಹೊಳೆ ಯೋಜನೆ ವಿರೋಧಿಸಿದ್ದ ಎಲ್ಲ ಅರ್ಜಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಆವರಿಸಿದ ಸಂದರ್ಭದಲ್ಲೇ ವಜಾಗೊಳಿಸಿರುವುದು ಜನರನ್ನು ಚಿಂತೆಗೆ ಹಚ್ಚಿದೆ. ಯೋಜನೆಗೆ ಸರ್ಕಾರ…

View More ಬರ ಬಂದಾಗ ಎತ್ತಿನಹೊಳೆ ನೆನಪು

ಡಿಸಿ ಕಚೇರಿ ಮುಂದೆ ಮಹಿಳೆ ಏಕಾಂಗಿ ಪ್ರತಿಭಟನೆ

ಹಾಸನ: ತಮ್ಮ ಜಮೀನಿನಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಸುತ್ತಿರುವ ಜಿಲ್ಲಾಡಳಿತ ಯಾವುದೇ ನೊಟೀಸ್ ಹಾಗೂ ಪರಿಹಾರ ನೀಡದೆ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಮಾಜಿ ಶಾಸಕ ದಿವಂಗತ ಕೆ.ಎಂ.ರುದ್ರಪ್ಪ ಅವರ ಪುತ್ರಿ ರೂಪಲತಾ ಮಂಜುನಾಥ್…

View More ಡಿಸಿ ಕಚೇರಿ ಮುಂದೆ ಮಹಿಳೆ ಏಕಾಂಗಿ ಪ್ರತಿಭಟನೆ

ಜಿಲ್ಲಾಡಳಿತದಿಂದ ‘ಎತ್ತಿನಹೊಳೆ’ ನಿರ್ಲಕ್ಷೃ

ಹಾಸನ: ಹಿಂದಿನ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ಅನುಷ್ಠಾನ ವಿಳಂಬವಾಗಲು ಜಿಲ್ಲಾಡಳಿತದ ನಿರ್ಲಕ್ಷೃವೇ ಕಾರಣ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಶಿವರಾಮು ಆರೋಪಿಸಿದರು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸ್ಪೀಕರ್…

View More ಜಿಲ್ಲಾಡಳಿತದಿಂದ ‘ಎತ್ತಿನಹೊಳೆ’ ನಿರ್ಲಕ್ಷೃ

ನೀರು ತುಂಬಿಸದಿದ್ದರೆ ನಾಲೆ ಮುಚ್ಚುವ ಎಚ್ಚರಿಕೆ

ಅರಸೀಕೆರೆ: ಎತ್ತಿನಹೊಳೆ ಯೋಜನೆ ಮೂಲಕ ಜಾವಗಲ್ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಸಂಬಂಧ ರೈತ ಮುಖಂಡರು ಪಕ್ಷಾತೀತವಾಗಿ ಸಭೆ ನಡೆಸಿದರು. ತಾಲೂಕಿನ ಗೇರುಮರ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ…

View More ನೀರು ತುಂಬಿಸದಿದ್ದರೆ ನಾಲೆ ಮುಚ್ಚುವ ಎಚ್ಚರಿಕೆ

ಜಲ ಯೋಜನೆಗಳಿಗೆ ಹಿನ್ನಡೆ?

| ಕೆ. ರಾಘವ ಶರ್ಮ ನವದೆಹಲಿ: ರಾಜ್ಯದ ಎತ್ತಿನಹೊಳೆ ಮತ್ತು ಮಹದಾಯಿ ನೀರು ತಿರುಗಿಸುವ ಯೋಜನೆಗೆ ಹಿನ್ನಡೆಯಾಗಲಿದೆಯೇ? ಇಂಥದ್ದೊಂದು ಪ್ರಶ್ನೆಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಹುಟ್ಟುಹಾಕಿದೆ. ಡಾ. ಕಸ್ತೂರಿ ರಂಗನ್ ವರದಿ ಕುರಿತು…

View More ಜಲ ಯೋಜನೆಗಳಿಗೆ ಹಿನ್ನಡೆ?

ಎತ್ತಿನಹೊಳೆ ಯೋಜನೆಯ 527 ಕೆರೆಗಳ ಹೂಳೆತ್ತಲು ಸಿಎಂ ಕುಮಾರಸ್ವಾಮಿ ಸೂಚನೆ

ಬೆಂಗಳೂರು: ಎತ್ತಿನಹೊಳೆ ಯೋಜನೆ ವ್ಯಾಪ್ತಿಯ 5 ಜಿಲ್ಲೆಗಳಲ್ಲಿರುವ 527 ಕೆರೆಗಳ ಹೂಳೆತ್ತಿ ಆ ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ…

View More ಎತ್ತಿನಹೊಳೆ ಯೋಜನೆಯ 527 ಕೆರೆಗಳ ಹೂಳೆತ್ತಲು ಸಿಎಂ ಕುಮಾರಸ್ವಾಮಿ ಸೂಚನೆ