ಹೆಂಡತಿಯಿದ್ದರೂ ಮತ್ತೊಬ್ಬಳೊಂದಿಗೆ ಪ್ರೀತಿ-ಪ್ರೇಮ-ಪ್ರಣಯವಾಡಿದ ಪತಿಗೆ ಬಿತ್ತು ಗೂಸಾ!

ಬೆಂಗಳೂರು: ವಿಚ್ಛೇದನ ನೀಡದೆಯೇ ಪ್ರೇಯಸಿ ಜತೆ ಸಪ್ತಪದಿ ತುಳಿದಿದ್ದ ಕ್ಲಾಸ್​​​ ಒನ್​​​​​​​​​​ ಆಫೀಸರ್​​​​​ ಶಿವಕುಮಾರ್‌ಗೆ ಪತ್ನಿಯೇ ಥಳಿಸಿರುವ ಘಟನೆ ನಡೆದಿದೆ. ವಿನೋದಾ ಎಂಬಾಕೆ ಜತೆ ಶಿವಕುಮಾರ್ ವಿವಾಹವಾಗಿದ್ದ. ಬಳಿಕ ರಂಜಿತಾ ಎಲಿಗಾರ್ ಎಂಬಾಕೆ ಜತೆಗೆ…

View More ಹೆಂಡತಿಯಿದ್ದರೂ ಮತ್ತೊಬ್ಬಳೊಂದಿಗೆ ಪ್ರೀತಿ-ಪ್ರೇಮ-ಪ್ರಣಯವಾಡಿದ ಪತಿಗೆ ಬಿತ್ತು ಗೂಸಾ!