ಸ್ಟಾರ್ಟ್​ ಎಂದಾಕ್ಷಣ ತಾನಾಗಿಯೇ ಸ್ಟಾರ್ಟ್​ ಆಗುವ ಬೈಕ್​! ಇದರಲ್ಲಿನ ವಿಶೇಷತೆ ಕಂಡು ನಿಬ್ಬೆರಗಾದ ನೆಟ್ಟಿಗರು

ನವದೆಹಲಿ: ತಮ್ಮ ಸುತ್ತಲಿನ ವಸ್ತುಗಳನ್ನೇ ಬಳಸಿಕೊಂಡು ಅದ್ಭುತ ಆವಿಷ್ಕಾರಗಳನ್ನು ಮಾಡುವ ಮಂದಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂಥವರ ಸಾಲಿಗೆ ಸೇರಿರುವ ಈ ಚಾಚಾ ಸೈಯದ್​ ಅವರ ಆವಿಷ್ಕಾರ ನೋಡಿದವರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಸೈಯದ್​ ಮಾಡಿರುವ…

View More ಸ್ಟಾರ್ಟ್​ ಎಂದಾಕ್ಷಣ ತಾನಾಗಿಯೇ ಸ್ಟಾರ್ಟ್​ ಆಗುವ ಬೈಕ್​! ಇದರಲ್ಲಿನ ವಿಶೇಷತೆ ಕಂಡು ನಿಬ್ಬೆರಗಾದ ನೆಟ್ಟಿಗರು

ಕೆವಿಜಿ ಬ್ಯಾಂಕ್​ನಲ್ಲಿ ಕಳವಿಗೆ ಯತ್ನ

ಉಪ್ಪಿನಬೆಟಗೇರಿ: ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿಯ ಟಾಟಾ ಇಂಡಿಕ್ಯಾಶ್ ಎಟಿಎಂ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ಗೆ ಕಳ್ಳರು ಕನ್ನ ಹಾಕಲು ಯತ್ನಿಸಿ ವಿಫಲವಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮಧ್ಯರಾತ್ರಿ 1…

View More ಕೆವಿಜಿ ಬ್ಯಾಂಕ್​ನಲ್ಲಿ ಕಳವಿಗೆ ಯತ್ನ

ಎಟಿಎಂ ಹ್ಯಾಕ್​ ಮಾಡಿ ಹಣ ದೋಚಿದ ಖದೀಮ; ಪೊಲೀಸರಿಂದ ತನಿಖೆ

ಕುಂದಾಪುರ: ಇಲ್ಲೊಂದು ಎಟಿಎಂ ಯಂತ್ರವೇ ಹ್ಯಾಕ್​ ಆಗಿದ್ದು ಸ್ಥಳೀಯ ಸುತ್ತಮುತ್ತಲಿನ ಗ್ರಾಹಕರು ಕಂಗಾಲಾಗಿದ್ದಾರೆ. ಆ ಎಟಿಎಂನ ಗ್ರಾಹಕರಿಗೆ ಅವರ ಎಟಿಎಂ ಕಾರ್ಡಿನ ಸೆಕ್ಯೂರಿಟಿ ಪಿನ್​ ನಂಬರ್​ ಬದಲಿಸಲು ಉಡುಪಿ ಸೆನ್​ ಅಪರಾಧ ಠಾಣೆ ಪೊಲೀಸರು…

View More ಎಟಿಎಂ ಹ್ಯಾಕ್​ ಮಾಡಿ ಹಣ ದೋಚಿದ ಖದೀಮ; ಪೊಲೀಸರಿಂದ ತನಿಖೆ

ಎಟಿಎಂನಲ್ಲಿ ಹಣ ಕಳವಿಗೆ ಯತ್ನ

ಕಲಬುರಗಿ: ಕರುಣೇಶ್ವರ ನಗರ ಮುಖ್ಯ ರಸ್ತೆಯಲ್ಲಿರುವ ಎಟಿಎಂ ಯಂತ್ರದಿಂದ ಮಂಗಳವಾರ ರಾತ್ರಿ ಹಣ ದೋಚಲು ವಿಫಲಯತ್ನ ನಡೆದಿದೆ. ಆ್ಯಕ್ಸಿಸ್ ಬ್ಯಾಂಕ್ ಎಟಿಎಂ ಯಂತ್ರ ಒಡೆದು ಹಣ ಕಳವಿಗೆ ಯತ್ನಿಸಿದರೂ ಫಲ ನೀಡಿಲ್ಲ. ಕಳ್ಳರು ಎಟಿಎಂ…

View More ಎಟಿಎಂನಲ್ಲಿ ಹಣ ಕಳವಿಗೆ ಯತ್ನ

ಬಸವೇಶ್ವರ ಬ್ಯಾಂಕ್ ಜನರ ಜೀವನಾಡಿ

ಬಾಗಲಕೋಟೆ: ರಾಜ್ಯದ ಶ್ರೇಷ್ಠ ಸಹಕಾರಿ ಬ್ಯಾಂಕ್ ಪ್ರಶಸ್ತಿ ಪುರಸ್ಕೃತ, ನಗರದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಡತ ಬಜಾರ್ ಶಾಖೆ ನವೀಕೃತಗೊಂಡ ಕಟ್ಟಡ ಲೋಕಾರ್ಪಣೆ ಹಾಗೂ ನೂತನ ಎಟಿಎಂ ಸೇವೆ ಚಾಲನೆ ಕಾರ್ಯಕ್ರಮ ಶುಕ್ರವಾರ…

View More ಬಸವೇಶ್ವರ ಬ್ಯಾಂಕ್ ಜನರ ಜೀವನಾಡಿ

Video | ತಮಿಳುನಾಡಿನ ಎಟಿಎಂನಲ್ಲಿ ಅಡಗಿ ಕುಳಿತಿದ್ದ ನಾಗರ ಹಾವಿನ ರಕ್ಷಣೆ

ಕೊಯಮತ್ತೂರು: ಬಿಸಿಲ ಝಳಕ್ಕೆ ಬೇಸತ್ತೋ ಏನೋ ಹಾವು ಕೂಡ ಕೂಲ್‌ ಆಗಿರಬೇಕೆಂದು ಹೊರಬರುತ್ತಿದ್ದು, ನಾಗರಹಾವೊಂದು ಐಡಿಬಿಐ ಬ್ಯಾಂಕ್‌ ಎಟಿಎಂ ಕೇಂದ್ರದೊಳಗೆ ಅವಿತು ಕುಳಿತಿತ್ತು. ಕೊಯಂಬತ್ತೂರಿನ ತಣ್ಣೀರುಪಂದಲ್‌ ರಸ್ತೆಯಲ್ಲಿರುವ ಎಟಿಎಂ ಕೇಂದ್ರದಲ್ಲಿ ಹಾವು ಕುಳಿತಿದ್ದನ್ನು ಗಮನಿಸಿದ…

View More Video | ತಮಿಳುನಾಡಿನ ಎಟಿಎಂನಲ್ಲಿ ಅಡಗಿ ಕುಳಿತಿದ್ದ ನಾಗರ ಹಾವಿನ ರಕ್ಷಣೆ

ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ!

ಬೆಂಗಳೂರು: ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿ, ಬ್ಯಾಂಕ್ ಖಾತೆಯಿಂದ 30 ಸಾವಿರ ರೂ. ಡ್ರಾ ಮಾಡಿಕೊಂಡಿದ್ದಾನೆ. ಸದಾಶಿವನಗರದ ನಿವಾಸಿ ರಾಧಾ ಯಾದವ್ (45) ಹಣ ಕಳೆದುಕೊಂಡವರು. ಉದ್ಯಮಿ ರಾಧಾ,…

View More ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ!

ಎಟಿಎಂಗಳೆಲ್ಲ ಖಾಲಿ ಖಾಲಿ

ಮುಧೋಳ: ನಗರದಲ್ಲಿರುವ 10ಕ್ಕೂ ಹೆಚ್ಚು ಎಟಿಎಂನಲ್ಲಿ ಹಣ ಇರದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ. ತುರ್ತು ಅವಶ್ಯಕತೆಗಾಗಿ ಹಣ ಪಡೆಯಲು ಒಂದು ಎಟಿಎಂ ತೆರಳಿ ಅಲ್ಲಿ ಹಣ ಇಲ್ಲ ಎಂದಾಗ ಮತ್ತೊಂದು ಎಟಿಎಂಗೆ ತೆರಳುತ್ತಿದ್ದಾರೆ. ಅಲ್ಲಿಯೂ…

View More ಎಟಿಎಂಗಳೆಲ್ಲ ಖಾಲಿ ಖಾಲಿ

ರಾಜ್ಯದ ಎಟಿಎಂಗಳಲ್ಲಿ ಡೇಂಜರ್ ಸೈರನ್!

ಬೆಂಗಳೂರು: ಹಳ್ಳಿಯಿಂದ ದಿಲ್ಲಿವರೆಗೆ ಬ್ಯಾಂಕ್ ಅಲೆದಾಟ ತಪ್ಪಿಸಿ, ಕೋಟ್ಯಂತರ ಗ್ರಾಹಕರ ಕೈಗೆ ಬೇಕೆಂದ ಕಡೆ ದಿನನಿತ್ಯ ಹಣ ನೀಡುತ್ತಿರುವ ಎಟಿಎಂಗಳೀಗ ಆಲ್​ಟೈಮ್ ಡೇಂಜರ್ ಕೇಂದ್ರಗಳಾಗಿ ಬದಲಾಗುತ್ತಿವೆ. ಮಿತವ್ಯಯ ಉದ್ದೇಶದಿಂದ ಎಟಿಎಂ ಘಟಕಗಳಿಗೆ ಬ್ಯಾಂಕ್​ಗಳು ಬೀಗ…

View More ರಾಜ್ಯದ ಎಟಿಎಂಗಳಲ್ಲಿ ಡೇಂಜರ್ ಸೈರನ್!

ಜಾಣ ಬಳಕೆಗೆ ಹತ್ತಾರು ಹಾದಿ

ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೆ ನಿಮ್ಮನ್ನು ಓಬೀರಾಯನ ಕಾಲದವನು ಎಂಬಂತೆ ನೋಡುವವರೇ ಹೆಚ್ಚು. ಒಂದಲ್ಲ, ನಾಲ್ಕಾರು ಕಾರ್ಡಗಳನ್ನು ಇಟ್ಟುಕೊಂಡು ವ್ಯವಹಾರ ಮಾಡುವುದೂ ಸಾಮಾನ್ಯವಾಗಿರುವ ಕಾಲ ಇದು. ಆದರೆ, ಕಾರ್ಡ ಕೈಯಲ್ಲಿದೆ ಎಂದು ಬೇಕಾಬಿಟ್ಟಿ…

View More ಜಾಣ ಬಳಕೆಗೆ ಹತ್ತಾರು ಹಾದಿ