ಕರಾವಳಿಯಲ್ಲಿ ಎಚ್1ಎನ್1 ಆತಂಕ

<<ಮಳೆಗಾಲ ಪೂರ್ವದಲ್ಲೇ ಹೆಚ್ಚಾದ ವೈರಾಣು* ಉಡುಪಿಯಲ್ಲಿ 225, ದಕ್ಷಿಣ ಕನ್ನಡದಲ್ಲಿ 146 ಜನರಿಗೆ ಸೋಂಕು * ಆರೋಗ್ಯ ಇಲಾಖೆ ಮುಂಜಾಗ್ರತೆ ಕ್ರಮ>>  ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕರಾವಳಿ ಜಿಲ್ಲೆಯ…

View More ಕರಾವಳಿಯಲ್ಲಿ ಎಚ್1ಎನ್1 ಆತಂಕ

ಎಚ್1ಎನ್1 ಸೋಂಕಿನಿಂದ ಮಹಿಳೆ ಸಾವು

ಅರಕಲಗೂಡು: ತಾಲೂಕಿನ ಬರಗೂರು ಗ್ರಾಮದ ಮಹಿಳೆ ಎಚ್1ಎನ್1 ಸೋಂಕಿನಿಂದ ಮೃತಪಟ್ಟಿರುವ ಶಂಕೆ ಹಿನ್ನೆಲೆಯಲ್ಲಿ ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಬರಗೂರು ಗ್ರಾಮದ ನಾಗರಾಜ್ ಎಂಬುವರ ಪತ್ನಿ ಪ್ರಮೀಳಾ (40) ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ…

View More ಎಚ್1ಎನ್1 ಸೋಂಕಿನಿಂದ ಮಹಿಳೆ ಸಾವು

ಚಿಕ್ಕಮಗಳೂರಲ್ಲಿ ಬೆಂಬಿಡದೆ ಕಾಡುತ್ತಿದೆ ವೈರಾಣು ಜ್ವರ

ಚಿಕ್ಕಮಗಳೂರು: ಚಳಿಗಾಲ ತೀವ್ರಗೊಳ್ಳುವ ಮುನ್ನವೇ ಜಿಲ್ಲೆಯ ಜನ ಶೀತ, ಕೆಮ್ಮು, ವೈರಾಣು ಜ್ವರಗಳಿಂದ ಬಳಲುತ್ತಿದ್ದಾರೆ. ಇದರಿಂದ ಜಿಲ್ಲಾ, ತಾಲೂಕು ಆಸ್ಪತ್ರೆ ಸೇರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ರಾಜ್ಯ, ಅಂತಾರಾಜ್ಯದ…

View More ಚಿಕ್ಕಮಗಳೂರಲ್ಲಿ ಬೆಂಬಿಡದೆ ಕಾಡುತ್ತಿದೆ ವೈರಾಣು ಜ್ವರ

ಎಚ್1ಎನ್1 ಮೃತರ ಸಂಖ್ಯೆ 6ಕ್ಕೆ ಏರಿಕೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ನಗರದ ಯುನಿಟಿ ಆಸ್ಪತ್ರೆ ಸಮೀಪದ ಮಹಿಳೆ ಹಾತಿಕಾ(58) ಎಚ್1ಎನ್1 ಬಾಧಿತರಾಗಿ ಅ.16ರಂದು ಮೃತಪಟ್ಟಿದ್ದು, 12 ದಿನ ತಡವಾಗಿ ಬೆಳಕಿಗೆ ಬಂದಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳೊಂದರಲ್ಲೇ ಎಚ್1ಎನ್1…

View More ಎಚ್1ಎನ್1 ಮೃತರ ಸಂಖ್ಯೆ 6ಕ್ಕೆ ಏರಿಕೆ

ಎಚ್1ಎನ್1 ರೋಗದ ಜಾಗೃತಿ ಮೂಡಿಸಿ

ಚಿತ್ರದುರ್ಗ: ಎಚ್1ಎನ್1 ರೋಗ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅಂತರ ಇಲಾಖೆ ಸಮನ್ವಯ…

View More ಎಚ್1ಎನ್1 ರೋಗದ ಜಾಗೃತಿ ಮೂಡಿಸಿ

ಎಚ್1ಎನ್1ಗೆ ಸಾವು ಶಂಕೆ ದೃಢೀಕರಣಕ್ಕೆ ಪರಿಶೋಧನಾ ಸಮಿತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ನಾಲ್ಕು ಮಂದಿ ಎಚ್1ಎನ್1ನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಅಂತಿಮ ಅಧ್ಯಯನ ನಡೆಸಿ ವರದಿ ನೀಡಲು ಪರಿಶೋಧನಾ ಸಮಿತಿ ಮುಂದಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ…

View More ಎಚ್1ಎನ್1ಗೆ ಸಾವು ಶಂಕೆ ದೃಢೀಕರಣಕ್ಕೆ ಪರಿಶೋಧನಾ ಸಮಿತಿ

ಎಚ್1ಎನ್1 ದ.ಕ. ಮೃತರ ಸಂಖ್ಯೆ 4ಕ್ಕೇರಿಕೆ

– ವಿಜಯವಾಣಿ ಸುದ್ದಿಜಾಲ ಮಂಗಳೂರು/ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳೊಂದರಲ್ಲೇ ಎಚ್1ಎನ್1 ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ ನಾಲ್ಕಕ್ಕೆ ಏರಿಕೆಯಾಗಿದೆ. ಎಚ್1ಎನ್1ನಿಂದ ಬಾಧಿತರಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ…

View More ಎಚ್1ಎನ್1 ದ.ಕ. ಮೃತರ ಸಂಖ್ಯೆ 4ಕ್ಕೇರಿಕೆ

ಎಚ್1ಎನ್1 ತಡೆಗೆ ಕ್ರಮ

ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ ಎಚ್1ಎನ್1 ಸೋಂಕು ಹರಡಿದ್ದು, ಈಗಾಗಲೇ 81 ಸಂಶಯಾಸ್ಪದ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 12 ಪ್ರಕರಣಗಳು ಖಚಿತಗೊಂಡ ಹಿನ್ನೆಲೆ ಈ ಸೋಂಕು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಆರೋಗ್ಯ…

View More ಎಚ್1ಎನ್1 ತಡೆಗೆ ಕ್ರಮ

ಆರೋಗ್ಯ ಭಾಗ್ಯ ದೌರ್ಭಾಗ್ಯ

| ವರುಣ ಹೆಗಡೆ ಬೆಂಗಳೂರು ‘ಸರ್ವರಿಗೂ ಆರೋಗ್ಯ ಸೇವೆ’ ಎಂಬ ವಾಗ್ದಾನದೊಂದಿಗೆ ಚಾಲನೆಗೊಂಡ ಆರೋಗ್ಯ ಕರ್ನಾಟಕ ಯೋಜನೆ ರಾಜ್ಯದ ರೋಗಿಗಳ ಪಾಲಿಗೆ ಇನ್ನೂ ಕನಸಿನ ಗಂಟಾಗಿದೆ. ಎಚ್1ಎನ್1 ಮಾರಿಯ ಆರ್ಭಟ ರಾಜ್ಯಾದ್ಯಂತ ಮರಣ ಮೃದಂಗ…

View More ಆರೋಗ್ಯ ಭಾಗ್ಯ ದೌರ್ಭಾಗ್ಯ

ರಾಜ್ಯಕ್ಕೆ ಎಚ್1ಎನ್1 ಭೀತಿ

ಬೆಂಗಳೂರು: ರಾಜ್ಯದಲ್ಲಿ ಮಾರಣಾಂತಿಕ ಎಚ್1ಎನ್1 ಜ್ವರ ಹಾವಳಿ ತೀವ್ರಗೊಂಡಿದ್ದು, ಕಳೆದ ಎರಡು ತಿಂಗಳಲ್ಲಿ ಸೋಂಕಿಗೆ 7 ಮಂದಿ ಮೃತಪಟ್ಟಿರುವುದು ಆತಂಕ ಮೂಡಿಸಿದೆ. ಜನವರಿ ಯಿಂದ ಈವರೆಗೆ 456 ಮಂದಿಗೆ ಎಚ್1ಎನ್1 ಸೋಂಕು ತಗಲಿರುವುದು ದೃಢಪಟ್ಟಿದೆ.…

View More ರಾಜ್ಯಕ್ಕೆ ಎಚ್1ಎನ್1 ಭೀತಿ