ಪಾದಯಾತ್ರೆ ಅಭಿವೃದ್ಧಿಗಾಗಿಯಲ್ಲ; ಅಧಿಕಾರಕ್ಕಾಗಿ

ವಿಜಯಪುರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪಾದಯಾತ್ರೆ ಮಗನ ಅಧಿಕಾರ ಉಳಿಕೆಗಾಗಿಯೇ ಹೊರತು ರಾಜ್ಯದ ಅಭಿವೃದ್ಧಿಗಾಗಿ ಅಲ್ಲವೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು,…

View More ಪಾದಯಾತ್ರೆ ಅಭಿವೃದ್ಧಿಗಾಗಿಯಲ್ಲ; ಅಧಿಕಾರಕ್ಕಾಗಿ

ದೇವೇಗೌಡರ ಸೋಲಿಗೆ ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್​ ರೇವಣ್ಣ ಕಾರಣ: ಪ್ರೀತಂ ಗೌಡ

ಹಾಸನ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್​ ಎಲ್ಲಿದೆ ಅನ್ನೋದನ್ನು ಹುಡುಕಿ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ನವರು ಕಳೆದುಹೋಗಿದ್ದರು. ಆದರೆ, ಈ ಚುನಾವಣೆಯಲ್ಲಿ ಅವರು ನಾಪತ್ತೆಯಾಗಿದ್ದಾರೆ ಎಂದು ಹಾಸನ ಶಾಸಕ…

View More ದೇವೇಗೌಡರ ಸೋಲಿಗೆ ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್​ ರೇವಣ್ಣ ಕಾರಣ: ಪ್ರೀತಂ ಗೌಡ

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ

ಬೆಳ್ತಂಗಡಿ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪತ್ನಿ ಸಮೇತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಗುರುವಾರ ಸಾಯಂಕಾಲ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ಶೃಂಗೇರಿಗೆ…

View More ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ

ಮೊಮ್ಮಗನ ಲಗ್ನಪತ್ರಿಕೆಗೆ ಅಜ್ಜನಿಂದ ಪೂಜೆ!

<<<ಕೋಟ ದೇವಳಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ದಂಪತಿ ಭೇಟಿ>>> ವಿಜಯವಾಣಿ ಸುದ್ದಿಜಾಲ ಕೋಟ ಪುರಾಣ ಪ್ರಸಿದ್ಧ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ…

View More ಮೊಮ್ಮಗನ ಲಗ್ನಪತ್ರಿಕೆಗೆ ಅಜ್ಜನಿಂದ ಪೂಜೆ!

ಡಿಸಿಯಿಂದ ಮತಗಟ್ಟೆಯ ವಿಡಿಯೋ ವೀಕ್ಷಣೆ

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ತವರೂರು ಪಡುವಲಹಿಪ್ಪೆಯ ಮತಗಟ್ಟೆಯಲ್ಲಿ ಸಚಿವ ಎಚ್.ಡಿ.ರೇವಣ್ಣ ಅವರ ಉಪಸ್ಥಿತಿಯಲ್ಲಿ ಅಕ್ರಮ ಮತ ಚಲಾವಣೆ ಮಾಡಲಾಗಿದೆ ಎನ್ನುವ ಬಿಜೆಪಿ ಬೂತ್ ಏಜೆಂಟ್ ದೂರಿನ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ ಚುನಾವಣಾಧಿಕಾರಿ…

View More ಡಿಸಿಯಿಂದ ಮತಗಟ್ಟೆಯ ವಿಡಿಯೋ ವೀಕ್ಷಣೆ

ಏಳಕ್ಕೆ ಏಳೂ ಅಥವಾ ಆರು ಗೆಲ್ಲುತ್ತೇವೋ ಹೇಳೋಕ್ಕಾಗಲ್ಲ, ನಮ್ಮ ಸರ್ಕಾರ ಬಾರದಿದ್ದರೂ ಕೆಲಸ ಮಾಡಿಸ್ತೇನೆ

ತುಮಕೂರು: ಈ ಕ್ಷೇತ್ರದಲ್ಲಿ ಬಡತನ ಹೆಚ್ಚಿದೆ. ತೆಂಗು ಬೆಳೆಗೆ ನೀರಿಲ್ಲದೆ ತೊಂದರೆಯಾಗಿದೆ. ಡಿಸಿಎಂ ಪರಮೇಶ್ವರ್​ ಅವರೊಂದಿಗೆ ನಾನೂ ಕೈಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತುಮಕೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಜೆಡಿಎಸ್​ ವರಿಷ್ಠ…

View More ಏಳಕ್ಕೆ ಏಳೂ ಅಥವಾ ಆರು ಗೆಲ್ಲುತ್ತೇವೋ ಹೇಳೋಕ್ಕಾಗಲ್ಲ, ನಮ್ಮ ಸರ್ಕಾರ ಬಾರದಿದ್ದರೂ ಕೆಲಸ ಮಾಡಿಸ್ತೇನೆ

ಸತ್ಯವನ್ನು ಜನರೇ ತಿಳಿಯಬೇಕಿದೆ

ಕೆ.ಎಂ.ದೊಡ್ಡಿ: ಮಂಡ್ಯ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಬಾಕಿಯಿದೆ?. ಅಂಬರೀಷ್ ಅವರು ಬಿಟ್ಟು ಹೋಗಿರುವ ಕೆಲಸಗಳನ್ನು ಪೂರ್ಣಗೊಳಿಸಲು ಚುನಾವಣೆಗೆ ಸ್ಪರ್ಧಿಸಿರುವುದಾಗಿ ಪಕ್ಷೇತರ ಅಭ್ಯರ್ಥಿ ಪ್ರಚಾರ ನಡೆಸುತ್ತಿದ್ದು, ಇದು ಎಷ್ಟು ಸತ್ಯ ಎಂಬುದನ್ನು ಜನರೇ ತಿಳಿದುಕೊಳ್ಳಬೇಕಿದೆ ಎಂದು…

View More ಸತ್ಯವನ್ನು ಜನರೇ ತಿಳಿಯಬೇಕಿದೆ

ತಂದೆ ಜತೆಗೂಡಿ ಎಚ್‌ಡಿಕೆ ಪ್ರಚಾರ

ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ಸಭೆ ನಡೆಸಿದರು. ನಾಯಕರು ಗ್ರಾಮಕ್ಕೆ ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಬೃಹತ್ ಗಾತ್ರದ…

View More ತಂದೆ ಜತೆಗೂಡಿ ಎಚ್‌ಡಿಕೆ ಪ್ರಚಾರ

ಭ್ರಷ್ಟಾಚಾರ ಮೊದಲು ಪರಿಚಯಿಸಿದ್ದೇ ದೇವೇಗೌಡರು

ಹಾಸನ: ರಾಜಕಾರಣದಲ್ಲಿ ಭ್ರಷ್ಟಾಚಾರವನ್ನು ಮೊದಲಿಗೆ ಪರಿಚಯಿಸಿದ್ದೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಂದು ಬಿಜೆಪಿ ಮಾಜಿ ಸಚಿವ ಬಿ. ಸೋಮಶೇಖರ್ ಆರೋಪಿಸಿದರು. 1996ರಲ್ಲಿ ಪ್ರಧಾನಿಯಾಗಿದ್ದ ದಿನಗಳಲ್ಲಿ ಎಲ್ಲ ಕ್ಷೇತ್ರಕ್ಕೂ ಭ್ರಷ್ಟಾಚಾರದ ರುಚಿ ತೋರಿಸಿದರು. ಈಗ…

View More ಭ್ರಷ್ಟಾಚಾರ ಮೊದಲು ಪರಿಚಯಿಸಿದ್ದೇ ದೇವೇಗೌಡರು

ಬಿಜೆಪಿ ಮಣಿಸುವ ಶಕ್ತಿ ಮಹಾಘಟಬಂಧನ್‌ಗಿದೆ

ಸಕಲೇಶಪುರ: ದೇಶದ 24ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಸೇರಿ ರಚಿಸಿಕೊಂಡಿರುವ ಮಹಾಘಟಬಂಧನ್‌ನಿಂದ ಬಿಜೆಪಿಯನ್ನು ಮಣಿಸಬಹುದು ಎಂಬುದು ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಬುಧವಾರ ಪಕ್ಷದ…

View More ಬಿಜೆಪಿ ಮಣಿಸುವ ಶಕ್ತಿ ಮಹಾಘಟಬಂಧನ್‌ಗಿದೆ