ಎಚ್.ಡಿ.ಕೋಟೆಯಲ್ಲಿ ವೈದ್ಯರ ಮುಷ್ಕರ

ಎಚ್.ಡಿ.ಕೋಟೆ: ಕೋಲ್ಕತದಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು ಸೋಮವಾರ ದೇಶಾದ್ಯಂತ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ತಾಲೂಕಿನ ವೈದ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಸಾರ್ವಜನಿಕ…

View More ಎಚ್.ಡಿ.ಕೋಟೆಯಲ್ಲಿ ವೈದ್ಯರ ಮುಷ್ಕರ

ಕೇರಳ ಗಡಿಯಲ್ಲಿ ನಿಫಾ ಜ್ವರ ಜಾಗೃತಿ ಕಾರ್ಯ

ಎಚ್.ಡಿ.ಕೋಟೆ: ಕೇರಳದ ಕೊಚ್ಚಿಯಲ್ಲಿ ಸಂಶಯಾಸ್ಪದ ನಿಫಾ ಜ್ವರ ಕಂಡು ಬಂದಿರುವ ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಭಾಗದ ಗ್ರಾಮಗಳು ಮತ್ತು ಆದಿವಾಸಿಗಳು ವಾಸ ಮಾಡುತ್ತಿರುವ ಹಾಡಿಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಸೋಂಕಿತ ಜ್ವರ…

View More ಕೇರಳ ಗಡಿಯಲ್ಲಿ ನಿಫಾ ಜ್ವರ ಜಾಗೃತಿ ಕಾರ್ಯ

ನೇಣು ಬಿಗಿದುಕೊಂಡು ರೈತ ಸಾವು

ಎಚ್.ಡಿ.ಕೋಟೆ: ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರಿಂದ ನನಗೆ ಮತ್ತು ಕುಟುಂಬಕ್ಕೆ ಅನ್ಯಾಯವಾಯಿತು ಎಂದು ಮನನೊಂದು ತಾಲೂಕಿನ ಅಂತರ ಸಂತೆಯಲ್ಲಿ ಗುರುವಾರ ರೈತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಾಜಣ್ಣ (55)ಮೃತಪಟ್ಟ ರೈತ.…

View More ನೇಣು ಬಿಗಿದುಕೊಂಡು ರೈತ ಸಾವು

ಹಾಡಿಯಲ್ಲಿ ಕಾಡುತ್ತಿದೆ ಆರೋಗ್ಯ ಸಮಸ್ಯೆ

ಎಚ್.ಡಿ.ಕೋಟೆ: ತಾಲೂಕಿನ ಗಿರಿಜನರು ವಾಸಿಸುತ್ತಿರುವ ಬಸವನಗಿರಿ (ಎ) ಜಿಎಂ ಹಳ್ಳಿ ಹಾಡಿಯಲ್ಲಿ ಕಲುಷಿತ ನೀರು ಸೇವನೆ ಮತ್ತು ಅಶುಚಿತ್ವದಿಂದಾಗಿ 35ಕ್ಕೂ ಹೆಚ್ಚು ಜನರು ವಿವಿಧ ರೋಗಗಳಿಂದ ಬಳಲುತ್ತಿದ್ದು, ಆದಿವಾಸಿಗಳು ಆತಂಕದಲ್ಲಿದ್ದಾರೆ. ತಾಲೂಕಿನ ಚಕ್ಕಡೋನಹಳ್ಳಿ ಗ್ರಾಮ…

View More ಹಾಡಿಯಲ್ಲಿ ಕಾಡುತ್ತಿದೆ ಆರೋಗ್ಯ ಸಮಸ್ಯೆ

ಶಿಕ್ಷಣ ಪಡೆಯುವುದೇ ಗುರಿಯಲ್ಲ

ವಿಜಯವಾಣಿ ಸುದ್ದಿಜಾಲ ಎಚ್.ಡಿ.ಕೋಟೆಕೇವಲ ಶಾಲೆಗೆ ತೆರಳಿ ಶಿಕ್ಷಣ ಪಡೆಯುವುದೇ ವಿದ್ಯಾರ್ಥಿಗಳ ಗುರಿಯಲ್ಲ. ಭವಿಷ್ಯದ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸಬೇಕು ಎಂದು ಕಸ್ತೂರಿ ಜನನಿ ಸಂಸ್ಥೆಯ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ…

View More ಶಿಕ್ಷಣ ಪಡೆಯುವುದೇ ಗುರಿಯಲ್ಲ

ಅಂಬೇಡ್ಕರ್, ಬಾಬೂಜಿ ಸಮಾಜದ ಎರಡು ಕಣ್ಣುಗಳಿದ್ದಂತೆ

ಸಚಿವ ಪ್ರೀಯಾಂಕ್ ಖರ್ಗೆ ಅಭಿಮತ * ನವೀಕೃತ ಅಂಬೇಡ್ಕರ್ ಕಟ್ಟಡ ಲೋಕಾರ್ಪಣೆ ವಿಜಯವಾಣಿ ಸುದ್ದಿಜಾಲ ಎಚ್.ಡಿ.ಕೋಟೆ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ಸಚಿವ ಪ್ರೀಯಾಂಕ್ ಖರ್ಗೆ ಅಭಿಪ್ರಾಯ ಪಟ್ಟರು.…

View More ಅಂಬೇಡ್ಕರ್, ಬಾಬೂಜಿ ಸಮಾಜದ ಎರಡು ಕಣ್ಣುಗಳಿದ್ದಂತೆ

ವ್ಯಾಘ್ರ ದಾಳಿಗೆ ಹಸು ಬಲಿ

ಎಚ್.ಡಿ.ಕೋಟೆ: ತಾಲೂಕಿನ ಸಾಮಾಜಿಕ ಅರಣ್ಯ ವಲಯದ ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸೀಮೆ ಹಸು ಮೇಲೆ ಹುಲಿ ದಾಳಿ ಮಾಡಿ ಕೊಂದುಹಾಕಿದೆ. 30 ಸಾವಿರ ರೂ. ಬೆಲೆಬಾಳುವ ಈ ಹಸು ಗ್ರಾಮದ ಕಾಳಸ್ವಾಮಯ್ಯ ಎಂಬುವರಿಗೆ ಸೇರಿದೆ. ಹಸುಗಳನ್ನು…

View More ವ್ಯಾಘ್ರ ದಾಳಿಗೆ ಹಸು ಬಲಿ

ವೈಭವದ ಭೀಮನಕೊಲ್ಲಿ ರಥೋತ್ಸವ

ಎಚ್.ಡಿ.ಕೋಟೆ:  ತಾಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಭೀಮನಕೊಲ್ಲಿ ಶ್ರೀ ಮಹದೇಶ್ವರಸ್ವಾಮಿ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಥವನ್ನು ಬಣ್ಣಬಣ್ಣದ ಬಟ್ಟೆಗಳಿಂದ, ಹೂವಿನಹಾರ ಮತ್ತು ಪುಷ್ಪಗಳಿಂದ ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಬೆಳಗ್ಗೆ 11ಗಂಟೆಗೆ…

View More ವೈಭವದ ಭೀಮನಕೊಲ್ಲಿ ರಥೋತ್ಸವ

ಟಿಎಪಿಸಿಎಂಎಸ್‌ಗೆ 12 ನಿರ್ದೇಶಕರ ಆಯ್ಕೆ

ಎಚ್.ಡಿ.ಕೋಟೆ : ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕಿನ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಪಟ್ಟಣದ ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಚುನಾವಣೆಯಲ್ಲಿ ಬೆಳಗ್ಗೆ…

View More ಟಿಎಪಿಸಿಎಂಎಸ್‌ಗೆ 12 ನಿರ್ದೇಶಕರ ಆಯ್ಕೆ

ಮೈಸೂರು ಜಿಲ್ಲೆಗೂ ಕಾಲಿಟ್ಟ ಮಂಗನ ಕಾಯಿಲೆ

ಎಚ್.ಡಿ.ಕೋಟೆ: ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಬಲಿ ಪಡೆದು ಆತಂಕ ಉಂಟುಮಾಡಿರುವ ಮಾರಕ ಮಂಗನ ಕಾಯಿಲೆ ಮೈಸೂರು ಜಿಲ್ಲೆಗೂ ವ್ಯಾಪಿಸಿದ್ದು, ಮಂಗನ ಕಾಯಿಲೆಗೆ ತುತ್ತಾಗಿ ಬಳಲುತ್ತಿರುವ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ತಿಮ್ಮನಹೊಸಳ್ಳಿ ಹಾಡಿಯ…

View More ಮೈಸೂರು ಜಿಲ್ಲೆಗೂ ಕಾಲಿಟ್ಟ ಮಂಗನ ಕಾಯಿಲೆ